ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು.
ಪೂರ್ವ ಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.
ತಲೆಯ + ಮುಂದು = ಮುಂದಲೆ ಮೈಯಿನ + ಮೇಲೆ = ಮೇಲ್ಮೈ ಕೈಯ + ಅಡಿ = ಅಂಗೈ
1.ತಲೆಯ + ಮುಂದು = ಮುಂದಲೆ
2.ರಾತ್ರಿಯ + ನಡು = ನಡುರಾತ್ರಿ
3.ಕಾಱನ + ಅಡಿ = ಅಂಗಾಲು
4.ನಾಅಗೆಯ + ತುದಿ = ತುದಿನಾಅಗ
5.ತಲೆಯ + ಹಿಂದು = ಹಿಂದಲೆ
6.ಗೋಡೆಯ + ನಡುವೆ = ನಡುಗೋಡೆ
7.ಕಾರಿನ + ಮುಂದು = ಮುಂಗಾರ
8.ಬಾಗಿಲ + ಹಿಂದೆ = ಹಿಂಬಾಗಿ
9.ಅಡವಿಯ + ನಡು = ನಟ್ಟಡವಿ
10.ಬಾಗಿಲ + ಮುಂದು = ಮುಂಬಾ
ಅಂಚನ
This article uses material from the Wikipedia ಕನ್ನಡ article ಅಂಶಿ ಸಮಾಸ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.