ಎಮ್.ವೀರರಾಘವಚಾರಿಯರ್: ಭಾರತೀಯ ಪತ್ರಕರ್ತ್

ಮುದುಂಬೈ ವೀರರಾಘವಚಾರಿಯರ್ (೧೮೫೭-೧೯೦೬) ಮದ್ರಾಸ್ ರಾಜ್ಯದ ಒಬ್ಬ ಭಾರತೀಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಕರು.

ಇವರು ದಿ ಹಿಂದೂ ವೃತ್ತಪತ್ರಿಕೆಯ ಸಂಸ್ಥಾಪಕರು. ೧೮೯೮ ರಿಂದ ೧೯೦೪ ರ ವ್ಯಾಪ್ರ್ತಿಯಲ್ಲಿ ದಿ ಹಿಂದೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.ಮುತ್ತಯ್ಯ, ಎಸ್ (೨೦೦೪). ಮದ್ರಾಸ್ ರೀಡಿಸ್ಕವರ್ಡ್. ಈಸ್ಟ್ ವೆಸ್ಟ್ ಬೂಕ್ಸ್ (ಮದ್ರಾಸ್) ಪ್ರೈವೇಟ್ ಲಿಮಿಟೆಡ್. ISBN ೮೧-೮೮೬೬೧-೨೪-೪.

ಬಾಲ್ಯ

ವೀರರಾಘವಚಾರಿಯರ್ ರವರು ಚೆಂಗಲ್ ಪೇಟೆಯ ಬಳಿಯಲ್ಲಿರುವ ವಡಕಪಟ್ಟು ಗ್ರಾಮದ ವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಮದ್ರಾಸಿನಲ್ಲಿ ಶಾಲಾ ಶಿಕ್ಷಣ ಹಾಗು ಪದವಿ ಶಿಕ್ಷಣ ಹೊಂದಿದ್ದರು. ಪದವಿ ಪಡೆದ ಪಚಿಯಪ್ಪ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡರು. ಈ ಸಂದರ್ಭದಲ್ಲಿ, ಅವರು ಸಹ ಬೋಧಕ, ಜಿ ಸುಬ್ರಮಣ್ಯ ಅಯ್ಯರ್ ಇವರ ಜತೆ ಗೆಳೆತನ ಬೆಳಸಿಕೊಂಡರು.

ದಿ ಹಿಂದೂ ವ್ಯವಸ್ಥಾಪನೆ

೧೮೭೮ರಲ್ಲಿ ೨೧ ವರ್ಷದ ವೀರರಾಘವಚಾರಿಯರ್ ತಮ್ಮ ಐದು ಸ್ನೇಹಿತರಾದ ಜಿ.ಸುಬ್ರಹ್ಮಣ್ಯ ಅಯ್ಯರ್, ಟಿ.ಟಿ.ರಂಗಾಚಾರಿಯರ್, ಪಿ.ವಿ.ರಂಗಾಚರಿಯರ್, ಡಿ.ಕೇಶವ ರಾವ್ ಪಂತುಲು, ಹಾಗು ಎನ್.ಸುಬ್ಬರಾವ್ ಪಂತುಲು ಜತೆ ಸೇರಿ ದಿ ಹಿಂದೂ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಈ ಆರು ಜನ ಇತಿಹಾಸದಲ್ಲಿ ದಿ ಟ್ರಿಪ್ಲಿಕೇನ್ ಸಿಕ್ಸ್ ಎಂದು ಜನಪ್ರಿಯರಾದರು.

ದಿ ಹಿಂದೂ ಜತೆ

ಸುಬ್ರಹ್ಮಣ್ಯ ಅಯ್ಯರ್ ಹಾಗು ವೀರರಾಘವಚಾರಿಯರ್ ಮಧ್ಯೆ ಅಸಮಾಧಾನಗಳು ಸೃಷ್ಟಿಯಾಗಿ ಅಯ್ಯರ್ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವದೇಶಿಮಿತ್ರಮ್ ಪತ್ರಿಕೆಯ ಸಂಪಾದಕರಾದರು. ಒಬ್ಬಂಟಿಯಾಗಿ ಪತ್ರಿಕೆಯನ್ನು ನಡೆಸುತ್ತಾ ಬಹಳ ಸೋಲನ್ನು ಕಂಡರು. ೧೯೦೧ರಲ್ಲಿ ಪತ್ರಿಕೆಯನ್ನು ಹಿಂದೂ ಜಾಯಿಂಟ್ ಸ್ಟಾಕ್ ಕಂಪನಿಯಗಿ ಪರಿವರ್ತಿಸಲು ಪ್ರಯತ್ನಿಸಿದರು. ಇದರಿಂದ ಪತ್ರಿಕೆಗೆ ನಷ್ಟವಾದರಿಂದ ಪತ್ರಿಕೆಯನ್ನು ಏಪ್ರಿಲ್ ೧೯೦೫ರಲ್ಲಿ ಕಸ್ತೂರಿ ರಂಗ ಐಯ್ಯಂಗಾರ್ ಇವರಿಗೆ ಮಾರಿದರು.

