ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್‍ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್.

೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್‍ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
ಭಾರತೀಯ ರಿಜರ್ವ ಬ್ಯಾಂಕಿನ ಮುದ್ರೆ
ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
ಅಧಿಕಾರಸ್ಥ
ಶಕ್ತಿಕಾಂತ್ ದಾಸ್, IAS

ಎಂದಿನಿಂದ-12 ಡಿಸೆಂಬರ್ 2018; 1952 ದಿನ ಗಳ ಹಿಂದೆ (2018-೧೨-12)
ನೇಮಕಾಧಿಕಾರಿಭಾರತದ ರಾಷ್ಟ್ರಪತಿ
ಅಧಿಕಾರಾವಧಿಮೂರು ವರ್ಷಗಳು
ಕಾಯಿದೆಯ ಪ್ರಕಾರReserve Bank of India Act, 1934
ಪ್ರಾರಂಭಿಕ ಅಧಿಕಾರಿOsborne Smith (1935–1937)
ಹುದ್ದೆಯ ಸ್ಥಾಪನೆ1 ಏಪ್ರಿಲ್ 1935; 32523 ದಿನ ಗಳ ಹಿಂದೆ (1935-೦೪-01)
ಉಪಾಧಿಕಾರಿDeputy Governors of the Reserve Bank of India
ವೇತನ₹2,50,000
ಅಧೀಕೃತ ಜಾಲತಾಣrbi.org.in

೨೦೧೬

  • ೨೯-೧೨-೨೦೧೬
  • ಉರ್ಜಿತ್‌ ಪಟೇಲ್‌ ಅವರು ಆರ್‌ಬಿಐ ಗವರ್ನರ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಆಚಾರ್ಯ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರು ಸದ್ಯ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಆರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
  • ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಆಗಿ ವಿರಲ್‌ ವಿ. ಆಚಾರ್ಯ ಅವರು 3 ವರ್ಷಗಳ ಅವಧಿಗೆ ಬುಧವಾರ ನೇಮಕಗೊಂಡಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್‌ಗಳ ಪಟ್ಟಿ

