ಏಕ್ತಾ ಬಿಷ್ಟ್: ಭಾರತೀಯ ಕ್ರಿಕೆಟ್ ಆಟಗಾರ್ತಿ

ಏಕ್ತಾ ಬಿಷ್ಟ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ.

ಇವರು ಎಡಗೈ ಬ್ಯಾಟ್ಸಮನ್ ಹಾಗು ಎಡಗೈ ಲೆಗ್ ಸ್ಪಿನ್ ಬೌಲರ್.

ಎಕ್ತಾ ಬಿಷ್ಟ್
ಏಕ್ತಾ ಬಿಷ್ಟ್: ಆರಂಭಿಕ ಜೀವನ, ವೃತ್ತಿ ಜೀವನ, ಪಂದ್ಯಗಳು
ಎಕ್ತಾ ಬಿಷ್ಟ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಎಕ್ತಾ ಬಿಷ್ಟ್
ಹುಟ್ಟು (1986-02-08) ೮ ಫೆಬ್ರವರಿ ೧೯೮೬ (ವಯಸ್ಸು ೩೮)
ಅಲ್ಮೊರಾ, ಉತ್ತರಕಾಂಡ್, ಭಾರತ
ಬ್ಯಾಟಿಂಗ್ಎಡಗೈ
ಬೌಲಿಂಗ್ನಿಧಾನ ಗತಿಯ, ಸಾಂಪ್ರದಾಯಿಕ ಎಡಗೈ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • ಭಾರತ (೨೦೧೧-ಇಂದಿನವರೆಗೆ)
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 94೯೪)೨ ಜುಲೈ ೨೦೧೧ v ಆಸ್ಟ್ರೇಲಿಯಾ
ಕೊನೆಯ ಅಂ. ಏಕದಿನ​೧೬ ಸಪ್ಟೆಂಬರ್ ೨೦೧೮ v ಶ್ರೀಲಂಕಾ
ಅಂ. ಏಕದಿನ​ ಅಂಗಿ ನಂ.
ಟಿ೨೦ಐ ಚೊಚ್ಚಲ೨೩ ಜೂನ್ ೨೦೧೧ v ಆಸ್ಟ್ರೇಲಿಯಾ
ಕೊನೆಯ ಟಿ೨೦ಐ೧೦ ಜೂನ್ ೨೦೧೮ v ಬಾಂಗ್ಲಾದೇಶ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2012–presentರೇಲ್ವೇಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I
ಪಂದ್ಯಗಳು ೪೬ ೩೬
ಗಳಿಸಿದ ರನ್ಗಳು ೧೩೯ ೩೭
ಬ್ಯಾಟಿಂಗ್ ಸರಾಸರಿ ೯.೯೨ ೪.೬೨
೧೦೦/೫೦ ೦/೦ ೦/೦
Top score ೧೮* ೧೫
ಎಸೆತಗಳು ೨೫೨೩ ೭೪೫
ವಿಕೆಟ್‌ಗಳು ೭೧ ೪೫
ಬೌಲಿಂಗ್ ಸರಾಸರಿ ೨೦.೬೪ ೧೪.೮೪
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೫/೦೮ ೪/೨೧
ಹಿಡಿತಗಳು/ ಸ್ಟಂಪಿಂಗ್‌ ೮/– ೬/–
ಮೂಲ: ESPNcricinfo, ೨೪ ಜುಲೈ ೨೦೧೭

