ದಂತಕಥೆ

ದಂತಕಥೆಯು ಜನಪದ ಸಾಹಿತ್ಯದ ಪ್ರಕಾರವಾಗಿದ್ದು ಮಾನವ ಇತಿಹಾಸದಲ್ಲಿ ನಡೆದದ್ದೆಂದು ಹೇಳುವವನು ಹಾಗೂ ಕೇಳುಗರಿಬ್ಬರಿಂದಲೂ ಗ್ರಹಿಸಲಾದ ಅಥವಾ ನಂಬಲಾದ ಮಾನವ ಕ್ರಿಯೆಗಳು ಇರುವ ಕಥೆಯನ್ನು ಹೊಂದಿರುತ್ತದೆ.

ಈ ಪ್ರಕಾರದಲ್ಲಿನ ಕಥೆಗಳು ಮಾನವೀಯ ಮೌಲ್ಯಗಳನ್ನು ತೋರ್ಪಡಿಸಬಹುದು, ಮತ್ತು ಕಥೆಗೆ ಸತ್ಯಾಭಾಸವನ್ನು ನೀಡುವ ನಿರ್ದಿಷ್ಟ ಗುಣಗಳನ್ನು ಹೊಂದಿರಬಹುದು. ತನ್ನ ಸಕ್ರಿಯ ಹಾಗೂ ನಿಷ್ಕ್ರಿಯ ಭಾಗಿಗಳಿಗೆ ದಂತಕಥೆಯು "ಸಾಧ್ಯತೆ"ಯ ಲೋಕದಾಚೆಗಿರುವ ಘಟನೆಗಳನ್ನು ಒಳಗೊಂಡಿರುವುದಿಲ್ಲ, ಆದರೆ ಪವಾಡಗಳನ್ನು ಒಳಗೊಂಡಿರಬಹುದು. ಅವುಗಳನ್ನು ತಾಜಾ, ಮಹತ್ವವುಳ್ಳ ಹಾಗೂ ವಾಸ್ತವಿಕವಾಗಿಡಲು ಕಾಲಾಂತರದಲ್ಲಿ ದಂತಕಥೆಗಳು ರೂಪಾಂತರಗೊಳ್ಳಬಹುದು. ಅನೇಕ ದಂತಕಥೆಗಳು ಅನಿಶ್ಚಿತತೆಯ ಲೋಕದೊಳಗೆ ಕಾರ್ಯನಿರ್ವಹಿಸುತ್ತವೆ. ಭಾಗಿಗಳು ಇವನ್ನು ಎಂದೂ ಸಂಪೂರ್ಣವಾಗಿ ನಂಬುವುದಿಲ್ಲ, ಆದರೆ ಇವನ್ನು ಎಂದೂ ದೃಢನಿಶ್ಚಯದಿಂದ ಸಂದೇಹಿಸುವುದಿಲ್ಲ.

ಗ್ರಿಮ್ ಸಹೋದರರು ದಂತಕಥೆಯನ್ನು ಐತಿಹಾಸಿಕ ಆಧಾರವಿರುವ ಜಾನಪದ ಕಥೆಯೆಂದು ವ್ಯಾಖ್ಯಾನಿಸಿದರು.

ಉಲ್ಲೇಖಗಳು

Tags:

ಕಥೆಪವಾಡ

🔥 Trending searches on Wiki ಕನ್ನಡ:

ಬಸವೇಶ್ವರಗಂಗ (ರಾಜಮನೆತನ)ಬಿ.ಜಯಶ್ರೀಜಾಗತಿಕ ತಾಪಮಾನ ಏರಿಕೆಮೆಂತೆಕರ್ನಾಟಕದ ನದಿಗಳುಭಾರತ ಸಂವಿಧಾನದ ಪೀಠಿಕೆಭಾರತದ ಚುನಾವಣಾ ಆಯೋಗಚಿ.ಉದಯಶಂಕರ್ಕೆ. ಅಣ್ಣಾಮಲೈಪುಸ್ತಕಶಕುನಬಲರಾಮಒಲಂಪಿಕ್ ಕ್ರೀಡಾಕೂಟಮಹಾಭಾರತಚಿಪ್ಕೊ ಚಳುವಳಿಗೋವವೇಗೋತ್ಕರ್ಷಬಿ.ಎಸ್. ಯಡಿಯೂರಪ್ಪಪ್ರಜಾಪ್ರಭುತ್ವರಹಮತ್ ತರೀಕೆರೆಕಾಂತಾರ (ಚಲನಚಿತ್ರ)ಪಂಚತಂತ್ರಸುಧಾ ಮೂರ್ತಿಹನುಮ ಜಯಂತಿಅಂಬರೀಶ್ಬೆಳವಲಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಡಿ.ಎಸ್.ಕರ್ಕಿಭಾರತದ ಸಂಗೀತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಆದಿ ಶಂಕರಆಯುರ್ವೇದವಿಜಯನಗರ ಸಾಮ್ರಾಜ್ಯಪುಟ್ಟರಾಜ ಗವಾಯಿಜಾತಕ ಕಥೆಗಳುರನ್ನಸೂರ್ಯವ್ಯೂಹದ ಗ್ರಹಗಳುವಿರಾಟ್ ಕೊಹ್ಲಿಬೇಡಿಕೆಅರ್ಜುನಹಾಸನ ಜಿಲ್ಲೆತಾಳಗುಂದ ಶಾಸನಆಟಗೋಲ ಗುಮ್ಮಟಅರ್ಥಶಾಸ್ತ್ರಬೆಳಕುಹಲಸುಗಣರಾಜ್ಯೋತ್ಸವ (ಭಾರತ)ಜಯಮಾಲಾವ್ಯಂಜನ೧೮೬೨ಮೈಸೂರು ಅರಮನೆವಿರಾಮ ಚಿಹ್ನೆಡಾ ಬ್ರೋಭಾರತದಲ್ಲಿನ ಜಾತಿ ಪದ್ದತಿಬಂಡಾಯ ಸಾಹಿತ್ಯಅಕ್ಕಮಹಾದೇವಿಬ್ಯಾಂಕ್ ಖಾತೆಗಳುಭಾರತೀಯ ಶಾಸ್ತ್ರೀಯ ಸಂಗೀತದೇವರ ದಾಸಿಮಯ್ಯಮೇಘಾ ಶೆಟ್ಟಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಣ್ ಸಂಧಿಓಂ ನಮಃ ಶಿವಾಯಕೇಶಿರಾಜಕೇಂದ್ರಾಡಳಿತ ಪ್ರದೇಶಗಳುತಾಪಮಾನಕರ್ನಾಟಕದ ವಿಶ್ವವಿದ್ಯಾಲಯಗಳುಗುಪ್ತ ಸಾಮ್ರಾಜ್ಯಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕದ ಮಹಾನಗರಪಾಲಿಕೆಗಳುಅಳತೆ, ತೂಕ, ಎಣಿಕೆಬಾಲ ಗಂಗಾಧರ ತಿಲಕಸಿದ್ದರಾಮಯ್ಯಯುನೈಟೆಡ್ ಕಿಂಗ್‌ಡಂ🡆 More