ಏಷ್ಯನ್ ಕ್ರೀಡಾಕೂಟ

ಏಷ್ಯನ್ ಕ್ರೀಡಾಕೂಟ', ಹಾಗೂ ಏಷ್ಯಾಡ್, ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ.

ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಿಯಂತ್ರಸಲ್ಪಟ್ಟಿತ್ತು. ೧೯೮೨ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ. ಈ ಕ್ರೀಡಾಕೂಟವು ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದಿದ್ದು, ಒಲಂಪಿಕ್ ಕ್ರೀಡಾಖೂಟದ ನಂತರ, ಅತಿ ದೊಡ್ಡ ಬಹು-ಕ್ರೀಡೆಗಳ ಕ್ರೀಡಾಕೂಟವಾಗಿದೆ. ಇದುವರೆಗೂ ಒಂಬತ್ತು ದೇಶಗಳು ಆತಿಥ್ಯವನ್ನು ವಹಿಸಿಕೊಂಡಿವೆ. ಇಸ್ರೇಲ್ಅನ್ನು ಹೊರತು ಪಡಿಸಿ, ಈವರೆಗೂ ನಲವತ್ತಾರು ರಾಷ್ಟ್ರಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. ಕಳೆದ ಕ್ರೀಡಕೂಟವು ಸೌತ್ ಕೊರಿಯಾದ ಇಂಚಿಯಾನ್ ನಗರದಲ್ಲಿ ಸೆಪ್ಟಂಬರ್ ೧೯ರಿಂದ ಅಕ್ಟೋಬರ್ ೪ ೨೦೧೪ ರವರೆಗೆ ನಡೆದಿತ್ತು.

ಏಷ್ಯನ್ ಕ್ರೀಡಾಕೂಟ
ಏಷ್ಯಾದ ಕ್ರೀಡಾಕೂಟದ ಲೋಗೊ-Asian Games logo
ಏಷ್ಯನ್ ಕ್ರೀಡಾಕೂಟ
1951 ರಲ್ಲಿ ಭಾರತದಲ್ಲಿ ನೆಡೆದ ದೆಹಲಿಯಲ್ಲಿ ನಡದ ಮೊದಲ ಏಷ್ಯಾ ಕ್ರೀಡಾಕೂಟದ ಉದ್ಘಾಟನೆ

ಇತಿಹಾಸ

ರಚನೆ

೧೩ ಫೆಬ್ರವರಿ ೧೯೪೯ ರಲ್ಲಿ ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಧಿಕೃತವಾಗಿ ನವದಹೆಲಿಯಲ್ಲಿ ಉದ್ಘಾಟಿಸಲಾಯಿತು, ಜೊತೆಯಲ್ಲಿ ದೆಹಲಿಯನ್ನು ಮೊದಲ ಆತಿಥ್ಯ ನಗರವಾಗಿ ೧೯೫೦ ರಲ್ಲಿ ನೆಡಸಬೇಕೆಂದು ಘೋಷಿಸಲಾಯಿತು.

ಚಿಹ್ನೆಗಳು

ಒಲಂಪಿಕ್ ಕ್ರೀಡಾಕೂಟದಂತೆಯೇ, ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕೂಡ ಅವರ ಆದರ್ಶಗಳನ್ನು ಚಿಹ್ನೆಗಳ ಮೂಲಕ ಪ್ರತಿನಿಧಿಸುತ್ತವೆ:

  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ
  • ಏಷ್ಯಾನ್ ಕ್ರೀಡಾಕೂಟದ ಜ್ಯೋತಿ
  • ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಗೀತೆ

ಹಿಂದಿನ 16 ಕ್ರೀಡಾಕೂಟಗಳ ವಿವರ

ಹಿಂದಿನ 16 ಕ್ರೀಡಾಕೂಟಗಳ & 2014ರ 17ನೇ ಕ್ರೀಡಾಕೂಟದ ವಿವರ
ವರ್ಷ.. ಆತಿಥ್ಯ ನಗರ ದೇಶ ಭಾಗವಹಿಸಿದದೇಶಗಳು,ಸಂಖ್ಯೆ ಅಥ್ಲೀಟ್‘ಗಳು- ಕ್ರೀಡೆ
1951 ನವದೆಹಲಿ ಭಾರತ 11 489 6
1954. ಮನಾಲಿ ಫಿಲಿಫೇನ್ಸ್ 19 970 8
1958. ಟೋಕಿಯೋ ಜಪಾನ್ 16 1820 13
1962. ಜಕಾರ್ತಾ ಇಂಡೋನೇಷ್ಯಾ 12 1460 13
1966. ಬ್ಯಾಂಕಾಕ್ ಥಾಯ್‘ಲೆಂಡ್ 16 1945 14
1970 ಬ್ಯಾಂಕಾಕ್ ಥಾಯ್‘ಲೆಂಡ್ 16 2400 13
1974. ಟೆಹರಾನ್ ಇರಾನ್ 13 3010 16
1978. ಬ್ಯಾಂಕಾಕ್ ಥಾಯ್‘ಲೆಂಡ್ 19 3842 19
1982 ನವದೆಹಲಿ ಭಾರತ 33 3411 21
1986.. ಸೋಲ್ ದಕ್ಷಿಣ ಕೊರಿಯಾ 27 4839 25
1990. ಬೀಜಿಂಗ್ ಚೈನಾ 36 6122 29
1994 ಹೊರೋಷಿಮಾ ಜಪಾನ್ 42 6828 34
1998 ಬ್ಯಾಂಕಾಕ್ ಥಾಯ್‘ಲೆಂಡ್ 41 6554 36
2002... ಬೂಸಾನ್ ದಕ್ಷಿಣ ಕೊರಿಯಾ 44 7711 38
2006. ದೋಹಾ ಕತಾರ್ 45 9520 39
2010. ಗುವಾಂಗ ಜೌ ಚೀನಾ 45 9704 42
2014. ಇಂಚಿಯಾನ್ ದಕ್ಷಿಣ ಕೊರಿಯಾ 45 9501 36
2018 . ಜಕಾರ್ತಾ ಮತ್ತು ಪಾಲೆಂಬಾಂಗ್ ಇಂಡೋನೇಷ್ಯಾ ಮತ್ತು ದಕ್ಷಿಣ ಸುಮಾತ್ರ 45 40 (465)
  • ಇಂಡೋನೇಷ್ಯಾದ ರಾಜಧಾನಿಯಾದ ಜಕಾರ್ತಾ ಮತ್ತು ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್. (ದಕ್ಷಿಣ ಸುಮಾತ್ರ ಪ್ರಾಂತ್ಯದ ರಾಜಧಾನಿ ಪಾಲೆಂಬಾಂಗ್.ಬ್ಯಾಂಡಂಗ್ ಮತ್ತು ಪಶ್ಚಿಮ ಜಾವಾ ಮತ್ತು ಬಾಂಟೆನ್ ಪ್ರಾಂತ್ಯಗಳಲ್ಲಿನ ಸ್ಥಳಗಳು.}

ಭಾಗವಹಿಸುವಿಕೆ

ಏಷ್ಯನ್ ಕ್ರೀಡಾಕೂಟ 
2006 ರ ಏಷ್ಯಾನ್ ಕ್ರೀಡಾಕೂಟ

ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ)ದಲ್ಲಿ ಮಾನ್ಯತೆ ಪಡೆದ ೪೫ ಸದಸ್ಯ ರಾಷ್ಟ್ರಗಳು ಭಾಗವಹಿಸಲು ಅರ್ಹರಾಗಿರುತ್ತಾರೆ. ಏಳು ದೇಶಗಳಾದ ಭಾರತ, ಇಂಡೋನೇಷ್ಯಾ, ಜಪಾನ್, ಫಿಲಿಪ್ಪೀನ್ಸ್, ಶ್ರೀಲಂಕಾ, ಸಿಂಗಾಪುರ ಮತ್ತು ಥೈಲ್ಯಾಂಡ್ ಕ್ರೀಡಾಕೂಟದ ಎಲ್ಲಾ ಆವೃತ್ತಿಗಳಲ್ಲೂ ಸ್ಪರ್ದಿಸಿದ್ದವು.

ಭಾಗವಹಿಸುವ ದೇಶಗಳು

ಕ್ರ. ಸಂಖ್ಯೆ ದೇಶಗಳು ಕ್ರ.ಸಂಖ್ಯೆ ದೇಶಗಳು ಕ್ರ.ಸಂಖ್ಯೆ ದೇಶಗಳು
1 ಅಫ್ಘಾನಿಸ್ತಾನ (65) 16 ಉತ್ತರ ಕೊರಿಯಾ (168) 31 ಫಿಲಿಪೈನ್ಸ್ (272)
2   ಬಹ್ರೇನ್ (109) 17 ದಕ್ಷಿಣ ಕೊರಿಯಾ (807) 32   ಕತಾರ್ (222)
3   ಬಾಂಗ್ಲಾದೇಶ (117) 18   ಕುವೈತ್ (24) 33   ಸೌದಿ ಅರೇಬಿಯಾ (169)
4   ಭೂತಾನ್ (24) 19   ಕಿರ್ಗಿಸ್ತಾನ್ (211) 34   ಸಿಂಗಾಪುರ್ (265)
5   ಬ್ರೂನಿ (15) 20 ಲಾವೋಸ್ (142) 35   ಶ್ರೀಲಂಕಾ (173)
6   ಕಾಂಬೋಡಿಯಾ (45) 21   ಲೆಬನಾನ್ (28) 36   ಸಿರಿಯಾ (73)
7  ಚೀನಾ (845) 22   ಮಕಾವು (109) 37   ಚೀನೀ ತೈಪೆ (588)
8   ಹಾಂಗ್ ಕಾಂಗ್ (580) 23   ಮಲೇಷಿಯಾ (426) 38   ತಜಾಕಿಸ್ತಾನ್ (112)
9   ಭಾರತ (572) 24   ಮಾಲ್ಡೀವ್ಸ್ (146) 39   ಥೈಲ್ಯಾಂಡ್ (829) [103]
10   ಇಂಡೋನೇಷ್ಯಾ (938) (ಅತಿಥೇಯ) [86] 25 ಮಂಗೋಲಿಯಾ (269) 40   ಈಸ್ಟ್ ಟಿಮೋರ್ (69)
11   ಇರಾನ್ (387) 26   ಮ್ಯಾನ್ಮಾರ್ (112) 41   ತುರ್ಕಮೆನಿಸ್ತಾನ್ (72)
12   ಇರಾಕ್ (56) 27   ನೇಪಾಳ (185) 42   ಯುನೈಟೆಡ್ ಅರಬ್ ಎಮಿರೇಟ್ಸ್ (138)
13   ಜಪಾನ್ (762) 28   ಓಮನ್ (47) 43   ಉಜ್ಬೇಕಿಸ್ತಾನ್ (232)
14   ಜೋರ್ಡಾನ್ (35) 29   ಪಾಕಿಸ್ತಾನ (310) 44   ವಿಯೆಟ್ನಾಂ (352)
15   ಕಝಾಕಿಸ್ತಾನ್ (440) 30   ಪ್ಯಾಲೆಸ್ಟೈನ್ (88) 45   ಯೆಮೆನ್ (32)
ಒಟ್ಟು 4990 - 3072 - 3599 ಒಟ್ಟು=11661

Game name ಏಷ್ಯಾನ್ ಗೇಮ್ಸ್ ಇತಿಹಾಸದಲ್ಲಿ, ೨೦೧೪ರ ಇಂಚೆಯಾನ್ ಕ್ರೀಡಾಕೂಟವನ್ನು ಸೇರಿದಂತೆ, ೪೪ ಕ್ರೀಡೆಗಳನ್ನು ಪ್ರದರ್ಶಿಸಲಾಗಿದೆ.

ನೋಡಿ

ಉಲ್ಲೇಖ

Tags:

ಏಷ್ಯನ್ ಕ್ರೀಡಾಕೂಟ ಇತಿಹಾಸಏಷ್ಯನ್ ಕ್ರೀಡಾಕೂಟ ಚಿಹ್ನೆಗಳುಏಷ್ಯನ್ ಕ್ರೀಡಾಕೂಟ ಹಿಂದಿನ 16 ಕ್ರೀಡಾಕೂಟಗಳ ವಿವರಏಷ್ಯನ್ ಕ್ರೀಡಾಕೂಟ ಭಾಗವಹಿಸುವಿಕೆಏಷ್ಯನ್ ಕ್ರೀಡಾಕೂಟ ಭಾಗವಹಿಸುವ ದೇಶಗಳುಏಷ್ಯನ್ ಕ್ರೀಡಾಕೂಟ ನೋಡಿಏಷ್ಯನ್ ಕ್ರೀಡಾಕೂಟ ಉಲ್ಲೇಖಏಷ್ಯನ್ ಕ್ರೀಡಾಕೂಟಏಷ್ಯಾದಕ್ಷಿಣ ಕೊರಿಯಾನವ ದೆಹಲಿ೨೦೧೪ ಏಷ್ಯನ್‌ ಕ್ರೀಡಾಕೂಟ

🔥 Trending searches on Wiki ಕನ್ನಡ:

ಸಾಲ್ಮನ್‌ಪ್ರಹ್ಲಾದ ಜೋಶಿವಾಲಿಬಾಲ್ಭಾರತದ ರಾಷ್ಟ್ರಪತಿಗಳ ಪಟ್ಟಿಕುರುರೇಣುಕಶಿವಮೊಗ್ಗಅಮ್ಮಭಾರತೀಯ ಸಂಸ್ಕೃತಿಕರಗ (ಹಬ್ಬ)ಅರಣ್ಯನಾಶಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹನುಮ ಜಯಂತಿಭಾರತದ ವಾಯುಗುಣಬರಗೂರು ರಾಮಚಂದ್ರಪ್ಪಕರ್ನಾಟಕ ರಾಜ್ಯ ಮಹಿಳಾ ಆಯೋಗಗೌತಮ ಬುದ್ಧಕನ್ನಡದ ಉಪಭಾಷೆಗಳುಭಾರತದುರ್ಗಸಿಂಹವ್ಯಂಜನಗಂಗ (ರಾಜಮನೆತನ)ಬೇಬಿ ಶಾಮಿಲಿವಾರ್ತಾ ಭಾರತಿಅಶೋಕನ ಶಾಸನಗಳುಮಾಧ್ಯಮಅಮೃತಬಳ್ಳಿನುಗ್ಗೆಕಾಯಿರಾಷ್ಟ್ರೀಯ ಉತ್ಪನ್ನಕನ್ನಡಪ್ರಭಯೂಟ್ಯೂಬ್‌ಮೂಕಜ್ಜಿಯ ಕನಸುಗಳು (ಕಾದಂಬರಿ)ಅ.ನ.ಕೃಷ್ಣರಾಯಮಂಗಳ (ಗ್ರಹ)ಮಂಜುಳದ್ರಾವಿಡ ಭಾಷೆಗಳುಅಸಹಕಾರ ಚಳುವಳಿಹೈದರಾಲಿಗಣೇಶ ಚತುರ್ಥಿರವಿಚಂದ್ರನ್ಹಣ್ಣುಗುರುರಾಜ ಕರಜಗಿಕನ್ನಡ ಸಾಹಿತ್ಯಪ್ಲೇಟೊಭಾರತದ ರಾಜಕೀಯ ಪಕ್ಷಗಳುಅಡಿಕೆಪಿರಿಯಾಪಟ್ಟಣವಿಜಯಪುರಏಷ್ಯಾಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗೋಪಾಲಕೃಷ್ಣ ಅಡಿಗಕಲ್ಯಾಣ ಕರ್ನಾಟಕಬಾಗಲಕೋಟೆಭಾರತದ ಸಂವಿಧಾನದ ೩೭೦ನೇ ವಿಧಿಮಾನವನ ವಿಕಾಸಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕನ್ನಡ ಕಾಗುಣಿತಅಯೋಧ್ಯೆಕಿತ್ತೂರು ಚೆನ್ನಮ್ಮಕನ್ನಡ ಗುಣಿತಾಕ್ಷರಗಳುಫೇಸ್‌ಬುಕ್‌ಪರಶುರಾಮಆತ್ಮರತಿ (ನಾರ್ಸಿಸಿಸಮ್‌)ವಿಜಯಾ ದಬ್ಬೆಕನ್ನಡ ರಂಗಭೂಮಿಭೂಮಿ ದಿನಕರಡಿಕರ್ನಾಟಕದ ಸಂಸ್ಕೃತಿಉಪ್ಪಾರಭಾರತದ ಆರ್ಥಿಕ ವ್ಯವಸ್ಥೆಭಾರತದ ಸಂವಿಧಾನ ರಚನಾ ಸಭೆಅರಸೀಕೆರೆಹೊಯ್ಸಳ ವಾಸ್ತುಶಿಲ್ಪಕವನಬಹಮನಿ ಸುಲ್ತಾನರುಜೀವವೈವಿಧ್ಯಧಾನ್ಯ🡆 More