ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ.

ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿ ಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.ರಾಜೀವ್ ಗಾಂಧಿ ಅವರು ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರ ಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿ ನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Tags:

ಕನ್ನಡ

🔥 Trending searches on Wiki ಕನ್ನಡ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಹಲ್ಮಿಡಿಕಂದಹಿಪಪಾಟಮಸ್ಭಾರತ ಸಂವಿಧಾನದ ಪೀಠಿಕೆಮಹಾವೀರದ್ಯುತಿಸಂಶ್ಲೇಷಣೆಭಾರತದ ಇತಿಹಾಸವ್ಯವಸಾಯದುಂಡು ಮೇಜಿನ ಸಭೆ(ಭಾರತ)ಶ್ರೀ ರಾಮಾಯಣ ದರ್ಶನಂಕನ್ನಡ ಗುಣಿತಾಕ್ಷರಗಳುರಾಜಕೀಯ ವಿಜ್ಞಾನಕುಕ್ಕೆ ಸುಬ್ರಹ್ಮಣ್ಯ ದೇವಾಲಯನವೋದಯಶಿವಸೂರ್ಯಅಡೋಲ್ಫ್ ಹಿಟ್ಲರ್ಕನ್ನಡಕನ್ನಡ ಕಾಗುಣಿತದ್ವಿಗು ಸಮಾಸಕಳಿಂಗ ಯುದ್ದ ಕ್ರಿ.ಪೂ.261ಶಬರಿಚದುರಂಗಮುಖ್ಯ ಪುಟಹಿಂದೂ ಧರ್ಮಮಹಾಜನಪದಗಳುರಾಜ್‌ಕುಮಾರ್ಕ್ಯಾರಿಕೇಚರುಗಳು, ಕಾರ್ಟೂನುಗಳುಚಂಪೂಹಾಲುರಾಮಸಂಸ್ಕಾರಪ್ರಜಾಪ್ರಭುತ್ವರಾವಣಜ್ಞಾನಪೀಠ ಪ್ರಶಸ್ತಿಎಸ್.ಎಲ್. ಭೈರಪ್ಪಬೆಂಗಳೂರು ಗ್ರಾಮಾಂತರ ಜಿಲ್ಲೆಹೊಯ್ಸಳ ವಿಷ್ಣುವರ್ಧನದಯಾನಂದ ಸರಸ್ವತಿರಾಷ್ಟ್ರಕವಿಸಚಿನ್ ತೆಂಡೂಲ್ಕರ್ಚಂದ್ರಶೇಖರ ಪಾಟೀಲಯಕ್ಷಗಾನವೈದೇಹಿನಾಯಿಗೌತಮ ಬುದ್ಧಭಾರತೀಯ ಸಂವಿಧಾನದ ತಿದ್ದುಪಡಿಶೈಕ್ಷಣಿಕ ಮನೋವಿಜ್ಞಾನಪೂರ್ಣಚಂದ್ರ ತೇಜಸ್ವಿಜಯಮಾಲಾಭೂತಾರಾಧನೆಕಾರಡಗಿಕರಗ (ಹಬ್ಬ)ವೃತ್ತಪತ್ರಿಕೆದಶಾವತಾರವಿನಾಯಕ ಕೃಷ್ಣ ಗೋಕಾಕಅವಿಭಾಜ್ಯ ಸಂಖ್ಯೆಪ್ರಾಥಮಿಕ ಶಿಕ್ಷಣಹಳೇಬೀಡುಗರ್ಭಧಾರಣೆರಾಮ ಮಂದಿರ, ಅಯೋಧ್ಯೆದುರ್ಗಸಿಂಹಗಣಗಲೆ ಹೂಹೈನುಗಾರಿಕೆಪಂಚತಂತ್ರಕಿತ್ತೂರು ಚೆನ್ನಮ್ಮಚಿತ್ರದುರ್ಗಜೋಳಮುಟ್ಟು ನಿಲ್ಲುವಿಕೆಹಲ್ಮಿಡಿ ಶಾಸನದ್ರೌಪದಿ ಮುರ್ಮುಶಾಸನಗಳುಆಟಗಾರ (ಚಲನಚಿತ್ರ)ಭಾರತದ ಆರ್ಥಿಕ ವ್ಯವಸ್ಥೆಷಟ್ಪದಿಟಿಪ್ಪು ಸುಲ್ತಾನ್ನಾಲಿಗೆ🡆 More