ಕರ್ನಾಟಕದ ಮುಖ್ಯಮಂತ್ರಿಗಳು

ಕರ್ನಾಟಕದ ಮುಖ್ಯಮಂತ್ರಿ
ಕರ್ನಾಟಕದ ಮುಖ್ಯಮಂತ್ರಿಗಳು
Photo of the Chief Minister
ಅಧಿಕಾರಸ್ಥ
ಸಿದ್ದರಾಮಯ್ಯ

ಎಂದಿನಿಂದ-ಮೇ ೨೦, ೨೦೨೩
ಸ್ಥಿತಿಸರ್ಕಾರದ ಮುಖ್ಯಸ್ಥ
ಸಂಕ್ಷಿಪ್ತ ನಾಮಸಿಎಂ (CM)
ಸದಸ್ಯಕರ್ನಾಟಕ ವಿಧಾನ ಸಭೆ
ಜವಾಬ್ದಾರರಾಜ್ಯಪಾಲ
ಅಧೀಕೃತ ಕಛೇರಿAnugraha, Kumarakrupa Road, Bangalore, ಕರ್ನಾಟಕ, ಭಾರತ
Seatವಿಧಾನಸೌಧ, ಬೆಂಗಳೂರು
ನೇಮಕಾಧಿಕಾರಿರಾಜ್ಯಪಾಲ
ಅಧಿಕಾರಾವಧಿವಿಧಾನಸಭೆಯ ವಿಶ್ವಾಸದಲ್ಲಿ
ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.
ಪ್ರಾರಂಭಿಕ ಅಧಿಕಾರಿಕೆ. ಸಿ. ರೆಡ್ಡಿ
ಹುದ್ದೆಯ ಸ್ಥಾಪನೆ25 ಅಕ್ಟೋಬರ್ 1947 (27917 ದಿನ ಗಳ ಹಿಂದೆ) (1947-೧೦-25)
ಉಪಾಧಿಕಾರಿಡಿ.ಕೆ. ಶಿವಕುಮಾರ್
ಅಧೀಕೃತ ಜಾಲತಾಣhttps://karnataka.gov.in, https://cmkarnataka.gov.in

ಮುಖ್ಯಮಂತ್ರಿಗಳ ಪಟ್ಟಿ

ಕ್ರ.ಸಂ. ಭಾವಚಿತ್ರ ಹೆಸರು
(ಜನನ-ಮರಣ)
ವಿಧಾನಸಭಾ ಕ್ಷೇತ್ರ ಅವಧಿ ವಿಧಾನಸಭೆ ಪಕ್ಷ
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು
1 ಕರ್ನಾಟಕದ ಮುಖ್ಯಮಂತ್ರಿಗಳು  ಕೆ. ಸಿ. ರೆಡ್ಡಿ
(1902-1976)
 – 25 ಅಕ್ಟೋಬರ್ 1947 – 30 ಮಾರ್ಚ್ 1952 ಸ್ಥಾಪನೆ ಆಗಿರಲಿಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಕರ್ನಾಟಕದ ಮುಖ್ಯಮಂತ್ರಿಗಳು  ಕೆಂಗಲ್ ಹನುಮಂತಯ್ಯ
(1908-1980)
ರಾಮನಗರ 30 ಮಾರ್ಚ್ 1952 – 19 ಆಗಸ್ಟ್ 1956 ಮೊದಲನೇ ವಿಧಾನಸಭೆ (1952–57)
3 ಕರ್ನಾಟಕದ ಮುಖ್ಯಮಂತ್ರಿಗಳು  ಕಡಿದಾಳ್ ಮಂಜಪ್ಪ
(1907-1992)
ತೀರ್ಥಹಳ್ಳಿ 19 ಆಗಸ್ಟ್ 1956 – 31 ಅಕ್ಟೋಬರ್ 1956
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು
4 ಕರ್ನಾಟಕದ ಮುಖ್ಯಮಂತ್ರಿಗಳು  ಎಸ್. ನಿಜಲಿಂಗಪ್ಪ
(1902-2000)
