ಹೌ ಐ ಮೆಟ್ ಯುವರ್ ಮದರ್

ಹೌ ಐ ಮೆಟ್ ಯುವರ್ ಮದರ್ ಒಂದು ಅಮೆರೀಕಿ ಹಾಸ್ಯ ದಾರಾವಾಹಿ.

ಕ್ರೇಗ್ ಥಾಮಸ್ ಹಾಗು ಕಾರ್ಟರ್ ಬೇಸ್ ಸೃಷ್ಟಿಸಿದ ಈ ದಾರಾವಾಹಿ ಅಮೆರೀಕಾದ ಸೀ.ಬೀ.ಎಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಭಾದತದಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಹೌ ಐ ಮೆಟ್ ಯುವರ್ ಮದರ್

೨೦೩೦ ಇಸವಿಯಲ್ಲಿ ನಾಯಕ ಟೆಡ್ ಮೋಸ್ಬಿ ತನ್ನ ಮಕ್ಕಳಿಗೆ ತಾನು ತನ್ನ ಹೆಂಡ್ತತಿಯನ್ನು ಹೇಗೆ ಭೇಟಿಯಾದನು ಎಂದು ಹೆಳುತ್ತಿರುತ್ತಾನೆ ಹಾಗು ಈ ದಾರವಾಹಿಯಲ್ಲಿ ಟೆಡ್ ಮೋಸ್ಬಿಯಂಬ ಯುವಕ ರಾಬಿನ್ ಶೆರ್ಬಾಟ್ಸ್ಕಿಯಂಬ ಆಕರ್ಷಕ ಹುಡುಗಿಯ ಜೊತೆ ಪ್ರಿತಿಯಲ್ಲಿ ಬಿದ್ದ ಕಥೆಯನ್ನು ಹೆಳಿದ್ದಾರೆ. ಈ ಕಥೆಯಲ್ಲಿ ತನ್ನ ಗೆಳೆಯರು ಮಾರ್ಷಲ್ ಎರಿಕ್ಸನ್, ಲಿಲಿ ಆಲ್ಡ್ರಿನ್, ಬಾರ್ನಿ ಸ್ಟಿಂಸನ್ ಹಾಗೂ ರಾಬಿನ್ ಶೆರ್ಬಾಟ್ಸ್ಕಿ ಭಾಗಿಯಾಗಿರುತ್ತಾರೆ.

ಪಾತ್ರಗಳು ಹಾಗೂ ನಟರು

  • ಟೆಡ್ ಮೋಸ್ಬಿ - ಜಾಷ್ ರಾಡ್ನಾರ್
  • ಮಾರ್ಷಲ್ ಎರಿಕ್ಸೆನ್ - ಜೇಸನ್ ಸೆಗೆಲ್
  • ಲಿಲಿ ