ದ್ರೋಣ

ಮಹಾಭಾರತದಲ್ಲಿ ದ್ರೋಣ (ಸಂಸ್ಕೃತ: द्रोण) ಅಥವಾ ದ್ರೋಣಾಚಾರ್ಯ (ಸಂಸ್ಕೃತ: द्रोणाचार्य) ಒಂದು ಪ್ರಮುಖ ಪಾತ್ರ.

ದ್ರೋಣರ ಜನನ ಮಡಕೆಯಲ್ಲಾದ ಕಾರಣ ಅವರಿಗೆ ಕುಂಬೋದ್ಭವ ಎಂದೂ ಹೆಸರಿದೆ.

ಹುಟ್ಟು

  • ಭರದ್ವಾಜ ಋಷಿಯು ತನ್ನ ಸಹಚರರೊಂದಿಗೆ ಗಂಗಾ ನದಿಗೆ ತೆರಳಿದನು. ಅಲ್ಲಿ ಸ್ನಾನಮಾಡಲು ಅಲ್ಲಿಗೆ ಬಂದಿದ್ದ ಘೃತಾಚಿ ಎಂಬ ಸುಂದರವಾದ ಅಪ್ಸರೆಯು ನದಿಯಲ್ಲಿ ಸ್ನಾನ ಮಾಡಿ ಬರತ್ತಿದ್ದಾಗ ಅವಳ ಸೌಂದರ್ಯವನ್ನು ಅವನು ನೋಡಿದನು. ಋಷಿಯ ಕಾಮೋದ್ರೇಕದಿಂದ ವೀರ್ಯ ಹೊರಬಂದಿತು, ಇದು ಸೌಂದರ್ಯ ದೃಶ್ಯದ ಪ್ರಚೋದನೆಯಿಂದ ಅನೈಚ್ಛಿಕವಾಗಿ ವೀರ್ಯವನ್ನು ಹೊರಹೊಮ್ಮುವಂತೆ ಮಾಡುತ್ತದೆ. ಭರದ್ವಾಜ ಋಷಿ ಈ ವೀರ್ಯವನ್ನು ದ್ರೋಣ (ದ್ರೋಣ ಎಂದರೆ ಸಂಸ್ಕೃತದಲ್ಲಿ ದೊನ್ನೆ) ಎಂಬ ದೊನ್ನೆಯಲ್ಲಿ ಸಂಗ್ರಹಿಸಿಸಿಕೊಂಡನು, ನಂತರ ಅದನ್ನು ಮಡಕೆಯಲ್ಲಿ ಇಟ್ಟನು. ದ್ರೋಣಾಚಾರ್ಯನು ಹೀಗೆ ಸ್ವತಃ ಸಂರಕ್ಷಿಸಲ್ಪಟ್ಟ ವೀರ್ಯದಿಂದ ಹೊರಹೊಮ್ಮಿದನು.

ದ್ರೋಣ - ದ್ರುಪದರ ಸ್ನೇಹ - ದ್ವೇಷದ ಕಥೆ ಕುತೂಹಲಕಾರಿಯಾಗಿದೆ. ಚಿಕ್ಕಂದಿನಿಂದಲೂ ಜೊತೆಯಾಗಿ ಬೆಳೆದ ಇಬ್ಬರೂ ಜೀವದ ಗೆಳೆಯರು. ಆಗ ಯುವರಾಜನಾಗಿದ್ದ ದ್ರುಪದ, ಬಡವನಾದ ದ್ರೋಣನಿಗೆ ತಾನು ಮುಂದೆ ರಾಜನಾದರೆ ನಿನಗೂ ಅರ್ಧ ರಾಜ್ಯ ಕೊಡುವೆನೆಂದು ಮಾತು ಕೊಟ್ಟಿರುತ್ತಾನೆ. ಕಾಲಾನಂತರ ದ್ರುಪದ ರಾಜನಾಗುತ್ತಾನೆ. ದ್ರೋಣನಿಗೆ ಕೃಪಾಚಾರ್ಯರ ತಂಗಿ ಕೃಪಿಯೊಂದಿಗೆ ವಿವಾಹವಾಗಿ ಅಶ್ವತ್ಥಾಮನೆಂಬ ಮಗನೂ ಜನಿಸುತ್ತಾನೆ. ಆಗ ತೀವ್ರ ಬಡತನದ ಕಾರಣ ಮನೆಯಲ್ಲಿ ಮಗುವಿಗೆ ಕೊಡಲು ಹಾಲೂ ಇರದೆ ಕೃಪಿ ಮಗನಿಗೆ ಅಕ್ಕಿಹಿಟ್ಟನ್ನು ನೀರಲ್ಲಿ ಕದಡಿ ಅದನ್ನೆ ಹಾಲೆಂದು ಕೊಡುತ್ತಿರುತ್ತಾಳೆ. ಒಂದು ದಿನ ಓರಗೆಯ ಹುಡುಗರೆಲ್ಲ ಇದನ್ನು ನೋಡಿ ಅಶ್ವತ್ಥಾಮನನ್ನು ಛೇಡಿಸುತ್ತಾರೆ. ಆಗ ಮನನೊಂದ ದ್ರೋಣ, ದ್ರುಪದನ ಬಳಿ ಹೋಗಿ ಹಿಂದೆ ನೀಡಿದ ವಚನವನ್ನು ನೆನಪಿಸುತ್ತಾರೆ. ಆದರೆ ಅಧಿಕಾರದ ಮದದಿಂದ ದ್ರುಪದ, ಸ್ನೇಹಿತ ಎಂಬುದನ್ನೂ ಮರೆತು ದ್ರೋಣನನ್ನು ಅವಮಾನಿಸುತ್ತಾನೆ. ಆಗ ಸಿಟ್ಟಿನಿಂದ ದ್ರೋಣ ಮುಂದೊಂದು ದಿನ ನಿನ್ನ ತಲೆ ನನ್ನ ಕಾಲ ಬಳಿ ಬೀಳುವಂತೆ ಮಾಡುತ್ತೇನೆ ಎಂದು ಶಪಥ ಮಾಡುತ್ತಾರೆ. ಮುಂದೆ ತಮ್ಮ ಪ್ರಿಯ ಶಿಷ್ಯ ಅರ್ಜುನನಿಂದಲೆ ತಮ್ಮ ಪ್ರತಿಙ್ಞೆ ಪೂರೈಸಿಕೊಳ್ಳುತ್ತಾರೆ.