ಮೊಳಕಾಲ್ಮೂರು 1 ನವೆಂಬರ್ 1956 – 16 ಮೇ 1958 ಮೊದಲನೇ ವಿಧಾನಸಭೆ (1952–57) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಎರಡನೇ ವಿಧಾನಸಭೆ (1957–62)
5 ಕರ್ನಾಟಕದ ಮುಖ್ಯಮಂತ್ರಿಗಳು  ಬಿ. ಡಿ. ಜತ್ತಿ
(1912-2002)
ಜಮಖಂಡಿ 16 ಮೇ 1958 – 9 ಮಾರ್ಚ್ 1962
6  – ಎಸ್. ಆರ್. ಕಂಠಿ
(1908-1969)
ಹುನಗುಂದ 14 ಮಾರ್ಚ್ 1962 – 20 ಜೂನ್ 1962 ಮೂರನೇ ವಿಧಾನಸಭೆ (1962–67)
(4) ಕರ್ನಾಟಕದ ಮುಖ್ಯಮಂತ್ರಿಗಳು  ಎಸ್. ನಿಜಲಿಂಗಪ್ಪ
(1902-2000)
ಶಿಗ್ಗಾಂವ 21 ಜೂನ್ 1962 – 28 ಮೇ 1968
ನಾಲ್ಕನೇ ವಿಧಾನಸಭೆ (1967–71)
7  – ವೀರೇಂದ್ರ ಪಾಟೀಲ್
(1924-1997)
29 ಮೇ 1968 – 18 ಮಾರ್ಚ್ 1971 ಸಂಸ್ಥಾ ಕಾಂಗ್ರೆಸ್
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 19 ಮಾರ್ಚ್ 1971 – 20 ಮಾರ್ಚ್ 1972 ವಿಧಾನಸಭೆ ವಿಸರ್ಜನೆ N/A
ಕರ್ನಾಟಕದ ಮುಖ್ಯಮಂತ್ರಿಗಳು
8  – ಡಿ. ದೇವರಾಜ ಅರಸು
(1915-1982)
ಹುಣಸೂರು 20 ಮಾರ್ಚ್ 1972 – 31 ಡಿಸೆಂಬರ್ 1977 ಐದನೇ ವಿಧಾನಸಭೆ (1972–77) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 31 ಡಿಸೆಂಬರ್ 1977 – 28 ಫೆಬ್ರವರಿ 1978 ವಿಧಾನಸಭೆ ವಿಸರ್ಜನೆ N/A
(8)  – ಡಿ. ದೇವರಾಜ ಅರಸು
(1915-1982)
ಹುಣಸೂರು 28 ಫೆಬ್ರವರಿ 1978 – 7 ಜನವರಿ 1980 ಆರನೇ ವಿಧಾನಸಭೆ (1978–83) ಇಂದಿರಾ ಕಾಂಗ್ರೆಸ್
9  – ಆರ್. ಗುಂಡೂರಾವ್
(1937-1993)
ಸೋಮವಾರಪೇಟೆ 12 ಜನವರಿ 1980 – 6 ಜನವರಿ 1983
10 ಕರ್ನಾಟಕದ ಮುಖ್ಯಮಂತ್ರಿಗಳು  ರಾಮಕೃಷ್ಣ ಹೆಗಡೆ
(1926-2004)
ಬಸವನಗುಡಿ 10 ಜನವರಿ 1983 – 29 ಡಿಸೆಂಬರ್ 1984 ಏಳನೇ ವಿಧಾನಸಭೆ (1983–85) ಜನತಾ ಪಕ್ಷ
8 ಮಾರ್ಚ್ 1985 – 13 ಫೆಬ್ರವರಿ 1986 ಎಂಟನೇ ವಿಧಾನಸಭೆ (1985–89)
16 ಫೆಬ್ರವರಿ 1986 – 10 ಆಗಸ್ಟ್ 1988
11 ಕರ್ನಾಟಕದ ಮುಖ್ಯಮಂತ್ರಿಗಳು  ಎಸ್. ಆರ್. ಬೊಮ್ಮಾಯಿ
(1924-2007)
ಹುಬ್ಬಳ್ಳಿ ಗ್ರಾಮೀಣ 13 ಆಗಸ್ಟ್ 1988 – 21 ಏಪ್ರಿಲ್ 1989
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 21 ಏಪ್ರಿಲ್ 1989 – 30 ನವೆಂಬರ್ 1989 ವಿಧಾನಸಭೆ ವಿಸರ್ಜನೆ N/A
(7)  – ವೀರೇಂದ್ರ ಪಾಟೀಲ್
(1924-1997)
ಚಿಂಚೋಳಿ 30 ನವೆಂಬರ್ 1989 – 10 ಅಕ್ಟೋಬರ್ 1990 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 10 ಅಕ್ಟೋಬರ್ 1990 – 17 ಅಕ್ಟೋಬರ್ 1990 N/A
12 ಕರ್ನಾಟಕದ ಮುಖ್ಯಮಂತ್ರಿಗಳು  ಎಸ್. ಬಂಗಾರಪ್ಪ
(1933-2011)
ಸೊರಬ 17 ಅಕ್ಟೋಬರ್ 1990 – 19 ನವೆಂಬರ್ 1992 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
13 ಕರ್ನಾಟಕದ ಮುಖ್ಯಮಂತ್ರಿಗಳು  ಎಂ. ವೀರಪ್ಪ ಮೊಯಿಲಿ
(1940-)
ಕಾರ್ಕಳ 19 ನವೆಂಬರ್ 1992 – 11 ಡಿಸೆಂಬರ್ 1994
14 ಕರ್ನಾಟಕದ ಮುಖ್ಯಮಂತ್ರಿಗಳು  ಎಚ್. ಡಿ. ದೇವೇಗೌಡ
(1933-)
ರಾಮನಗರ 11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ
15 ಕರ್ನಾಟಕದ ಮುಖ್ಯಮಂತ್ರಿಗಳು  ಜೆ. ಎಚ್. ಪಟೇಲ್
(1930-2000)
ಚನ್ನಗಿರಿ 31 ಮೇ 1996 – 7 ಅಕ್ಟೋಬರ್ 1999
16 ಕರ್ನಾಟಕದ ಮುಖ್ಯಮಂತ್ರಿಗಳು  ಎಸ್. ಎಂ. ಕೃಷ್ಣ
(1932-)
ಮದ್ದೂರು 11 ಅಕ್ಟೋಬರ್ 1999 – 28 ಮೇ 2004 ಹನ್ನೊಂದನೇ ವಿಧಾನಸಭೆ (1999–2004) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
17 ಕರ್ನಾಟಕದ ಮುಖ್ಯಮಂತ್ರಿಗಳು  ಎನ್. ಧರ್ಮಸಿಂಗ್
(1936-2017)
ಜೇವರ್ಗಿ 28 ಮೇ 2004 – 2 ಫೆಬ್ರವರಿ 2006 ಹನ್ನೆರಡನೇ ವಿಧಾನಸಭೆ (2004–07)
18 ಕರ್ನಾಟಕದ ಮುಖ್ಯಮಂತ್ರಿಗಳು  ಎಚ್. ಡಿ. ಕುಮಾರಸ್ವಾಮಿ
(1959-)
ರಾಮನಗರ 3 ಫೆಬ್ರವರಿ 2006 – 8 ಅಕ್ಟೋಬರ್ 2007 ಜನತಾ ದಳ (ಜಾತ್ಯಾತೀತ)
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 8 ಅಕ್ಟೋಬರ್ 2007 – 12 ನವೆಂಬರ್ 2007 N/A
19 ಕರ್ನಾಟಕದ ಮುಖ್ಯಮಂತ್ರಿಗಳು  ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 12 ನವೆಂಬರ್ 2007 – 19 ನವೆಂಬರ್ 2007 ಭಾರತೀಯ ಜನತಾ ಪಕ್ಷ
