ಕನಸು

ಕನಸು ಎಂದರೆ ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ.

ಇದು ಕಾಲ್ಪನಿಕವಾಗಿರುತ್ತದೆಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ. ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ. ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ, ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಒಂದು ಕನಸ್ಸಿನ ಅವಧಿ ಸುಮಾರು ೫ ರಿಂದ ೫೦ ನಿಮಿಷವಿರಬಹುದು. ಒಬ್ಬ ವ್ಯಕ್ತಿಯು ತನ್ನ ಜೀವನಾವಧಿಯಲ್ಲಿ ಸುಮಾರು ೧,೦೦,೦೦೦ಕ್ಕೂ ಹೆಚ್ಚು ಕನಸುಗಳನ್ನು ಕಾಣುವನು. ಸ್ಪಷ್ಟ ಕನಸು ಎಂದರೆ, ಕನಸುಗಳು ಕಾಣುವಾಗ ಕನಸುಗಾರನಿಗೆ ತಾನು ಕನಸು ಕಾಣುತ್ತಿದ್ದೇನೆಂದು ಗೊತ್ತಿರುತ್ತದೆ. ಕನಸು ಹೇಗೆ ಬೀಳುತ್ತದೆ?

ಕನಸು
EEG showing brainwaves during REM sleep

ಕನಸು ನಮಗೆ ೨ ಕಾರಣಗಳಿಂದ ಬೀಳಬಹುದು

  • ನಾವು ಯಾವ ವಿಷಯದ ಬಗ್ಗೆ ಹೆಚ್ಚು ಆಲೋಚಿಸುತ್ತೇವೆಯೋ ಅಥವಾ ಚಿಂತೆ ಮಾಡುತ್ತೇವೆಯೋ ಆ ವಿಷಯ ನಮಗೇ ತಿಳಿಯದಂತೆ ನಮ್ಮ ಮನಸ್ಸಿನ ಆಳದವರೆಗೆ ತಲುಪಿರುತ್ತದೆ ಹಾಗಾಗಿ ಅದು ಕನಸಿನಲ್ಲಿ ಕಾಣಬಹುದು.
  • ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವ ಕಾರ್ಯದ ಮುನ್ಸೂಚನೆಯೂ ಆಗಿರಬಹುದು.

ಬಾಹ್ಯಸಂಪರ್ಕಗಳು

Tags:

ಜ್ಞಾಪಕನಿದ್ರೆ

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಮಾಸಮಹಾವೀರಶನಿ (ಗ್ರಹ)ವಿಧಾನ ಪರಿಷತ್ತುಕನ್ನಡ ಕಾಗುಣಿತಭಾರತ ರತ್ನಮೆಕ್ಕೆ ಜೋಳಆವರ್ತ ಕೋಷ್ಟಕಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುನುಗ್ಗೆ ಕಾಯಿಮಹಾವೀರ ಜಯಂತಿಸ್ತ್ರೀಕುರುಬಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಜೋಳದ್ವಿಗು ಸಮಾಸಬೆಂಗಳೂರುಆವಕಾಡೊವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದ.ರಾ.ಬೇಂದ್ರೆಗೌತಮ ಬುದ್ಧಯಕ್ಷಗಾನಕೇಂದ್ರಾಡಳಿತ ಪ್ರದೇಶಗಳುಹರ್ಡೇಕರ ಮಂಜಪ್ಪಬೇಲೂರುಮೈಸೂರುಕೊ. ಚನ್ನಬಸಪ್ಪಪಂಚಾಂಗರಾಯಲ್ ಚಾಲೆಂಜರ್ಸ್ ಬೆಂಗಳೂರುಜಾಗತೀಕರಣವಿಷ್ಣುಜಶ್ತ್ವ ಸಂಧಿಕುಮಾರವ್ಯಾಸಮಾನವ ಸಂಪನ್ಮೂಲ ನಿರ್ವಹಣೆರಾಜಸ್ಥಾನ್ ರಾಯಲ್ಸ್ಆಂಡಯ್ಯಚ.ಸರ್ವಮಂಗಳವ್ಯಕ್ತಿತ್ವಭಾರತದ ಸಂಸತ್ತುಮಣ್ಣಿನ ಸಂರಕ್ಷಣೆಮಾನಸಿಕ ಆರೋಗ್ಯಅನುನಾಸಿಕ ಸಂಧಿಹೈದರಾಲಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬ್ರಿಕ್ಸ್ ಸಂಘಟನೆಭೋವಿವೆಂಕಟೇಶ್ವರಭಾರತೀಯ ಸಂಸ್ಕೃತಿಮಾಟ - ಮಂತ್ರಭಾರತದ ಬಂದರುಗಳುಸಾರ್ವಜನಿಕ ಹಣಕಾಸುಯೂಟ್ಯೂಬ್‌ಸಿಂಧನೂರುಹಸ್ತ ಮೈಥುನತಿಂಗಳುರಾಜ್ಯವಿಜಯಾ ದಬ್ಬೆಸವದತ್ತಿಕಾರ್ಮಿಕರ ದಿನಾಚರಣೆವ್ಯವಸಾಯಭಾರತದ ಸ್ವಾತಂತ್ರ್ಯ ಚಳುವಳಿಕೆ. ಅಣ್ಣಾಮಲೈಪಠ್ಯಪುಸ್ತಕವಿಷ್ಣುವರ್ಧನ್ (ನಟ)ಅನುಶ್ರೀನಾಡ ಗೀತೆಸಂಸ್ಕೃತ ಸಂಧಿದೇವರ/ಜೇಡರ ದಾಸಿಮಯ್ಯಗೀತಾ ನಾಗಭೂಷಣದಯಾನಂದ ಸರಸ್ವತಿದೂರದರ್ಶನರಸ(ಕಾವ್ಯಮೀಮಾಂಸೆ)ಬೆಲ್ಲವಿಜಯನಗರಡಿ. ದೇವರಾಜ ಅರಸ್ಗೋಪಾಲಕೃಷ್ಣ ಅಡಿಗ🡆 More