ನಂ ಹೆಸರು ಆರಂಭ ಅಂತ್ಯ ಸಮಯ
1 ಓಸ್ಬೋರ್ನ್ ಸ್ಮಿತ್ 1 ಏಪ್ರಿಲ್ 1935 30 ಜೂನ್ 1937 2 ವರ್ಷ, 90 ದಿನಗಳು
2 ಜೇಮ್ಸ್ ಬ್ರೇಡ್ ಟೇಲರ್ 1 ಜುಲೈ 1937 17 ಫೆಬ್ರವರಿ 1943 5 ವರ್ಷ, 231 ದಿನಗಳು
3 ಸಿ ಡಿ ದೇಶ್ಮುಖ್ 11 ಆಗಸ್ಟ್ 1943 30 ಜೂನ್ 1949 5 ವರ್ಷ, 323 ದಿನಗಳು
4 ಬೆನಗಲ್ ರಾಮರಾವ್ 1 ಜುಲೈ 1949 14 ಜನವರಿ 1957 7 ವರ್ಷ, 197 ದಿನಗಳು
5 ಕೆ ಜಿ ಅಂದೆಗಾಂವ್‍ಕರ್ 14 ಜನವರಿ 1957 28 ಫೆಬ್ರವರಿ 1957 45 ದಿನಗಳು
6 ಎಚ್ ವಿ ಆರ್ ಅಯ್ಯಂಗಾರ್ 1 ಮಾರ್ಚ್ 1957 28 ಫೆಬ್ರವರಿ 1962 4 ವರ್ಷ, 364 ದಿನಗಳು
7 ಪಿ ಸಿ ಭಟ್ಟಾಚಾರ್ಯ 1 ಮಾರ್ಚ್ 1962 30 ಜೂನ್ 1967 5 ವರ್ಷ, 121 ದಿನಗಳು
8 ಎಲ್ ಕೆ ಝಾ ಜುಲೈ 1, 1967 3 ಮೇ 1970 2 ವರ್ಷ 306 ದಿನಗಳು
9 ಬಿ. ಎನ್. ಅದರ್ಕರ್ 4 ಮೇ 1970 15 ಜೂನ್ 1970 42 ದಿನಗಳು
10 ಎಸ್.ಜಗನ್ನಾಥನ್ 16 ಜೂನ್ 1970 19 ಮೇ 1975 4 ವರ್ಷ, 337 ದಿನಗಳು
11 ಎನ್ ಸಿ ಸೇನ್ ಗುಪ್ತಾ 19 ಮೇ 1975 19 ಆಗಸ್ಟ್ 1975 92 ದಿನಗಳು
12 ಕೆ ಆರ್ ಪುರಿ 20 ಆಗಸ್ಟ್ 1975 2 ಮೇ 1977 1 ವರ್ಷ, 255 ದಿನಗಳು
13 ಎಂ ನರಸಿಂಹಂ 3 ಮೇ 1977 30 ನವೆಂಬರ್ 1977 211 ದಿನಗಳು
14 ಐ ಜಿ ಪಟೇಲ್ 1 ಡಿಸೆಂಬರ್ 1977 15 ಸೆಪ್ಟೆಂಬರ್ 1982 4 ವರ್ಷ, 288 ದಿನಗಳು
15 ಮನಮೋಹನ್ ಸಿಂಗ್ 16 ಸೆಪ್ಟೆಂಬರ್ 1982 14 ಜನವರಿ 1985 2 ವರ್ಷ, 120 ದಿನಗಳು
16 ಅಮಿತಾವ್ ಘೋಷ್ 15 ಜನವರಿ1985 4 ಫೆಬ್ರವರಿ 1985 20 ದಿನಗಳು
17 ಆರ್ ಎನ್ ಮಲ್ಹೋತ್ರಾ 4 ಫೆಬ್ರವರಿ 1985 22 ಡಿಸೆಂಬರ್ 1990 5 ವರ್ಷಗಳ, 321 ದಿನಗಳ
18 ಎಸ್. ವೆಂಕಟರಮಣನ್ 22 ಡಿಸೆಂಬರ್ 1990 21 ಡಿಸೆಂಬರ್ 1992 5 ವರ್ಷ, 321 ದಿನಗಳವರೆಗೆ
19 ಸಿ ರಂಗರಾಜನ್ 22 ಡಿಸೆಂಬರ್ 1992 21 ನವೆಂಬರ್ 1997 1 ವರ್ಷ, 365 ದಿನಗಳವರೆಗೆ
20 ಬಿಮಲ್ ಜಲಾನ್ 22 ನವೆಂಬರ್ 1997 6 ಸೆಪ್ಟೆಂಬರ್ 2003 4 ವರ್ಷ 334 ದಿನಗಳ ಕಾಲ
21 ವೈ ವಿ ರೆಡ್ಡಿ 6 ಸೆಪ್ಟೆಂಬರ್ 2003 5 ಸೆಪ್ಟೆಂಬರ್ 2008 5 ವರ್ಷ, 288 ದಿನಗಳ ಕಾಲ
22 ಡಿ ಸುಬ್ಬರಾವ್ 5 ಸೆಪ್ಟೆಂಬರ್ 2008 4 ಸೆಪ್ಟೆಂಬರ್ 2013 4 ವರ್ಷ365 ದಿನಗಳೂ
23 ರಘುರಾಮ್ ರಾಜನ್ 4 ಸೆಪ್ಟೆಂಬರ್ 2013 4 ಸೆಪ್ಟೆಂಬರ್ 2016 4 ವರ್ಷ, 364 ದಿನಗಳವರೆಗೆ
24 ಊರ್ಜಿತ್ ಪಟೇಲ್ 4 ಸೆಪ್ಟೆಂಬರ್ 2016 ೧೧ ಡಿಸೆಂಬರ್ ೨೦೧೮ ೨ ವರ್ಷ, ೯೭ ದಿನಗಳು
೨೫ ಶಕ್ತಿಕಾಂತಾ ದಾಸ್ ೧೨ ಡಿಸೆಂಬರ್ ೨೦೧೮ ಹಾಲಿ -

ನೋಡಿ



ಉಲ್ಲೇಖ

Tags:

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ೨೦೧೬ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ‌ಗಳ ಪಟ್ಟಿಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ನೋಡಿಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ಉಲ್ಲೇಖಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಭಾರತೀಯ ರಿಸರ್ವ್ ಬ್ಯಾಂಕ್

🔥 Trending searches on Wiki ಕನ್ನಡ:

ಅಂತರಜಾಲಗರ್ಭಧಾರಣೆಇಮ್ಮಡಿ ಪುಲಿಕೇಶಿಕರ್ಣಆಂಡಯ್ಯಚಿಲ್ಲರೆ ವ್ಯಾಪಾರಬಹಮನಿ ಸುಲ್ತಾನರುಪ್ಲೇಟೊಹುರುಳಿಭಾರತದಲ್ಲಿ ತುರ್ತು ಪರಿಸ್ಥಿತಿರಾಮಾಚಾರಿ (ಕನ್ನಡ ಧಾರಾವಾಹಿ)ಸಿಂಧನೂರುಸಹೃದಯಮೂಢನಂಬಿಕೆಗಳುಕನ್ನಡಪ್ರಭಮಾರೀಚಅಮೃತಬಳ್ಳಿಆರೋಗ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ದರ್ಶನ್ ತೂಗುದೀಪ್ಭಾರತದ ಸಂವಿಧಾನ ರಚನಾ ಸಭೆಕನ್ನಡ ಅಭಿವೃದ್ಧಿ ಪ್ರಾಧಿಕಾರಜ್ಞಾನಪೀಠ ಪ್ರಶಸ್ತಿಶಿವರಾಮ ಕಾರಂತರೇಡಿಯೋಅರ್ಥಶಾಸ್ತ್ರವಿಜಯಾ ದಬ್ಬೆಕೃಷಿನಾಗರೀಕತೆಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಬೌದ್ಧ ಧರ್ಮಚಂದ್ರಆಲೂರು ವೆಂಕಟರಾಯರುಮಹಾವೀರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪ್ರೀತಿಸುಧಾ ಮೂರ್ತಿಅಂಶಗಣನವ್ಯಸಿಂಧೂತಟದ ನಾಗರೀಕತೆಕನ್ನಡದಲ್ಲಿ ಸಾಂಗತ್ಯಕಾವ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಬಂಡಾಯ ಸಾಹಿತ್ಯವೀರಗಾಸೆಪಶ್ಚಿಮ ಬಂಗಾಳಕರ್ನಾಟಕಭಾರತದ ರಾಷ್ಟ್ರಗೀತೆಎಸ್. ಜಾನಕಿರಾಮಪಾಂಡವರುವ್ಯವಸಾಯಸುದೀಪ್ಕೆಂಪುಕನ್ನಡ ಛಂದಸ್ಸುಭಾರತದ ಮುಖ್ಯ ನ್ಯಾಯಾಧೀಶರುಮಂಕುತಿಮ್ಮನ ಕಗ್ಗಉತ್ಪಾದನೆಯ ವೆಚ್ಚಚೋಮನ ದುಡಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹೆಚ್.ಡಿ.ಕುಮಾರಸ್ವಾಮಿಹೊಂಗೆ ಮರಒಡೆಯರ ಕಾಲದ ಕನ್ನಡ ಸಾಹಿತ್ಯಕನ್ನಡದಲ್ಲಿ ಪ್ರವಾಸ ಸಾಹಿತ್ಯಗೋತ್ರ ಮತ್ತು ಪ್ರವರನೈಸರ್ಗಿಕ ಸಂಪನ್ಮೂಲಅಸಹಕಾರ ಚಳುವಳಿಮೈಸೂರುಪರಿಸರ ವ್ಯವಸ್ಥೆಮಂಜುಳಭಾರತದಲ್ಲಿ ಬಡತನತುಳಸಿಭಾರತದ ವಿಜ್ಞಾನಿಗಳುಕರ್ನಾಟಕ ರಾಜ್ಯ ಮಹಿಳಾ ಆಯೋಗತತ್ಸಮ-ತದ್ಭವಸಮಾಜ ವಿಜ್ಞಾನಹಸಿರುಸಂಸ್ಕಾರಶೂದ್ರ ತಪಸ್ವಿ🡆 More