ಕರ್ನಾಟಕದ ಮುಖ್ಯಮಂತ್ರಿಗಳು  ಖಾಲಿ (ರಾಷ್ಟ್ರಪತಿ ಆಡಳಿತ) N/A 20 ನವೆಂಬರ್ 2007 – 29 ಮೇ 2008 ವಿಧಾನಸಭೆ ವಿಸರ್ಜನೆ N/A
(19) ಕರ್ನಾಟಕದ ಮುಖ್ಯಮಂತ್ರಿಗಳು  ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 30 ಮೇ 2008 – 4 ಆಗಸ್ಟ್ 2011 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ
20 ಕರ್ನಾಟಕದ ಮುಖ್ಯಮಂತ್ರಿಗಳು  ಡಿ. ವಿ. ಸದಾನಂದ ಗೌಡ
(1953-)
ವಿಧಾನಪರಿಷತ್ ಸದಸ್ಯರು 5 ಆಗಸ್ಟ್ 2011 – 11 ಜುಲೈ 2012
21 ಕರ್ನಾಟಕದ ಮುಖ್ಯಮಂತ್ರಿಗಳು  ಜಗದೀಶ್ ಶೆಟ್ಟರ್
(1955-)
ಹುಬ್ಬಳ್ಳಿ ಧಾರವಾಡ ಕೇಂದ್ರ 12 ಜುಲೈ 2012 – 12 ಮೇ 2013
22 ಕರ್ನಾಟಕದ ಮುಖ್ಯಮಂತ್ರಿಗಳು  ಸಿದ್ದರಾಮಯ್ಯ
(1948-)
ವರುಣಾ 13 ಮೇ 2013 – 15 ಮೇ 2018 ಹದಿನಾಲ್ಕನೇ ವಿಧಾನಸಭೆ (2013–18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(19) ಕರ್ನಾಟಕದ ಮುಖ್ಯಮಂತ್ರಿಗಳು  ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 17 ಮೇ 2018 – 19 ಮೇ 2018 ಹದಿನೈದನೇ ವಿಧಾನಸಭೆ (2018–23) ಭಾರತೀಯ ಜನತಾ ಪಕ್ಷ
(18) ಕರ್ನಾಟಕದ ಮುಖ್ಯಮಂತ್ರಿಗಳು  ಎಚ್. ಡಿ. ಕುಮಾರಸ್ವಾಮಿ
(1959-)
ಚನ್ನಪಟ್ಟಣ 23 ಮೇ 2018 – 23 ಜುಲೈ 2019 ಜನತಾ ದಳ (ಜಾತ್ಯಾತೀತ)
(19) ಕರ್ನಾಟಕದ ಮುಖ್ಯಮಂತ್ರಿಗಳು  ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ 26 ಜುಲೈ 2019 –26 ಜುಲೈ 2021 ಭಾರತೀಯ ಜನತಾ ಪಕ್ಷ
23 ಕರ್ನಾಟಕದ ಮುಖ್ಯಮಂತ್ರಿಗಳು  ಬಸವರಾಜ ಬೊಮ್ಮಾಯಿ (1960-) ಶಿಗ್ಗಾಂವಿ 28 ಜುಲೈ, 2021- 20 ಮೇ 2023 ಭಾರತೀಯ ಜನತಾ ಪಕ್ಷ
24 ಕರ್ನಾಟಕದ ಮುಖ್ಯಮಂತ್ರಿಗಳು  ಸಿದ್ದರಾಮಯ್ಯ(1948-) ವರುಣ 20 ಮೇ 2023- ಪ್ರಸ್ತುತ ಹದಿನಾರನೇ ವಿಧಾನಸಭೆ (2023- ಪ್ರಸ್ತುತ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಉಪಮುಖ್ಯಮಂತ್ರಿಗಳ ಪಟ್ಟಿ

