ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ.

ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ

Raksha.Bandhan ರಕ್ಷಾ ಬಂಧನ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
A rakhi being tied during Raksha Bandhan
ಅಧಿಕೃತ ಹೆಸರುRaksha Bandhan.
ಪರ್ಯಾಯ ಹೆಸರುಗಳುರಾಖಿ, ಸಾಲುನೊ, ಸಿಲೋನೋ, ರಾಕ್ರಿ
ಆಚರಿಸಲಾಗುತ್ತದೆಭಾರತೀಯರು
ರೀತಿReligious, cultural, secular
ಆಚರಣೆಗಳುಹಬ್ಬವನ್ನು ಮನೆಯಲ್ಲಿ ಮತ್ತು ಅಣ್ಣ-ತಂಗಿಯರ ಮಧ್ಯೆ ಆಚರಿಸುವ ಹಬ್ಬ
ದಿನಾಂಕಶ್ರಾವಣ ಪೂರ್ಣಿಮೆ(ಹುಣ್ಣಿಮೆಯ)
Related toಭಾಯಿ ದುಜ್, ಭಾಯಿ ಟಿಕಾ, ಸಾಮಾ ಚಕೆವಾಗೆ ಸಂಬಂಧಿಸಿದೆ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
Women shopping for Rakhi, the ceremonial thread marking brother-sister love, before the Raksha Bandhan festival.

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
ರಕ್ಷಾ ಬಂಧನ
  • ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.
  • ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
A more formal Aarti plate for Raksha Bandhan.
ರಕ್ಷಾ ಬಂಧನ: ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
ರಕ್ಷಾ ಬಂಧನ

ಉಲ್ಲೇಖಗಳು

https://www.raksha-bandhan.com/ https://timesofindia.indiatimes.com/life-style/events/happy-raksha-bandhan-2018-quotes-rakhi-wishes-messages-sms-facebook-and-whatsapp-status-happy-rakhi-2018/articleshow/65529005.cmshttps://hindi.timesnownews.com/spiritual/article/raksha-bandhan-2018-puja-shubh-muhurat-date-time-to-tie-rakhi/261923 Archived 2020-12-01 ವೇಬ್ಯಾಕ್ ಮೆಷಿನ್ ನಲ್ಲಿ.


Tags:

🔥 Trending searches on Wiki ಕನ್ನಡ:

ನಾಗಚಂದ್ರಮಧ್ಯಕಾಲೀನ ಭಾರತದರ್ಶನ್ ತೂಗುದೀಪ್ಕನ್ನಡ ಪತ್ರಿಕೆಗಳುರಾವಣಶಾಂತಲಾ ದೇವಿಕೆ. ವಿಜಯ (ನಟಿ)ರೇಡಿಯೋತೋಟಗಾರಿಕೆಆದಿ ಕರ್ನಾಟಕಭಾರತೀಯ ಕಾವ್ಯ ಮೀಮಾಂಸೆಶ್ಯೆಕ್ಷಣಿಕ ತಂತ್ರಜ್ಞಾನದಸರಾಸವದತ್ತಿವಿನಾಯಕ ದಾಮೋದರ ಸಾವರ್ಕರ್ಕುಮಾರವ್ಯಾಸಹಿಂದೂ ಧರ್ಮಸರ್ಪ ಸುತ್ತುಸಿಂಗಪೂರಿನಲ್ಲಿ ರಾಜಾ ಕುಳ್ಳಪಿತ್ತಕೋಶಕರ್ನಾಟಕದ ಶಾಸನಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬೆಂಗಳೂರುಕಾವ್ಯಮೀಮಾಂಸೆರಾಮಾಯಣಶಿವಮೊಗ್ಗಮುಖ್ಯ ಪುಟನಿರುದ್ಯೋಗಹದಿಹರೆಯವೈದಿಕ ಯುಗಹೆಳವನಕಟ್ಟೆ ಗಿರಿಯಮ್ಮಯೋನಿಸಿ. ಎನ್. ಆರ್. ರಾವ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಜನಪದ ಕ್ರೀಡೆಗಳುಕರ್ನಾಟಕದ ಬಂದರುಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಬ್ರಾಹ್ಮಣಕನ್ನಡ ಸಾಹಿತ್ಯ ಪರಿಷತ್ತುಚುನಾವಣೆಕರ್ನಾಟಕ ಪತ್ರಿಕೋದ್ಯಮ ಇತಿಹಾಸಶ್ಚುತ್ವ ಸಂಧಿಸಂಶೋಧನೆಸೌರಮಂಡಲಮಂಗಳಮುಖಿಕಳ್ಳ ಕುಳ್ಳಸರ್ವಜ್ಞಬಾರ್ಲಿಮಗಧಬೆಳವಲಬಿ. ಎಂ. ಶ್ರೀಕಂಠಯ್ಯಡಿ.ಆರ್. ನಾಗರಾಜ್ಕಳಿಂಗ ಯುದ್ಧಭಾರತದ ಚುನಾವಣಾ ಆಯೋಗಮೌರ್ಯ ಸಾಮ್ರಾಜ್ಯಗಜ್ಜರಿಭಾರತದ ಆರ್ಥಿಕ ವ್ಯವಸ್ಥೆಏಣಗಿ ಬಾಳಪ್ಪಆಟಗುಂಪುಗಳುಹಿಂದಿ ಭಾಷೆದೆಹಲಿಮೈಸೂರು ಅರಮನೆಕೃಷ್ಣರಾಜಸಾಗರಜಾಗತೀಕರಣಅಡೋಲ್ಫ್ ಹಿಟ್ಲರ್ಗೌತಮ ಬುದ್ಧನ ಕುಟುಂಬಜ್ವರಪರೀಕ್ಷೆಭಾವಗೀತೆಮಳೆಸಿದ್ಧಯ್ಯ ಪುರಾಣಿಕಸಂಸ್ಕಾರತುಂಗಾಮಾನವ ಹಕ್ಕುಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಔಡಲಭಾರತದ ಸರ್ವೋಚ್ಛ ನ್ಯಾಯಾಲಯಪ್ರಾಥಮಿಕ ಶಾಲೆ🡆 More