ಉಲ್ಲೇಖ

Tags:

ಮಹಾಭಾರತಸಂಸ್ಕೃತ

🔥 Trending searches on Wiki ಕನ್ನಡ:

ಗೋಪಾಲಕೃಷ್ಣ ಅಡಿಗಬಾಲಕೃಷ್ಣಜಲ ಮಾಲಿನ್ಯಕುಮಾರವ್ಯಾಸಬೆಳವಲದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಹೂವುಸಂಸ್ಕೃತಮಂಟೇಸ್ವಾಮಿರಾಮಚರಿತಮಾನಸಸುಧಾ ಮೂರ್ತಿಶಿಲೀಂಧ್ರಕರ್ನಾಟಕ ಯುದ್ಧಗಳುಮೊದಲನೇ ಅಮೋಘವರ್ಷಹೀಮೊಫಿಲಿಯಚೆನ್ನಕೇಶವ ದೇವಾಲಯ, ಬೇಲೂರುಭಾರತದ ಇತಿಹಾಸವಿಹಾರಗೋವಿಂದ ಪೈಶಾತವಾಹನರುಹುಬ್ಬಳ್ಳಿಜೀವವೈವಿಧ್ಯಮಂಡ್ಯಪಂಚ ವಾರ್ಷಿಕ ಯೋಜನೆಗಳುಭಾರತದ ವಿಶ್ವ ಪರಂಪರೆಯ ತಾಣಗಳುಬಾಲ ಗಂಗಾಧರ ತಿಲಕವಚನ ಸಾಹಿತ್ಯಭಗತ್ ಸಿಂಗ್ಜನಪದ ಕ್ರೀಡೆಗಳುಸಾಲುಮರದ ತಿಮ್ಮಕ್ಕಕರ್ಣಾಟಕ ಸಂಗೀತಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತದ ಆರ್ಥಿಕ ವ್ಯವಸ್ಥೆಮಳೆನೀರು ಕೊಯ್ಲುಪತ್ರಿಕೋದ್ಯಮಭಾರತದ ಸಂಸ್ಕ್ರತಿಅಳತೆ, ತೂಕ, ಎಣಿಕೆಹುಣಸೆಎಕರೆಸಾಮಾಜಿಕ ಸಮಸ್ಯೆಗಳುವರ್ಗೀಯ ವ್ಯಂಜನವಿಶ್ವ ಪರಿಸರ ದಿನಸಂಗೊಳ್ಳಿ ರಾಯಣ್ಣವಾಟ್ಸ್ ಆಪ್ ಮೆಸ್ಸೆಂಜರ್ಕರ್ನಾಟಕದ ಹಬ್ಬಗಳುಬಿ. ಎಂ. ಶ್ರೀಕಂಠಯ್ಯಕುಂದಾಪುರಚಾಲುಕ್ಯವೈದೇಹಿಅವರ್ಗೀಯ ವ್ಯಂಜನಯೋಗ ಮತ್ತು ಅಧ್ಯಾತ್ಮಬೈಗುಳಎಂ. ಎಸ್. ಉಮೇಶ್ನವೋದಯಭಾರತದ ರಾಷ್ಟ್ರಪತಿಗಳ ಪಟ್ಟಿವ್ಯಂಜನಮಧ್ಯಕಾಲೀನ ಭಾರತಭಾರತದ ಸಂಗೀತಮಂಗಳೂರುಕನ್ನಡ ಪತ್ರಿಕೆಗಳುಭಾಷೆದಕ್ಷಿಣ ಕನ್ನಡಹಳೇಬೀಡುಎಚ್ ಎಸ್ ಶಿವಪ್ರಕಾಶ್ಮಹಿಳೆ ಮತ್ತು ಭಾರತಸಾರಾ ಅಬೂಬಕ್ಕರ್ಕನ್ನಡಪ್ರಭಶ್ವೇತ ಪತ್ರಮಾಹಿತಿ ತಂತ್ರಜ್ಞಾನಲಕ್ಷ್ಮಣಸಂಸ್ಕೃತ ಸಂಧಿಯಶವಂತ ಚಿತ್ತಾಲಬಂಡಾಯ ಸಾಹಿತ್ಯರಾಜಕೀಯ ವಿಜ್ಞಾನನಳಂದಅಲೆಕ್ಸಾಂಡರ್🡆 More