ಹದಿನೈದನೇ ವಿಧಾನಸಭೆ (2018–23)
ಕ್ರಮ ಸಂಖ್ಯೆ ಉಪಮುಖ್ಯಮಂತ್ರಿ ವಿಧಾನಸಭಾ ಕ್ಷೇತ್ರ ಭಾವಚಿತ್ರ ಅಧಿಕಾರಾವಧಿ ವಿಧಾನಸಭೆ ಪಕ್ಷ ಮುಖ್ಯಮಂತ್ರಿ
1 ಎಸ್. ಎಂ. ಕೃಷ್ಣ ಮದ್ದೂರು ಕರ್ನಾಟಕದ ಮುಖ್ಯಮಂತ್ರಿಗಳು  19 ನವೆಂಬರ್ 1992 – 9 ಡಿಸೆಂಬರ್ 1994 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂ. ವೀರಪ್ಪ ಮೊಯಿಲಿ
2 ಜೆ. ಎಚ್. ಪಟೇಲ್ ಚನ್ನಗಿರಿ ಕರ್ನಾಟಕದ ಮುಖ್ಯಮಂತ್ರಿಗಳು  11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ ಎಚ್. ಡಿ. ದೇವೇಗೌಡ
3 ಸಿದ್ದರಾಮಯ್ಯ ಚಾಮುಂಡೇಶ್ವರಿ ಕರ್ನಾಟಕದ ಮುಖ್ಯಮಂತ್ರಿಗಳು  31 ಮೇ 1996 – 7 ಅಕ್ಟೋಬರ್ 1999 ಜೆ. ಎಚ್. ಪಟೇಲ್
(3) 28 ಮೇ 2004 – 05 ಆಗಸ್ಟ್ 2005 ಹನ್ನೆರಡನೇ ವಿಧಾನಸಭೆ (2004–07) ಜನತಾ ದಳ (ಜಾತ್ಯಾತೀತ) ಎನ್. ಧರ್ಮಸಿಂಗ್
4 ಎಂ. ಪಿ. ಪ್ರಕಾಶ್ ಹೂವಿನ ಹಡಗಲಿ ಕರ್ನಾಟಕದ ಮುಖ್ಯಮಂತ್ರಿಗಳು  08 ಆಗಸ್ಟ್ 2005 – 28 ಜನವರಿ 2006
5 ಬಿ. ಎಸ್. ಯಡಿಯೂರಪ್ಪ ಶಿಕಾರಿಪುರ ಕರ್ನಾಟಕದ ಮುಖ್ಯಮಂತ್ರಿಗಳು  3 ಫೆಬ್ರವರಿ 2006 – 8 ಅಕ್ಟೋಬರ್ 2007 ಭಾರತೀಯ ಜನತಾ ಪಕ್ಷ ಎಚ್. ಡಿ. ಕುಮಾರಸ್ವಾಮಿ
6 ಆರ್. ಅಶೋಕ್ ಪದ್ಮನಾಭನಗರ  – 12 ಜುಲೈ 2012 – 12 ಮೇ 2013 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ ಜಗದೀಶ್ ಶೆಟ್ಟರ್
6 ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಗ್ರಾಮೀಣ ಕರ್ನಾಟಕದ ಮುಖ್ಯಮಂತ್ರಿಗಳು 
7 ಜಿ. ಪರಮೇಶ್ವರ ಕೊರಟಗೆರೆ ಕರ್ನಾಟಕದ ಮುಖ್ಯಮಂತ್ರಿಗಳು  23 ಮೇ 2018 – 23 ಜುಲೈ 2019 ಹದಿನೈದನೇ ವಿಧಾನಸಭೆ (2018–23) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಚ್. ಡಿ. ಕುಮಾರಸ್ವಾಮಿ
8 ಸಿ. ಎನ್. ಅಶ್ವಥ್ ನಾರಾಯಣ್ ಮಲ್ಲೇಶ್ವರಂ ಕರ್ನಾಟಕದ ಮುಖ್ಯಮಂತ್ರಿಗಳು  26 ಆಗಸ್ಟ್ 2019 ಭಾರತೀಯ ಜನತಾ ಪಕ್ಷ ಬಿ. ಎಸ್. ಯಡಿಯೂರಪ್ಪ
