ಥಾವರ್ ಚಂದ್ ಗೆಹ್ಲೋಟ್

ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ.

ಅವರು ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು ೨೦೨೧ ರ ಜುಲೈ ೧೧ ರಂದು ಅಧಿಕಾರ ವಹಿಸಿಕೊಂಡರು.ಅವರು 2014 ರಿಂದ 2021 ರವರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಸದನದ ನಾಯಕರಾಗಿದ್ದರು. ಅವರು ಸಂಸದೀಯ ಮಂಡಳಿ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.

ಥಾವರ್ ಚಂದ್ ಗೆಹ್ಲೋಟ್
ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ 19ನೇ ರಾಜ್ಯಪಾಲ
ಹಾಲಿ
ಅಧಿಕಾರ ಸ್ವೀಕಾರ 
11 July 2021
ಪೂರ್ವಾಧಿಕಾರಿ ವಜುಭಾಯಿ ರುದಭಾಯಿ ವಾಲಾ
ವೈಯಕ್ತಿಕ ಮಾಹಿತಿ
ಜನನ (1984-05-18) ೧೮ ಮೇ ೧೯೮೪ (ವಯಸ್ಸು ೩೯)
ರೂಪೇಟಾ, ನಾಗ್ಡಾ, ಮಧ್ಯಪ್ರದೇಶ, ಭಾರತ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಅನಿತಾ ಗೆಹ್ಲೋಟ್
ಅಭ್ಯಸಿಸಿದ ವಿದ್ಯಾಪೀಠ ವಿಕ್ರಮ್ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ
ಧರ್ಮ ಹಿಂದು

ಆರಂಭಿಕ ಜೀವನ

ಗೆಹ್ಲೋಟ್ ರವರು ಜನಿಸಿದ್ದು ಭಾರತದ ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ. ಅವರದ್ದು ದಲಿತ ಕುಟುಂಬ. ಅವರು ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ ಹಾಗೂ ಅವರು ಕೇಂದ್ರ ಸರ್ಕಾರದಲ್ಲಿ ಹಲವಾರು ಬಾರಿ ಮಂತ್ರಿ ಸ್ಥಾನ ಪಡೆದರು.

ಉಲ್ಲೇಖಗಳು

Tags:

ಕರ್ನಾಟಕ

🔥 Trending searches on Wiki ಕನ್ನಡ:

ಶೈಕ್ಷಣಿಕ ಸಂಶೋಧನೆಹರ್ಷ್ ಠಾಕರ್ಹರಕೆಭಾರತೀಯ ಶಾಸ್ತ್ರೀಯ ನೃತ್ಯಟಿ. ವಿ. ವೆಂಕಟಾಚಲ ಶಾಸ್ತ್ರೀಎ.ಪಿ.ಜೆ.ಅಬ್ದುಲ್ ಕಲಾಂಋಗ್ವೇದಯೋಗ ಮತ್ತು ಅಧ್ಯಾತ್ಮಅಯ್ಯಪ್ಪಋತುಹೊಯ್ಸಳ ವಾಸ್ತುಶಿಲ್ಪಬೇವುಲಾವಣಿಪಠ್ಯಪುಸ್ತಕಯೋಗದಾಳಿಂಬೆದಲಿತಕುರು ವಂಶಕರ್ನಾಟಕ ಪತ್ರಿಕೋದ್ಯಮ ಇತಿಹಾಸರಾಜಸ್ಥಾನ್ ರಾಯಲ್ಸ್ಕರಗಹಣದುಬ್ಬರಆರೋಗ್ಯಅಂಕೋಲೆ (ಸಸ್ಯ)ಸ್ವರಪದಬಂಧಜೀವನಚರಿತ್ರೆಮಧ್ಯಕಾಲೀನ ಭಾರತರಾಷ್ಟ್ರೀಯ ಶಿಕ್ಷಣ ನೀತಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಭಾರತದ ಸ್ವಾತಂತ್ರ್ಯ ಚಳುವಳಿಸಿಂಹಕೆ. ಎಸ್. ನಿಸಾರ್ ಅಹಮದ್ಶುಕ್ರಮಹಾತ್ಮ ಗಾಂಧಿಮುದ್ದಣಗೋವಿಂದ III (ರಾಷ್ಟ್ರಕೂಟ)ಅಲಾವುದ್ದೀನ್ ಖಿಲ್ಜಿಸಂಖ್ಯಾಶಾಸ್ತ್ರಕೃಷ್ಣಕನ್ನಡ ಬರಹಗಾರ್ತಿಯರುಮೈಸೂರು ಸಂಸ್ಥಾನದಕ್ಷಿಣ ಕನ್ನಡದ್ವಿಗು ಸಮಾಸಭೂತಾರಾಧನೆಗಾದೆಕಲ್ಪನಾಗ್ರೀನ್ ಮಾರ್ಕೆಟಿಂಗ್ಕೇಶಿರಾಜಕಾಮಸೂತ್ರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಆಲೂರು ವೆಂಕಟರಾಯರುಯೂಟ್ಯೂಬ್‌ಅರಣ್ಯನಾಶಓಂ ನಮಃ ಶಿವಾಯಎಸ್.ಎಲ್. ಭೈರಪ್ಪಯೋನಿಆತ್ಮಚರಿತ್ರೆಕಂಪ್ಯೂಟರ್ಸಿದ್ದರಾಮಯ್ಯವಿಭಕ್ತಿ ಪ್ರತ್ಯಯಗಳುಶಕ್ತಿವಿನಾಯಕ ಕೃಷ್ಣ ಗೋಕಾಕರಗಳೆಭಾರತದ ರಾಜಕೀಯ ಪಕ್ಷಗಳುಹಂಸಲೇಖಯಣ್ ಸಂಧಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಷಟ್ಪದಿಗ್ರಾಮ ಪಂಚಾಯತಿರಾಜರಾಜೇಶ್ವರಿ ದೇವಸ್ಥಾನ ಪೊಳಲಿಪೂರ್ಣಚಂದ್ರ ತೇಜಸ್ವಿಪು. ತಿ. ನರಸಿಂಹಾಚಾರ್ವಾಣಿಜ್ಯ(ವ್ಯಾಪಾರ)ಗಣೇಶವಾಯುಗುಣ🡆 More