ಕೌಸಲ್ಯೆ: ಹಿಂದೂ ದೇವ ಶ್ರೀರಾಮನ ತಾಯಿ

ಕೌಸಲ್ಯೆ ಶ್ರೀರಾಮನ ತಾಯಿ.

ದಶರಥನ ಮೊದಲನೆಯ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ - ಪಟ್ಟದ ರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು.

ಕೌಸಲ್ಯೆ: ಹಿಂದೂ ದೇವ ಶ್ರೀರಾಮನ ತಾಯಿ
ಕೌಸಲ್ಯೆಯನ್ನು ಸಂತೈಸುತ್ತಿರುವ ಭರತ ಮತ್ತು ಶತ್ರುಘ್ನ

ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು. ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ , ಉಳಿದ ಅರ್ಧ ಭಾಗ ಕೈಕೇಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು(ರಾಮನವಮಿ) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೇಯಿ ಭರತನಿಗೂ,ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನನಿಗೂ ಜನುಮ ನೀಡುತ್ತಾರೆ. ದಶರಥ , ಪುತ್ರ ವಿಯೋಗದ ನಂತರ, ತನ್ನ ಜೀವನ ಕೊನೆಯ ಘಳಿಗೆಗಳನ್ನು ಕೌಸಲ್ಯೆಯೊಂದಿಗೆ ಅವಳ ಅರಮನೆಯಲ್ಲಿಯೆ ಕಳೆಯುತ್ತಾನೆ.

ಉಲ್ಲೇಖಗಳು

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಅಯೋಧ್ಯೆಕೈಕೇಯಿಕೋಸಲದಶರಥಶ್ರೀರಾಮಸುಮಿತ್ರ

🔥 Trending searches on Wiki ಕನ್ನಡ:

ಬೌದ್ಧ ಧರ್ಮಮಾರುಕಟ್ಟೆಹರಿಹರ (ಕವಿ)ರಾಹುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೃತಕ ಬುದ್ಧಿಮತ್ತೆನಗರೀಕರಣಭಾರತದ ಸ್ವಾತಂತ್ರ್ಯ ಚಳುವಳಿಪಂಪಛಂದಸ್ಸುಭಾರತದ ಮಾನವ ಹಕ್ಕುಗಳುಜಾನ್ ಸ್ಟೂವರ್ಟ್ ಮಿಲ್ವಸ್ತುಸಂಗ್ರಹಾಲಯಒಡೆಯರ್ಬ್ಲಾಗ್ಚಂದ್ರಯಾನ-೩ಟೈಗರ್ ಪ್ರಭಾಕರ್ಬಹಮನಿ ಸುಲ್ತಾನರುಹಳೇಬೀಡುಅಮೃತಧಾರೆ (ಕನ್ನಡ ಧಾರಾವಾಹಿ)ಕರ್ನಾಟಕ ವಿಧಾನ ಪರಿಷತ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ಯಾರಾಸಿಟಮಾಲ್ಡಿ.ಎಸ್.ಕರ್ಕಿತಾಜ್ ಮಹಲ್ಜೋಡು ನುಡಿಗಟ್ಟುಕಲ್ಯಾಣ ಕರ್ನಾಟಕಪುನೀತ್ ರಾಜ್‍ಕುಮಾರ್ನಿರುದ್ಯೋಗಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹೊಯ್ಸಳಜನಪದ ಕಲೆಗಳುಧರ್ಮಕಾದಂಬರಿಬಿ.ಎಲ್.ರೈಸ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿಜಯವಾಣಿದಶರಥಭಗವದ್ಗೀತೆಭಾರತೀಯ ಸ್ಟೇಟ್ ಬ್ಯಾಂಕ್ಶನಿದೆಹಲಿ ಸುಲ್ತಾನರುವಿಹಾರಆಯ್ದಕ್ಕಿ ಲಕ್ಕಮ್ಮಕೊಲೆಸ್ಟರಾಲ್‌ಯೂಟ್ಯೂಬ್‌ಯಕೃತ್ತುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಬೆಳವಲಕ್ಷತ್ರಿಯಕರ್ನಾಟಕದ ಹಬ್ಬಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೇಶಿರಾಜಸತ್ಯಂಲಕ್ಷ್ಮೀಶಕನ್ನಡದಲ್ಲಿ ವಚನ ಸಾಹಿತ್ಯಅಲ್ಲಮ ಪ್ರಭುಫೇಸ್‌ಬುಕ್‌ಅನುವಂಶಿಕ ಕ್ರಮಾವಳಿನೀರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಧಾನಸೌಧಆತ್ಮಹತ್ಯೆವಿಷ್ಣು ಸಹಸ್ರನಾಮಬೆಳಗಾವಿಭಾಷಾ ವಿಜ್ಞಾನಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅವರ್ಗೀಯ ವ್ಯಂಜನವ್ಯಂಜನಜ್ಞಾನಪೀಠ ಪ್ರಶಸ್ತಿಕರ್ಬೂಜಶ್ರೀ ರಾಮ ನವಮಿಮಧ್ವಾಚಾರ್ಯದಲಿತಭೂತಾರಾಧನೆ🡆 More