9 ಗೋವಿಂದ ಕಾರಜೋಳ ಮುಧೋಳ  –
10 ಲಕ್ಷ್ಮಣ ಸವದಿ
11 ಡಿಕೆ ಶಿವಕುಮಾರ್ ಕನಕಪುರ ಕರ್ನಾಟಕದ ಮುಖ್ಯಮಂತ್ರಿಗಳು  20 May 2023 ರಿಂದ ಹದಿನಾರನೆ ವಿಧಾನಸಭೆ (2023–28) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಿದ್ದರಾಮಯ್ಯ

Tags:

🔥 Trending searches on Wiki ಕನ್ನಡ:

ಮಹಾವೀರ ಜಯಂತಿತಾಪಮಾನಚಿ.ಉದಯಶಂಕರ್ಭಾರತದ ಸ್ವಾತಂತ್ರ್ಯ ದಿನಾಚರಣೆಮುಖ್ಯ ಪುಟವ್ಯಕ್ತಿತ್ವರಾಜ್‌ಕುಮಾರ್ಕನ್ನಡ ಜಾನಪದಜ್ವರಗೋವಿಂದ ಪೈಕನ್ನಡ ಕಾವ್ಯಸಾವಿತ್ರಿಬಾಯಿ ಫುಲೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುನೇಮಿಚಂದ್ರ (ಲೇಖಕಿ)ಸೀತೆಕರ್ನಾಟಕ ಹೈ ಕೋರ್ಟ್ಕರ್ನಾಟಕದ ಹಬ್ಬಗಳುಸಂಚಿ ಹೊನ್ನಮ್ಮರಾಶಿಕೇಶಿರಾಜಭಾರತದ ರಾಜ್ಯಗಳ ಜನಸಂಖ್ಯೆಮುಹಮ್ಮದ್ವಿಶ್ವಕರ್ಮತಂತಿವಾದ್ಯವಿಷ್ಣುಸೌದೆಬಾದಾಮಿ ಶಾಸನಅರಿಸ್ಟಾಟಲ್‌ಅರ್ಜುನಕರ್ನಾಟಕದ ಮಹಾನಗರಪಾಲಿಕೆಗಳುಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಬ್ಯಾಂಕ್ ಖಾತೆಗಳುಶಿವಕದಂಬ ಮನೆತನಹಣರಾಯಲ್ ಚಾಲೆಂಜರ್ಸ್ ಬೆಂಗಳೂರುಬ್ರಾಹ್ಮಣಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಿನಾಯಕ ಕೃಷ್ಣ ಗೋಕಾಕಭಾರತದ ಉಪ ರಾಷ್ಟ್ರಪತಿಗಳ ಪಟ್ಟಿತೆಲುಗುಸಮಾಜಅನುವಂಶಿಕ ಕ್ರಮಾವಳಿಅರ್ಥ ವ್ಯತ್ಯಾಸಭಾರತದಲ್ಲಿ ಬಡತನಬಿ.ಎಲ್.ರೈಸ್ಜೀವವೈವಿಧ್ಯಸತ್ಯ (ಕನ್ನಡ ಧಾರಾವಾಹಿ)ಕಲ್ಲಂಗಡಿಪರೀಕ್ಷೆಮಂಜುಳಸತಿ ಸುಲೋಚನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಚನ ಸಾಹಿತ್ಯದೀಪಾವಳಿನಾಲ್ವಡಿ ಕೃಷ್ಣರಾಜ ಒಡೆಯರುದೇವಸ್ಥಾನಸಂಯುಕ್ತ ರಾಷ್ಟ್ರ ಸಂಸ್ಥೆಸ್ವರರಾಷ್ಟ್ರೀಯತೆಗ್ರಹಗೋವರಕ್ತದೊತ್ತಡಏಡ್ಸ್ ರೋಗರಾಮಕೃಷ್ಣ ಪರಮಹಂಸಬಂಡವಾಳಶಾಹಿಆಗಮ ಸಂಧಿಮಾನವ ಸಂಪನ್ಮೂಲ ನಿರ್ವಹಣೆಗ್ರಂಥಾಲಯಗಳುನಿರ್ವಹಣೆ ಪರಿಚಯನೀತಿ ಆಯೋಗಪ್ರಬಂಧ ರಚನೆಅದ್ವೈತವಾಸ್ತವಿಕವಾದಕನ್ನಡ ಸಾಹಿತ್ಯ ಸಮ್ಮೇಳನಕಾಂತಾರ (ಚಲನಚಿತ್ರ)🡆 More