ಯು.ಆರ್.ಎಲ್

ಯು.ಆರ್.ಎಲ್(URL) ಎಂದರೆ ಯೂನಿಫಾರ್ಮ್ ರೀಸೋರ್ಸ್ ಲೊಕೇಟರ್.

ಇದು ಯೂನಿಫಾರ್ಮ್ ರೀಸೋರ್ಸ್ ಐಡೆಂಟಿಫೈಯರ್‍ನ ಒಂದು ರೂಪ. ಇದನ್ನು ಕನ್ನಡದಲ್ಲಿ ಏಕರೂಪದ ಸಂಪನ್ಮೂಲ ಸ್ಥಳದರ್ಶಕ ಅಥವಾ ಅನನ್ಯ ಸಂಪನ್ಮೂಲ ಸೂಚಿ ಎಂದು ಅರ್ಥೈಸಬಹುದು. ಯು.ಆರ್.ಎಲ್ ಅನ್ನು ಸಂಪನ್ಮೂಲಗಳು ಎಲ್ಲಿವೆ ಎಂದು ಕಂಡುಹಿಡಿಯಲು(locatiion) ಉಪಯೋಗಿಸಲಾಗುವುದಲ್ಲದೇ, ಆ ಸಂಪನ್ಮೂಲವನ್ನು ಪಡೆಯುವ ರೀತಿಯನ್ನು(protocal) ತಿಳಿಯಲು ಉಪಯೋಗಿಸಲಾಗುತ್ತದೆ. ಅಂತರ್ಜಾಲದಲ್ಲಿ ಯು.ಆರ್.ಎಲ್ ಉಪಯೋಗವನ್ನು ಬಹಳವಾಗಿ ಕಾಣಬಹುದು. ಉದಾಹರಣೆ: http://kn.wikipedia.org - ಇದು ಕನ್ನಡ ವಿಕಿಪೀಡಿಯ ಎಂಬ ಅಂತರ್ಜಾಲದಲ್ಲಿನ ಒಂದು ಸಂಪನ್ಮೂಲವನ್ನು ಭೂಮಿಯ ಯಾವುದೇ ಭಾಗದಿಂದ ಅಂತರ್ಜಾಲಕ್ಕೆ ಸಂಬಂಧಹೊಂದಿದ ಗಣಕಯಂತ್ರದ ಮೂಲಕ ಪಡೆಯಲು ಉಪಯೋಗಿಸಬಹುದಾದ ಒಂದು ಯು.ಆರ್.ಎಲ್. ಇದರಲ್ಲಿನ kn.wikipedia.org ಎಂಬುದು ಸಂಪನ್ಮೂಲದ ಜಾಗವನ್ನು ತಿಳಿಸಿದರೆ, http ಎಂಬುದು ಯಾವ ಕ್ರಮವನ್ನು ಅನುಸರಿಸಿ ಸಂಪನ್ಮೂಲವನ್ನು ಪಡೆಯಬೇಕೆಂದು ತಿಳಿಸುತ್ತದೆ. ಇದನ್ನು ಪ್ರೋಟೋಕಾಲ್ ಎನ್ನುವರು. :// ಇದನ್ನು ಪ್ರೋಟೋಕಾಲ್ ಮತ್ತು ಸಂಪನ್ಮೂಲದ ಜಾಗವನ್ನು ಬೇರ್ಪಡಿಸಲು ಉಪಯೋಗಿಸುವ ಸಾಧನವನ್ನಾಗಿ ಉಪಯೋಗಿಸಲಾಗುತ್ತದೆ (delimeter). ಮತ್ತಷ್ಟು ಯು.ಆರ್.ಎಲ್ ಉದಾಹರಣೆಗಳು

  • http://www.google.com
  • ftp://example.ftp.com
  • https://this_is_an_example.com

Tags:

ಅಂತರ್ಜಾಲಕನ್ನಡ ವಿಕಿಪೀಡಿಯಗಣಕಯಂತ್ರಭೂಮಿ

🔥 Trending searches on Wiki ಕನ್ನಡ:

ಶ್ರೀ ರಾಘವೇಂದ್ರ ಸ್ವಾಮಿಗಳುವಿಷ್ಣುವರ್ಧನ್ (ನಟ)ಕನ್ನಡ ಅಕ್ಷರಮಾಲೆಅಳತೆ, ತೂಕ, ಎಣಿಕೆಹರಿಶ್ಚಂದ್ರವಿಜಯ ಕರ್ನಾಟಕಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುದೆಹಲಿಭಾರತದ ಇತಿಹಾಸಸರ್ಪ ಸುತ್ತುಭಾರತದ ಸಂವಿಧಾನಶಿರ್ಡಿ ಸಾಯಿ ಬಾಬಾಸಂಯುಕ್ತ ರಾಷ್ಟ್ರ ಸಂಸ್ಥೆಸೂರ್ಯ ವಂಶಮಿಥುನರಾಶಿ (ಕನ್ನಡ ಧಾರಾವಾಹಿ)ವಿರಾಟ್ ಕೊಹ್ಲಿಮಹಾಶರಣೆ ಶ್ರೀ ದಾನಮ್ಮ ದೇವಿಪಿತ್ತಕೋಶಉಪನಯನಹೆಳವನಕಟ್ಟೆ ಗಿರಿಯಮ್ಮಡಿ.ಎಸ್.ಕರ್ಕಿಮುಪ್ಪಿನ ಷಡಕ್ಷರಿವಿನಾಯಕ ಕೃಷ್ಣ ಗೋಕಾಕಭಾರತ ಬಿಟ್ಟು ತೊಲಗಿ ಚಳುವಳಿಕ್ರೀಡೆಗಳುಚಂದ್ರಗುಪ್ತ ಮೌರ್ಯರತ್ನಾಕರ ವರ್ಣಿಲಕ್ಷ್ಮೀಶಕರ್ನಾಟಕದ ಶಾಸನಗಳುಮೆಂತೆಕ್ರಿಯಾಪದಶ್ರೀನಿವಾಸ ರಾಮಾನುಜನ್ಸಾರ್ವಜನಿಕ ಆಡಳಿತಭಾರತದಲ್ಲಿನ ಜಾತಿ ಪದ್ದತಿಗೋವಿಂದ ಪೈಟಿಪ್ಪು ಸುಲ್ತಾನ್ಓಂ ನಮಃ ಶಿವಾಯಬೇಲೂರುಕನ್ನಡ ರಾಜ್ಯೋತ್ಸವವ್ಯವಹಾರನುಡಿಗಟ್ಟುಸಾತ್ವಿಕಅಲ್ಲಮ ಪ್ರಭುಶ್ವೇತ ಪತ್ರಮಂಗಳಮುಖಿಪ್ಲೇಟೊಪಂಚಾಂಗಲಾರ್ಡ್ ಕಾರ್ನ್‍ವಾಲಿಸ್ಮೊಘಲ್ ಸಾಮ್ರಾಜ್ಯಕೃಷ್ಣಾ ನದಿಗರ್ಭಧಾರಣೆಆದೇಶ ಸಂಧಿತಂತ್ರಜ್ಞಾನಗುರುರಾಜ ಕರಜಗಿಆಹಾರರಗಳೆಮಳೆನೀರು ಕೊಯ್ಲುದಶರಥವಿಜ್ಞಾನಕನ್ನಡ ಬರಹಗಾರ್ತಿಯರುಕೆಂಪು ಕೋಟೆಮೂಲಧಾತುಗಳ ಪಟ್ಟಿಕರ್ಣಾಟ ಭಾರತ ಕಥಾಮಂಜರಿಜೋಡು ನುಡಿಗಟ್ಟುಹಣಭಗತ್ ಸಿಂಗ್ಅಸಹಕಾರ ಚಳುವಳಿಬೇಸಿಗೆಸಜ್ಜೆಪಟ್ಟದಕಲ್ಲುಕೃತಕ ಬುದ್ಧಿಮತ್ತೆಯು.ಆರ್.ಅನಂತಮೂರ್ತಿಗ್ರಾಮಗಳುಮಳೆಗಾಲಬಾಹುಬಲಿಸವಿತಾ ನಾಗಭೂಷಣಪಂಚ ವಾರ್ಷಿಕ ಯೋಜನೆಗಳು🡆 More