ದೊಡ್ಡಪತ್ರೆ

Coleus amboinicus Lour.

ದೊಡ್ಡಪತ್ರೆ
ದೊಡ್ಡಪತ್ರೆ
Scientific classification
ಕುಟುಂಬ:
Lamiaceae
ಕುಲ:
Plectranthus
ಪ್ರಜಾತಿ:
P. amboinicus
Binomial name
Plectranthus amboinicus
(Lour.) Spreng. Syst. veg. 2:690. 1825
Synonyms

Plectranthus amboinicus, ಅಥವಾ ದೊಡ್ಡಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯಕ್ಕೆ ಪಾಷಾಣ ಭೇಧಿ ಕರ್ಪೂರವಳ್ಳಿ, ಸಾಂಬಾರು ಬಳ್ಳಿ ಎಂದೂ ಹೆಸರಿದೆ. ಇದರ ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾ. ಈ ಸಸ್ಯವು ''ಲ್ಯಾಮಿನೋಸಿ'' ಎಂಬ ಕುಟುಂಬಕ್ಕೆ ಸೇರಿದ್ದು, ''ಕೋಲಿಯಸ್ ಆರೋಮಾಟಿಕಸ್'' ಎಂಬ ಸಸ್ಯಶಾಸ್ತ್ರೀಯ ನಾಮ ಹೊಂದಿದೆ. ಭಾರತದಲ್ಲಿ ಮುಖ್ಯವಾಗಿ ದಕ್ಷಿಣಭಾರತದಲ್ಲಿ ಇದರ ಬಳಕೆ ಹೆಚ್ವು. ಅಲಂಕಾರಕ್ಕಾಗೂ,ಮನೆಮದ್ದಿಗೂ, ಅಹಾರದಲ್ಲೂ ಇದನ್ನು ಬಳಸಲಾಗುತ್ತದೆ.

  • country borage (India, South Africa, US)
  • French thyme (South Africa, US)
  • Indian borage (India)
  • Indian mint (South Africa, US)
  • Mexican mint (US, favored common name
  • soup mint (South Africa, US)
  • Spanish thyme (US)
  • big thyme (St. Vincent, Grenada & other English speaking Caribbean Islands)
  • "Thick leaf thyme" or "Broad leaf thyme" (Guyana)
  • poor man pork or broad leaf thyme (Barbados)
  • also broadleaf thyme; Cuban oregano; Mexican thyme; queen of herbs; three-in-one herb; allherb; mother of herbs

Trinidad & Tobago

          ವಿವರಣೆ  

'ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂ ಗಳು ಚಿಕ್ಕದಾಗಿರುತ್ತದೆ'

ಬಳಕೆ

ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಮಾಂಸಾಹಾರಿ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣಭಾರತದಲ್ಲಿ  ಸಾಮಾನ್ಯವಾಗಿ ಇದನ್ನು ಜ್ವರ,ಶೀತ,ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ,ಗೊಜ್ಸಲಾಗುತ್ತದೆ

ಚಿತ್ರಗಳು

ಉಲ್ಲೇಖಗಳು

ಹೊರಕೊಂಡಿಗಳು

Tags:

ದೊಡ್ಡಪತ್ರೆ ಬಳಕೆದೊಡ್ಡಪತ್ರೆ ಚಿತ್ರಗಳುದೊಡ್ಡಪತ್ರೆ ಉಲ್ಲೇಖಗಳುದೊಡ್ಡಪತ್ರೆ ಹೊರಕೊಂಡಿಗಳುದೊಡ್ಡಪತ್ರೆ

🔥 Trending searches on Wiki ಕನ್ನಡ:

ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ರಾಷ್ಟ್ರಪತಿಆರ್ಯಭಟ (ಗಣಿತಜ್ಞ)ಏಷ್ಯಾಕುರುಗಾದೆ ಮಾತುಗಾದೆಕೃಷಿಕರ್ನಾಟಕದ ಹಬ್ಬಗಳುರಗಳೆಉಗ್ರಾಣಶಬ್ದಖಾಸಗೀಕರಣಸಾರಾ ಅಬೂಬಕ್ಕರ್1935ರ ಭಾರತ ಸರ್ಕಾರ ಕಾಯಿದೆಮ್ಯಾಕ್ಸ್ ವೆಬರ್ಕೆಂಪುಛಂದಸ್ಸುಹಳೇಬೀಡುಉಪ್ಪಿನ ಸತ್ಯಾಗ್ರಹಮಹಾವೀರಕರ್ನಾಟಕದ ಏಕೀಕರಣಆಂಡಯ್ಯಚಂದ್ರಗುಪ್ತ ಮೌರ್ಯಕಾರ್ಮಿಕರ ದಿನಾಚರಣೆಕಾವ್ಯಮೀಮಾಂಸೆವಸುಧೇಂದ್ರಚಾಮರಾಜನಗರವಿಕಿಪೀಡಿಯಆದಿಪುರಾಣಕೇಂದ್ರಾಡಳಿತ ಪ್ರದೇಶಗಳುಕಬಡ್ಡಿಮೂಲಭೂತ ಕರ್ತವ್ಯಗಳುಬಿಳಿಗಿರಿರಂಗನ ಬೆಟ್ಟಕೊಪ್ಪಳಗಣರಾಜ್ಯೋತ್ಸವ (ಭಾರತ)ಪಂಚಾಂಗತೆಲುಗುಪ್ಯಾರಾಸಿಟಮಾಲ್ಬಸವೇಶ್ವರಮಧ್ಯಕಾಲೀನ ಭಾರತಕರ್ನಾಟಕದ ಸಂಸ್ಕೃತಿಭಾರತದಲ್ಲಿ ಬಡತನಮಾಧ್ಯಮವ್ಯಂಜನಲೆಕ್ಕ ಪರಿಶೋಧನೆಮೊದಲನೆಯ ಕೆಂಪೇಗೌಡಶಾಸ್ತ್ರೀಯ ಭಾಷೆಮಂಗಳಮುಖಿಚಿತ್ರದುರ್ಗ ಕೋಟೆಶಿವರಾಷ್ಟ್ರಕವಿಕನ್ನಡ ಕಾವ್ಯತಾಳೆಮರತಂತ್ರಜ್ಞಾನದ ಉಪಯೋಗಗಳುಬಾದಾಮಿಆದೇಶ ಸಂಧಿಕಾರವಾರಶಿವಮೊಗ್ಗಸ್ವಚ್ಛ ಭಾರತ ಅಭಿಯಾನನಿರಂಜನಉಪ್ಪಾರಊಟಭಾರತದ ಸ್ವಾತಂತ್ರ್ಯ ದಿನಾಚರಣೆಹಂಪೆದಶಾವತಾರಡಿ. ದೇವರಾಜ ಅರಸ್ಕರ್ನಾಟಕ ಲೋಕಸೇವಾ ಆಯೋಗಬುಡಕಟ್ಟುಶಿಶುನಾಳ ಶರೀಫರುಹೆಚ್.ಡಿ.ದೇವೇಗೌಡಗ್ರಂಥ ಸಂಪಾದನೆಪ್ರೀತಿಸ್ತ್ರೀಹನುಮಂತ🡆 More