ಮಡಿಕೆ

ಮಡಿಕೆ ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು.

ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯಾರಿಸುವುದು ಒಂದು ಕಲೆ, ಆ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

ಮಡಿಕೆ
ಮಡಿಕೆ ತಯಾರಿ
preparation of pots in srikakulam town

ಮಡಿಕೆಯ ಉಪಯೋಗಗಳು

ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೇಖರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುಗಳಿಗೂ ಮಡಿಕೆಯನ್ನೇ ಬಳಸುವ ಕಾಲವೊಂದಿತ್ತು.

ಮಡಿಕೆ 
ರಾಮನಗರದ ಜಾನಪದ ಲೋಕದಲ್ಲಿಯ ಮಡಿಕೆ

ಒಂದು ಮಡಿಕೆ ತಯಾರಿಕೆ ಕಾರ್ಯದಲ್ಲಿ 7-10 ಹಂತಗಳಿವೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸಬಹುದು. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನಗಳ ಕಾಲಾವಕಾಶ ಅಗತ್ಯವಿದೆ.

Tags:

ಕಲೆಮಣ್ಣುರಕ್ತ

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪಠ್ಯಪುಸ್ತಕಶ್ರೀಕೃಷ್ಣದೇವರಾಯಅಂಬಿಗರ ಚೌಡಯ್ಯಸಿದ್ದಲಿಂಗಯ್ಯ (ಕವಿ)ಆಯುರ್ವೇದವೆಂಕಟೇಶ್ವರಅಯೋಧ್ಯೆರಾಜ್ಯಗಳ ಪುನರ್ ವಿಂಗಡಣಾ ಆಯೋಗನರೇಂದ್ರ ಮೋದಿಬೇಸಿಗೆಹನುಮಂತಸಂಭೋಗಜಿ.ಎಚ್.ನಾಯಕಗೋಪಾಲಕೃಷ್ಣ ಅಡಿಗಪುರಂದರದಾಸಸನ್ನತಿತ್ರಿವೇಣಿಎಳ್ಳೆಣ್ಣೆಜೀವವೈವಿಧ್ಯಮಂಡಲ ಹಾವುಭಾರತದ ಸರ್ವೋಚ್ಛ ನ್ಯಾಯಾಲಯತಾಜ್ ಮಹಲ್ಅಲ್ಲಮ ಪ್ರಭುಭಾರತದ ಸಂಗೀತಭಾರತದ ಮುಖ್ಯ ನ್ಯಾಯಾಧೀಶರುಬೆಳವಲವಿಕ್ರಮಾರ್ಜುನ ವಿಜಯರಾಷ್ಟ್ರೀಯ ಸೇವಾ ಯೋಜನೆಕನ್ನಡ ವ್ಯಾಕರಣಸಂಘಟನೆದ.ರಾ.ಬೇಂದ್ರೆಕರ್ನಾಟಕ ಜನಪದ ನೃತ್ಯಕಾರ್ಮಿಕರ ದಿನಾಚರಣೆಯಣ್ ಸಂಧಿದಕ್ಷಿಣ ಕನ್ನಡಕರ್ಕಾಟಕ ರಾಶಿರಾಯಲ್ ಚಾಲೆಂಜರ್ಸ್ ಬೆಂಗಳೂರುಅವಲೋಕನವಡ್ಡಾರಾಧನೆಸವದತ್ತಿಸಂಖ್ಯಾಶಾಸ್ತ್ರಸತ್ಯಂತಂತ್ರಜ್ಞಾನಅಂತಾರಾಷ್ಟ್ರೀಯ ಸಂಬಂಧಗಳುದುರ್ಗಸಿಂಹಝಾನ್ಸಿಮಹಿಳೆ ಮತ್ತು ಭಾರತಜೋಳಕರ್ನಾಟಕದ ಸಂಸ್ಕೃತಿಶಿವರಾಜ್‍ಕುಮಾರ್ (ನಟ)ದ್ವಿರುಕ್ತಿವಿಷ್ಣುವರ್ಧನ್ (ನಟ)ಕಪ್ಪೆ ಅರಭಟ್ಟಹೊಯ್ಸಳ ವಾಸ್ತುಶಿಲ್ಪಶಕುನಭೂಕಂಪತೋಟಗಾರಿಕೆಕರ್ನಾಟಕ ವಿದ್ಯಾವರ್ಧಕ ಸಂಘಹರಿಶ್ಚಂದ್ರಜನಪದ ನೃತ್ಯಗಳುಹೈದರಾಲಿಸ್ವರದೂರದರ್ಶನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಪಿ.ಲಂಕೇಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬೆಳಗಾವಿಸಮಾಜಶಾಸ್ತ್ರದೇವನೂರು ಮಹಾದೇವಕನ್ನಡ ಗುಣಿತಾಕ್ಷರಗಳುಮಳೆನೀರು ಕೊಯ್ಲುಭಾರತದ ಸ್ವಾತಂತ್ರ್ಯ ದಿನಾಚರಣೆಚಾಣಕ್ಯಮುಟ್ಟುಚಿಪ್ಕೊ ಚಳುವಳಿಫೇಸ್‌ಬುಕ್‌ರಹಮತ್ ತರೀಕೆರೆ🡆 More