ಉದಿತ್ ನಾರಾಯಣ್

ಉದಿತ್ ನಾರಾಯಣ್ ಝಾ (ಉದಿತ್ ನಾರಾಯಣ್ ಎ೦ದು ಪ್ರಸಿದ್ದಿ)  ಒರ್ವ ಭಾರತೀಯ ಹಿನ್ನೆಲೆ ಗಾಯಕ ಇವರು  ನೇಪಾಳಿ ಮತ್ತು ಬಾಲಿವುಡ್ ಚಲನಚಿತ್ರ ಹಾಡುಗಳ ಮೂಲಕ  ಬಹಳ ಪ್ರಖ್ಯಾತರು. ಭಾರತ ಸರ್ಕಾರದಿಂದ 2009 ರಲ್ಲಿ ಉದಿತ್ ನಾರಾಯಣ್ ಅವರಿಗೆ  ಪದ್ಮಶ್ರೀ ಪ್ರಶಸ್ತಿ ಮತ್ತು 2016 ರಲ್ಲಿ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇಲ್ಲಿಯವರೆಗು 36 ಭಾಷೆಗಳಲ್ಲಿ 25,000 ಹಾಡುಗಳನ್ನು ಹಾಡಿದ್ದಾರೆ.

 

ಉದಿತ್ ನಾರಾಯಣ್
ಉದಿತ್ ನಾರಾಯಣ್
ಉದಿತ್ ನಾರಾಯಣ್
Born
ಉದಿತ್ ನಾರಾಯಣ್ ಝಾ

1 ಡಿಸೆಂಬರ್ 1955
ಭಾರ್ಧಹ, ಸಪ್ತಾರಿ ಜಿಲ್ಲೆ, ನೇಪಾಳ
Occupationಹಿನ್ನೆಲೆ ಗಾಯಕ
Years active1980-ಇಂದಿನವರೆಗೆ
Spouses
  • Ranjana Narayan Jha (ವಿವಾಹ 1984)
  • Deepa Narayan Jha (ವಿವಾಹ 1985)
Childrenಆದಿತ್ಯ ನಾರಾಯಣ್ (ಮಗ)
AwardsSee below
Musical career
ಸಂಗೀತ ಶೈಲಿ
ವಾದ್ಯಗಳುVocals
L‍abels
  • Yash Raj Films
  • T-Series
  • Sony Music
  • HMV Records
  • Tips
  • Saregama
  • Venus Records & Tapeslove

ಆರಂಭಿಕ ಜೀವನ

ನಾರಾಯಣರ ಜನ್ಮಸ್ಥಳವು ಅವರ ತಾಯಿಯ ಮನೆಯಾದ ಸಪ್ತಾರಿ, ತ೦ದೆಯ ಕಡೆಯಿ೦ದ ಇವರು ಭಾರ್ಧಹ, ಸಪ್ತರಿ ಜಿಲ್ಲೆ, ಸಾಗರ್ಮಾಥಾ ವಲಯ, ನೇಪಾಳಕ್ಕೆ ಸೇರಿದವರು. ಅವರು ಭಾರತದ ಬಿಹಾರದ ಸುವಾಲ್ನ ಜಾನೇಶ್ವರ ಹೈಸ್ಕೂಲ್ನಲ್ಲಿ ಕ್ಲಾಸ್ XII  ಮುಗಿಸಿ , ಪದವಿಯನ್ನು ರತ್ನ ರಾಜ್ಯಾ ಲಕ್ಷ್ಮಿ ಕ್ಯಾಂಪಸ್, ಕಾಠ್ಮಂಡು ವಿನಲ್ಲಿ ಪಡೆದರು. ಅವರ ತಂದೆ ಹರೇಕೃಷ್ಣ ಝಾ ಒಬ್ಬ ರೈತರಾಗಿದ್ದರು ಮತ್ತು ತಾಯಿ ಭುವನೇಶ್ವರಿ ದೇವಿ ಜಾನಪದ ಗಾಯಕಿ.  ಸಂಗೀತದಲ್ಲಿ ಇವರ ಆಸಕ್ತಿ ಮೂಡಲು   ಅವರ ತಾಯಿಯೆ ಕಾರಣ .

