ಯಹೂದಿ ಧರ್ಮ ಯಹೂದಿ ಜನರ ಧರ್ಮ.
ಸೂಚನೆ: ಲೇಖನ ವನ್ನು ಯೆಹೂದ್ಯ ಲೇಖನದೊಂದಿಗೆ ವಿಲೀನ ಮಾಡಲು ಸೂಚಿಸಲಾಗಿದೆ. (ಚರ್ಚೆ) |
ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ಧರ್ಮಗಳ ಪಟ್ಟಿ ಯಾಗಿದೆ.
This article uses material from the Wikipedia ಕನ್ನಡ article ಯಹೂದಿ ಧರ್ಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.