ಆರಂಭಿಕ ಜೀವನ

ಏಕ್ತಾ ಬಿಷ್ಟ್‌‌‍ರವರು ಫೆಬ್ರವರಿ ೦೮, ೧೯೮೬ರಂದು ಆಲ್ಮೋರ, ಉತ್ತರಾಖಂಡನಲ್ಲಿ ತಾರಾ ಬಿಷ್ಟ್ ಹಾಗು ಕುಂದನ್ ಸಿಂಗ್ ಬಿಷ್ಟ್ ದಂಪತಿಗೆ ಜನಿಸಿದರು. ತಂದೆ ಕುಂದನ್ ಸಿಂಗ್ ಬಿಷ್ಟ್ ೧೯೮೮ ರಲ್ಲಿ ಹವಾಲ್ದಾರನ ಸ್ಥಾನದಲ್ಲಿ ಭಾರತೀಯ ಸೈನ್ಯದಿಂದ ನಿವೃತ್ತರಾದರು. ಇವರಿಗೆ ಇಬ್ಬರು ಒಡಹುಟ್ಟಿದವರು. ತಮ್ಮ ಆರನೇ ವಯ್ಯಸ್ಸಿನಲ್ಲೆ ಇವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇವರು ಗಂಡುಮಕ್ಕಳೊಂದಿಗೆ ಆಟವಾಡುತ್ತಿದ್ದರು. ಇವರು ಪುರುಷರ ತಂಡದಲ್ಲಿನ ಏಕೈಕ ಹುಡುಗಿಯಾಗಿ ಆಟವಾಡುತ್ತಿದ್ದದ್ದು ಬಹಳಷ್ಟು ಜನರ ಗಮನ ಸೆಳೆಯುತಿತ್ತು. ತಂದೆ ಕುಂದನ್ ಸಿಂಗ್ ಬಿಷ್ಟ್‌‌‍ರವರಿಗೆ ಕೇವಲ ೧,೫೦೦ ರೂಪಾಯಿ ಪೆನ್ಷನ್ ಸಿಗುತ್ತಿತ್ತು. ಆದರೂ ಮಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಇವರು ಒಂದು ಟೀ-ಸ್ಟಾಲನ್ನು ಶುರುಮಾಡಿದರು. ಏಕ್ತಾ ಬಿಷ್ಟ್‌ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗ ಇವರಿಗೆ ಪ್ರಾಯೋಜಕರು ಲಭಿಸಿದರು, ಹಾಗೆ ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿತು.

ವೃತ್ತಿ ಜೀವನ

ಪ್ರಥಮ ದರ್ಜೆ ಕ್ರಿಕೆಟ್

ಏಕ್ತಾ ಬಿಷ್ಟ್‌‌‌ರವರು ೨೦೦೬ರಲ್ಲಿ ಉತ್ತರಾಖಂಡ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ನಂತರ ೨೦೦೭ ರಿಂದ ೨೦೧೦ರ ವರೆಗೆ ಇವರು ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್

ಜೂನ್ ೨೩, ೨೦೧೧ರಂದು ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ನಡೆದ ಟಿ-೨೦ ಸರಣಿಯ ಪಂದ್ಯದ ಮೂಲಕ ಏಕ್ತಾ ಬಿಷ್ಟ್‌‌‌ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ನಂತರ ಜುಲೈ ೦೨, ೨೦೧೧ರಂದು ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು.

ಪಂದ್ಯಗಳು

  • ಏಕದಿನ ಕ್ರಿಕೆಟ್ : ೫೨ ಪಂದ್ಯಗಳು
  • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೪೦ ಪಂದ್ಯಗಳು

ವಿಕೇಟ್‍ಗಳು

  1. ಟಿ-೨೦ ಪಂದ್ಯಗಳಲ್ಲಿ : ೫೦
  2. ಟೆಸ್ಟ್ ಪಂದ್ಯಗಳಲ್ಲಿ : ೦೩
  3. ಏಕದಿನ ಪಂದ್ಯಗಳಲ್ಲಿ : ೭೯

ಉಲ್ಲೇಖಗಳು

Tags:

ಏಕ್ತಾ ಬಿಷ್ಟ್ ಆರಂಭಿಕ ಜೀವನಏಕ್ತಾ ಬಿಷ್ಟ್ ವೃತ್ತಿ ಜೀವನಏಕ್ತಾ ಬಿಷ್ಟ್ ಪಂದ್ಯಗಳುಏಕ್ತಾ ಬಿಷ್ಟ್ ಉಲ್ಲೇಖಗಳುಏಕ್ತಾ ಬಿಷ್ಟ್ಕ್ರಿಕೆಟ್

🔥 Trending searches on Wiki ಕನ್ನಡ:

ಬೆಕ್ಕುಸಂಧಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮೈಸೂರುಕಾವೇರಿ ನದಿಕರ್ನಾಟಕದ ಅಣೆಕಟ್ಟುಗಳುಚೋಮನ ದುಡಿನದಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಹದಿಬದೆಯ ಧರ್ಮಎ.ಪಿ.ಜೆ.ಅಬ್ದುಲ್ ಕಲಾಂಶಿವರಾಜ್‍ಕುಮಾರ್ (ನಟ)ಯಕೃತ್ತುವಡ್ಡಾರಾಧನೆಚಿತ್ರದುರ್ಗನವಿಲುಭಾರತದಲ್ಲಿ ಪಂಚಾಯತ್ ರಾಜ್ಕಂಸಾಳೆಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಕರ್ನಾಟಕದ ಜಾನಪದ ಕಲೆಗಳುಹಕ್ಕ-ಬುಕ್ಕಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪಂಚಾಂಗಕನ್ನಡ ವ್ಯಾಕರಣಭರತ-ಬಾಹುಬಲಿಬಾಬು ಜಗಜೀವನ ರಾಮ್ಔಡಲಕನ್ನಡದಲ್ಲಿ ವಚನ ಸಾಹಿತ್ಯಡೊಳ್ಳು ಕುಣಿತಜಯಮಾಲಾಕನ್ನಡ ಸಾಹಿತ್ಯಭಾರತದಲ್ಲಿನ ಚುನಾವಣೆಗಳುತುಂಗಭದ್ರಾ ಅಣೆಕಟ್ಟುಭಾರತದ ರಾಷ್ಟ್ರೀಯ ಉದ್ಯಾನಗಳುಭೂತಾರಾಧನೆಮಂತ್ರಾಲಯನೈಸರ್ಗಿಕ ಸಂಪನ್ಮೂಲಯಜಮಾನ (ಚಲನಚಿತ್ರ)ಓಂ ನಮಃ ಶಿವಾಯಜೀವಸತ್ವಗಳುಕೆ ವಿ ನಾರಾಯಣತಿಗಣೆಚೆನ್ನಕೇಶವ ದೇವಾಲಯ, ಬೇಲೂರುಪ್ರಾಥಮಿಕ ಶಾಲೆಜಾಯಿಕಾಯಿಕರ್ನಾಟಕದ ಮುಖ್ಯಮಂತ್ರಿಗಳುಕೆ.ಗೋವಿಂದರಾಜುಹುಣಸೂರು ಕೃಷ್ಣಮೂರ್ತಿಭಾವಗೀತೆಗೂಬೆತೆರಿಗೆಉತ್ತರ ಕನ್ನಡಕೇಂದ್ರಾಡಳಿತ ಪ್ರದೇಶಗಳುಕೊಪ್ಪಳಸವರ್ಣದೀರ್ಘ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಇನ್ಸ್ಟಾಗ್ರಾಮ್ಬಬಲಾದಿ ಶ್ರೀ ಸದಾಶಿವ ಮಠಕೊನಾರ್ಕ್ಕರ್ನಾಟಕದ ಶಾಸನಗಳುಕನ್ನಡ ಸಾಹಿತ್ಯ ಪ್ರಕಾರಗಳುಅಸಹಕಾರ ಚಳುವಳಿರಾಮ ಮಂದಿರ, ಅಯೋಧ್ಯೆಅಶೋಕನ ಶಾಸನಗಳುರೇಣುಕಆಪ್ತರಕ್ಷಕ (ಚಲನಚಿತ್ರ)ಬಸವರಾಜ ಸಬರದಶ್ರೀ. ನಾರಾಯಣ ಗುರುಚಾರ್ಲಿ ಚಾಪ್ಲಿನ್ಸಂಗೊಳ್ಳಿ ರಾಯಣ್ಣಎಂ. ಎಂ. ಕಲಬುರ್ಗಿವಿನಾಯಕ ದಾಮೋದರ ಸಾವರ್ಕರ್ದೂರದರ್ಶನಧೃತರಾಷ್ಟ್ರಕನ್ನಡಮದಕರಿ ನಾಯಕಕೇಂದ್ರ ಸಾಹಿತ್ಯ ಅಕಾಡೆಮಿಆದಿ ಶಂಕರ🡆 More