ಪದ್ಮಭೂಷಣ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು.

ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪದ್ಮಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೧೨೫೪
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ದೂಸ್ರಾ ವರ್ಗ್
Ribbon ಪದ್ಮಭೂಷಣ
ಪ್ರಶಸ್ತಿಯ ಶ್ರೇಣಿ
ಪದ್ಮ ವಿಭೂಷಣಪದ್ಮಭೂಷಣಪದ್ಮಶ್ರೀ

ಪುರಸ್ಕೃತರ ಪಟ್ಟಿ


ಆಧಾರಗಳು

Tags:

ಗಣರಾಜ್ಯೋತ್ಸವಜನವರಿಪದ್ಮ ವಿಭೂಷಣಭಾರತಭಾರತ ರತ್ನಭಾರತದ ರಾಷ್ಟ್ರಪತಿರಾಷ್ಟ್ರಪತಿ ಭವನ

🔥 Trending searches on Wiki ಕನ್ನಡ:

ಭಾರತೀಯ ನೌಕಾಪಡೆರಾಷ್ಟ್ರೀಯ ಸೇವಾ ಯೋಜನೆಅಂಬಿಗರ ಚೌಡಯ್ಯಭಾರತದ ಸರ್ವೋಚ್ಛ ನ್ಯಾಯಾಲಯಮಹಾತ್ಮ ಗಾಂಧಿಸಿದ್ಧರಾಮಭಾರತದಲ್ಲಿನ ಶಿಕ್ಷಣಕೇಂದ್ರಾಡಳಿತ ಪ್ರದೇಶಗಳುಹೈದರಾಲಿಸಂಭೋಗಜ್ಞಾನಪೀಠ ಪ್ರಶಸ್ತಿಸುಂದರ ಕಾಂಡಗ್ರಹಕರ್ಣಶಿಕ್ಷಕಗವಿಸಿದ್ದೇಶ್ವರ ಮಠವ್ಯವಸಾಯಚನ್ನವೀರ ಕಣವಿಹಕ್ಕ-ಬುಕ್ಕಗಾಳಿ/ವಾಯುಅಡೋಲ್ಫ್ ಹಿಟ್ಲರ್ಕರ್ಕಾಟಕ ರಾಶಿದಿಯಾ (ಚಲನಚಿತ್ರ)ಗಂಗಾಪರಿಸರ ವ್ಯವಸ್ಥೆಸರ್ಪ ಸುತ್ತುಪರಿಸರ ರಕ್ಷಣೆಕೈಕೇಯಿಉದಯವಾಣಿಮಂಡಲ ಹಾವುರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಆಂಧ್ರ ಪ್ರದೇಶಸಂಸ್ಕೃತಕೆ. ಅಣ್ಣಾಮಲೈಆಸ್ಟ್ರೇಲಿಯಅಲ್-ಬಿರುನಿಅಕ್ಷಾಂಶ ಮತ್ತು ರೇಖಾಂಶಬಿ.ಎಫ್. ಸ್ಕಿನ್ನರ್ಕನ್ನಡ ಜಾನಪದಭಾರತದ ರಾಜಕೀಯ ಪಕ್ಷಗಳುಕಾವ್ಯಮೀಮಾಂಸೆಸೀಬೆತಾಳಗುಂದ ಶಾಸನಸೂಫಿಪಂಥಹಿಂದೂ ಮಾಸಗಳುಅಕ್ಕಮಹಾದೇವಿಡಿ. ದೇವರಾಜ ಅರಸ್ಭಾವನಾ(ನಟಿ-ಭಾವನಾ ರಾಮಣ್ಣ)ರಾಧಿಕಾ ಗುಪ್ತಾರೈತಅರನಾಲಿಗೆಪ್ರಾಥಮಿಕ ಶಾಲೆಲೋಕಸಭೆಮಯೂರಶರ್ಮಕಲಿಕೆಅರವಿಂದ ಘೋಷ್ನಗರೀಕರಣಪ್ಲಾಸಿ ಕದನಸಿ. ಆರ್. ಚಂದ್ರಶೇಖರ್ಭಾರತದ ಸಂವಿಧಾನ ರಚನಾ ಸಭೆಮಲ್ಲಿಕಾರ್ಜುನ್ ಖರ್ಗೆಮುಹಮ್ಮದ್ಭಾರತೀಯ ಕಾವ್ಯ ಮೀಮಾಂಸೆಕೇಶಿರಾಜಪ್ರಬಂಧಸರ್ಕಾರೇತರ ಸಂಸ್ಥೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಇನ್ಸ್ಟಾಗ್ರಾಮ್ನಂಜನಗೂಡುಬಾಲ ಗಂಗಾಧರ ತಿಲಕಕನ್ನಡ ಛಂದಸ್ಸುಕ್ಯಾನ್ಸರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆನುಗ್ಗೆಕಾಯಿಪದಬಂಧಭಗತ್ ಸಿಂಗ್ಪೂರ್ಣಚಂದ್ರ ತೇಜಸ್ವಿ🡆 More