ತುಂಗಾ: ಭಾರತದಲ್ಲಿರುವ ನದಿ.

ತುಂಗಾ ನದಿ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನದಿ.

ತುಂಗಾ: ಭಾರತದಲ್ಲಿರುವ ನದಿ.
ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿ

ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ. ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.

ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ!

ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ ಹೊಸಪೇಟೆಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ ಶೃಂಗೇರಿ. ತೀರ್ಥಹಳ್ಳಿ ಮತ್ತು ಶಿವಮೊಗ್ಗ ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು.

Tags:

ಕರ್ನಾಟಕಭಾರತ

🔥 Trending searches on Wiki ಕನ್ನಡ:

ಕದಂಬ ಮನೆತನಜನಪದ ಕ್ರೀಡೆಗಳುಅರ್ಥ ವ್ಯತ್ಯಾಸವಿಕಿಪೀಡಿಯಜನ್ನಬಂಡಾಯ ಸಾಹಿತ್ಯಭಾರತದ ಸಂಸ್ಕ್ರತಿಗುಣ ಸಂಧಿವ್ಯಕ್ತಿತ್ವರೇಣುಕಹೊಯ್ಸಳ ವಿಷ್ಣುವರ್ಧನರಗಳೆಆಟಲಕ್ಷ್ಮಿಮಂಗಳೂರುಜೇನು ಹುಳುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ನಾಲ್ವಡಿ ಕೃಷ್ಣರಾಜ ಒಡೆಯರುಭಾಷೆರಾಷ್ಟ್ರಕೂಟಗಾದೆಗದ್ದಕಟ್ಟುಶ್ರೀ ರಾಮ ನವಮಿಪುತ್ತೂರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಚಾಲುಕ್ಯಹನುಮಂತಭಾರತದಲ್ಲಿ ತುರ್ತು ಪರಿಸ್ಥಿತಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನಶಿರ್ಡಿ ಸಾಯಿ ಬಾಬಾಕ್ರೈಸ್ತ ಧರ್ಮದಶಾವತಾರಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಶಾಂತಿನಿಕೇತನಮೌಲ್ಯಮೂಲಧಾತುಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಮಹಾತ್ಮ ಗಾಂಧಿಬೇಡಿಕೆದಾಳಿಂಬೆಗೌತಮ ಬುದ್ಧಜಾಹೀರಾತುಕರ್ಕಾಟಕ ರಾಶಿಭಾಮಿನೀ ಷಟ್ಪದಿಹಲ್ಮಿಡಿ ಶಾಸನಜಲ ಮಾಲಿನ್ಯತಂತಿವಾದ್ಯಕರ್ನಾಟಕದ ಮುಖ್ಯಮಂತ್ರಿಗಳುಆದಿ ಕರ್ನಾಟಕಬೇಸಿಗೆಜಾಗತಿಕ ತಾಪಮಾನಚೀನಾಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹನುಮಾನ್ ಚಾಲೀಸಮಲೈ ಮಹದೇಶ್ವರ ಬೆಟ್ಟಕನ್ನಡಹರ್ಡೇಕರ ಮಂಜಪ್ಪಸಾರ್ವಜನಿಕ ಆಡಳಿತಸಾಮ್ರಾಟ್ ಅಶೋಕವಿಶ್ವ ವ್ಯಾಪಾರ ಸಂಸ್ಥೆಬಾಳೆ ಹಣ್ಣುರಸ(ಕಾವ್ಯಮೀಮಾಂಸೆ)ಮಂಗಳ (ಗ್ರಹ)ಕಾಮಸೂತ್ರಆಯ್ಕಕ್ಕಿ ಮಾರಯ್ಯಅಲ್ಲಮ ಪ್ರಭುವಾಲ್ಮೀಕಿಕಯ್ಯಾರ ಕಿಞ್ಞಣ್ಣ ರೈಮರಸೀಮೆ ಹುಣಸೆಹಣಕಾಸು ಸಚಿವಾಲಯ (ಭಾರತ)ಎಂ. ಎಂ. ಕಲಬುರ್ಗಿಕರ್ನಾಟಕ ಸಂಗೀತಕರ್ನಾಟಕದ ಹಬ್ಬಗಳುಕಲಿಕೆಕನ್ನಡ ಸಾಹಿತ್ಯ ಸಮ್ಮೇಳನನದಿಭಾರತೀಯ ಸಂವಿಧಾನದ ತಿದ್ದುಪಡಿ🡆 More