ಸಾವು

೧೯೦೬ರಲ್ಲಿ ೪೭ ವರ್ಷದ ವೀರರಾಘವಚಾರಿಯರ್ ಸಾವನ್ನಪ್ಪಿದರು.

ಉಲ್ಲೇಖಗಳು

[[]]

Tags:

ಎಮ್.ವೀರರಾಘವಚಾರಿಯರ್ ಬಾಲ್ಯಎಮ್.ವೀರರಾಘವಚಾರಿಯರ್ ದಿ ಹಿಂದೂ ವ್ಯವಸ್ಥಾಪನೆಎಮ್.ವೀರರಾಘವಚಾರಿಯರ್ ದಿ ಹಿಂದೂ ಜತೆಎಮ್.ವೀರರಾಘವಚಾರಿಯರ್ ಸಾವುಎಮ್.ವೀರರಾಘವಚಾರಿಯರ್ ಉಲ್ಲೇಖಗಳುಎಮ್.ವೀರರಾಘವಚಾರಿಯರ್ದಿ ಹಿಂದೂ

🔥 Trending searches on Wiki ಕನ್ನಡ:

ಎಸ್.ಎಲ್. ಭೈರಪ್ಪಪ್ರಚಂಡ ಕುಳ್ಳವರದಕ್ಷಿಣೆಜ್ವರಮೂಲಸೌಕರ್ಯಬಿಳಿ ರಕ್ತ ಕಣಗಳುಮೈಸೂರು ದಸರಾವೈದಿಕ ಯುಗಕನ್ನಡದಲ್ಲಿ ಮಹಿಳಾ ಸಾಹಿತ್ಯಆಪ್ತರಕ್ಷಕ (ಚಲನಚಿತ್ರ)ಕುವೆಂಪುಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭಾರತದ ಬ್ಯಾಂಕುಗಳ ಪಟ್ಟಿಯಾಣಹಸ್ತ ಮೈಥುನಶಬ್ದ ಮಾಲಿನ್ಯಭಾರತದಲ್ಲಿ ಬಡತನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಷ್ಣುವರ್ಧನ್ (ನಟ)ಕನ್ನಡ ಅಕ್ಷರಮಾಲೆಸಂಸ್ಕೃತ ಸಂಧಿರೇಷ್ಮೆಬುಡಕಟ್ಟುಕೋಲಾರಪ್ರಾಥಮಿಕ ಶಾಲೆಅಶ್ವತ್ಥಮರಕೆ. ಅಣ್ಣಾಮಲೈರಾಷ್ಟ್ರೀಯ ಸ್ವಯಂಸೇವಕ ಸಂಘಪಠ್ಯಪುಸ್ತಕಕರ್ನಾಟಕದಲ್ಲಿ ಸಹಕಾರ ಚಳವಳಿನಾಗಚಂದ್ರಭಾರತದ ಸ್ವಾತಂತ್ರ್ಯ ದಿನಾಚರಣೆಇಮ್ಮಡಿ ಪುಲಿಕೇಶಿದಾದಾ ಭಾಯಿ ನವರೋಜಿಕೆ. ವಿಜಯ (ನಟಿ)ಸ್ವಚ್ಛ ಭಾರತ ಅಭಿಯಾನಹೊಂಗೆ ಮರಭಾರತ ಸಂವಿಧಾನದ ಪೀಠಿಕೆಭಾರತೀಯ ಭಾಷೆಗಳುರನ್ನಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕಿರುಧಾನ್ಯಗಳುಭಾರತದ ಹಣಕಾಸಿನ ಪದ್ಧತಿಕನಕದಾಸರುರಾಬರ್ಟ್ (ಚಲನಚಿತ್ರ)ಜನಪದ ಕಲೆಗಳುತೆಲುಗುಕೊಂದೆವಿಶ್ವ ಪರಂಪರೆಯ ತಾಣಲಕ್ಷ್ಮೀಶದೀಪಾವಳಿತ್ರಿಪದಿಮಾನವ ಸಂಪನ್ಮೂಲ ನಿರ್ವಹಣೆಮೇಘಾ ಶೆಟ್ಟಿಭಾರತದ ವಿಜ್ಞಾನಿಗಳುದಾಸ ಸಾಹಿತ್ಯಮೈಗ್ರೇನ್‌ (ಅರೆತಲೆ ನೋವು)ಎಂ.ಬಿ.ನೇಗಿನಹಾಳಅಕ್ಬರ್ಯೋಜಿಸುವಿಕೆದಿಕ್ಕುಜಯಮಾಲಾಓಂ ಶಾಂತಿ ಓಂಬಂಡಾಯ ಸಾಹಿತ್ಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನವಿಲುಓಂ (ಚಲನಚಿತ್ರ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುತಾಲ್ಲೂಕುಗ್ರಾಮ ಪಂಚಾಯತಿಶಿಕ್ಷಕಕೋವಿಡ್-೧೯ಸೇವುಣಯೂಟ್ಯೂಬ್‌ಮೈಸೂರು ವಿಶ್ವವಿದ್ಯಾಲಯಹರಿಶ್ಚಂದ್ರಆಸ್ಟ್ರೇಲಿಯಗೋವಿಂದ ಪೈ🡆 More