ಭಾಸ್ಕರಾಚಾರ್ಯ: ಗಣಿತಜ್ಞ

ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.

ಭಾಸ್ಕರಾಚಾರ್ಯ
ಜನನ೧೧೧೪
ಬಿಜ್ಜಡಬೀಡ,(ಈಗಿನ ಬಿಜ್ಜರಗಿ ) ವಿಜಯಪುರ ಜಿಲ್ಲೆ, ಕರ್ನಾಟಕ
ಮರಣ೧೧೮೫
ವೃತ್ತಿಗಣಿತಜ್ಞ, ಖಗೋಳಶಾಸ್ತ್ರಜ್ಞ
ರಾಷ್ಟ್ರೀಯತೆಭಾರತೀಯ
ವಿಷಯಗಣಿತ, ಖಗೋಳಶಾಸ್ತ್ರ
ಮಕ್ಕಳುಲೀಲಾವತಿ

ಜೀವನ ಸಾಧನೆ

ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲ್ ಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ.

ಮುಖ್ಯ ಕೃತಿಗಳು

  • ಲೀಲಾವತಿ ಗಣಿತ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
  • ಬೀಜಗಣಿತ
  • ಸಿದ್ಧಾಂತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ:
    • ಗೋಳಾಧ್ಯಾಯ
    • ಗ್ರಹಗಣಿತ

ಹೆಚ್ಚಿನ ಮಾಹಿತಿಗಾಗಿ

  1. ಭಾಸ್ಕರಾಚಾರ್ಯ ವಿರಚಿತ ಲೀಲಾವತಿ 108 ಆಯ್ದ ಲೆಕ್ಕಗಳು

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು

Tags:

ಭಾಸ್ಕರಾಚಾರ್ಯ ಜೀವನ ಸಾಧನೆಭಾಸ್ಕರಾಚಾರ್ಯ ಮುಖ್ಯ ಕೃತಿಗಳುಭಾಸ್ಕರಾಚಾರ್ಯ ಹೆಚ್ಚಿನ ಮಾಹಿತಿಗಾಗಿಭಾಸ್ಕರಾಚಾರ್ಯ ಇವನ್ನೂ ನೋಡಿಭಾಸ್ಕರಾಚಾರ್ಯ ಹೊರಗಿನ ಸಂಪರ್ಕಗಳುಭಾಸ್ಕರಾಚಾರ್ಯ

🔥 Trending searches on Wiki ಕನ್ನಡ:

ಕಾರ್ಮಿಕರ ದಿನಾಚರಣೆಕಾಂತಾರ (ಚಲನಚಿತ್ರ)ಊಟಹುಲಿಐಹೊಳೆಭಾರತೀಯ ಧರ್ಮಗಳುಸಂಭೋಗಯೋನಿಟೈಗರ್ ಪ್ರಭಾಕರ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಪಶ್ಚಿಮ ಬಂಗಾಳದಾಸವಾಳಸ್ತ್ರೀದಲಿತಅದ್ವೈತಭಾರತ ರತ್ನವಾಣಿಜ್ಯ(ವ್ಯಾಪಾರ)ವಿಜ್ಞಾನಅಂಶಗಣಭಾರತೀಯ ಕಾವ್ಯ ಮೀಮಾಂಸೆತಮಿಳುನಾಡುತತ್ಸಮ-ತದ್ಭವಸೀಮೆ ಹುಣಸೆಭಾರತ ಬಿಟ್ಟು ತೊಲಗಿ ಚಳುವಳಿಪರಶುರಾಮಪರಿಸರ ರಕ್ಷಣೆನಾಗವರ್ಮ-೧ಕರ್ನಾಟಕ ವಿಧಾನ ಪರಿಷತ್ವಿರಾಟ್ ಕೊಹ್ಲಿನ್ಯೂಟನ್‍ನ ಚಲನೆಯ ನಿಯಮಗಳುಹಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗುಣ ಸಂಧಿಕರಗ (ಹಬ್ಬ)ಶನಿ (ಗ್ರಹ)ಮುಮ್ಮಡಿ ಕೃಷ್ಣರಾಜ ಒಡೆಯರುಪ್ರಾಚೀನ ಈಜಿಪ್ಟ್‌ಸಂಸ್ಕೃತಿಭೋವಿತತ್ತ್ವಶಾಸ್ತ್ರಕವಲುಸಜ್ಜೆಭೂಕಂಪಮೈಸೂರು ದಸರಾನವ್ಯಕಂದರಾಜಕೀಯ ಪಕ್ಷಕರ್ನಾಟಕ ಸಂಗೀತಹೊಯ್ಸಳಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಂಚಿ ಹೊನ್ನಮ್ಮಉಪ್ಪಿನ ಸತ್ಯಾಗ್ರಹಕಾದಂಬರಿಮಾನವನ ನರವ್ಯೂಹಭಾರತದಲ್ಲಿನ ಶಿಕ್ಷಣಪ್ರಾಥಮಿಕ ಶಾಲೆಕನ್ನಡಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಬಿಳಿಗಿರಿರಂಗನ ಬೆಟ್ಟಫೇಸ್‌ಬುಕ್‌ಅರ್ಥಶಾಸ್ತ್ರಮಧ್ಯಕಾಲೀನ ಭಾರತಹಯಗ್ರೀವಬಾಗಲಕೋಟೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಪರಿಣಾಮಕರ್ನಾಟಕ ಪೊಲೀಸ್ಕ್ಯಾನ್ಸರ್ರಾಮ್ ಮೋಹನ್ ರಾಯ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತೀಯ ಸಂಸ್ಕೃತಿವೆಂಕಟೇಶ್ವರ ದೇವಸ್ಥಾನಏಳು ಪ್ರಾಣಾಂತಿಕ ಪಾಪಗಳುಬಾರ್ಲಿಜ್ಯೋತಿಬಾ ಫುಲೆ🡆 More