ಕನ್ನಡ ಹಾಡುಗಳು

ಜನಪ್ರಿಯ ಕನ್ನಡ ಹಾಡುಗಳು


ಎಂ.ಟಿ.ವಿ ಸಬ್ಬುಲಕ್ಷ್ಮಿಗೆ
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ಎಲ್ಲಿಂದ ಆರ೦ಭವೊ
ಚೂ ಬಿಡೆ
ಈ ನನ್ನಾ ಕಣ್ಣಾಣೆ
ನಿನ್ನ ಕ೦ಡ ಕ್ಶಣದಿ೦ದ
ಕುಣಿದು ಕುಣಿದು ಬಾರೆ 

References

Tags:

🔥 Trending searches on Wiki ಕನ್ನಡ:

ಮಣ್ಣುಕನ್ನಡ ಸಾಹಿತ್ಯ ಪ್ರಕಾರಗಳುಬುಡಕಟ್ಟುಚದುರಂಗದ ನಿಯಮಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹಿರಿಯಡ್ಕಕರ್ನಾಟಕ ಜನಪದ ನೃತ್ಯರಚಿತಾ ರಾಮ್ಸಂಭೋಗಗಂಗ (ರಾಜಮನೆತನ)ಗಣೇಶ ಚತುರ್ಥಿಸ್ವಚ್ಛ ಭಾರತ ಅಭಿಯಾನಪಾರಿಜಾತರಾಘವಾಂಕಪಂಜುರ್ಲಿಆವರ್ತ ಕೋಷ್ಟಕಸಹೃದಯಜೋಗಿ (ಚಲನಚಿತ್ರ)ವಿಧಾನ ಸಭೆಹಸ್ತಪ್ರತಿಕಾಳಿ ನದಿದಿವ್ಯಾಂಕಾ ತ್ರಿಪಾಠಿತ್ರಿವೇಣಿಒಡೆಯರ ಕಾಲದ ಕನ್ನಡ ಸಾಹಿತ್ಯಗಣರಾಜ್ಯೋತ್ಸವ (ಭಾರತ)ಬೆಳಗಾವಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕನ್ನಡ ಕಾವ್ಯಸೂರತ್ಟೊಮೇಟೊಭಾಷೆಹಣಪ್ರಬಂಧಗುಡುಗುದಲಿತಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡದಲ್ಲಿ ಗದ್ಯ ಸಾಹಿತ್ಯಲಕ್ಷ್ಮಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ದಾಸವಾಳಖಾಸಗೀಕರಣಬೆಂಗಳೂರು ನಗರ ಜಿಲ್ಲೆಶ್ರೀಪಾದರಾಜರುನಯಸೇನರಕ್ತಪಿಶಾಚಿಶಿವರಾಮ ಕಾರಂತಭಾರತೀಯ ಕಾವ್ಯ ಮೀಮಾಂಸೆಅಂತಾರಾಷ್ಟ್ರೀಯ ಸಂಬಂಧಗಳುಕಂಸಾಳೆಮಯೂರಶರ್ಮಭಾರತದಲ್ಲಿನ ಜಾತಿ ಪದ್ದತಿಪಶ್ಚಿಮ ಬಂಗಾಳಕಲಬುರಗಿಸವರ್ಣದೀರ್ಘ ಸಂಧಿತುಳಸಿಕವಲುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜೋಳಕೂಡಲ ಸಂಗಮರಾಷ್ಟ್ರೀಯ ಸೇವಾ ಯೋಜನೆಒಡ್ಡರು / ಭೋವಿ ಜನಾಂಗಮುದ್ದಣಉಡುಪಿ ಜಿಲ್ಲೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದೆಹಲಿ ಸುಲ್ತಾನರುವಿಧಾನಸೌಧಬಾಲಕಾರ್ಮಿಕತಮಿಳುನಾಡುನಾಗಚಂದ್ರತತ್ಸಮ-ತದ್ಭವಗಾದೆ ಮಾತುಭೂಮಿ ದಿನಚಂದ್ರಶೇಖರ ವೆಂಕಟರಾಮನ್ಕರ್ನಾಟಕದಲ್ಲಿ ಪಂಚಾಯತ್ ರಾಜ್🡆 More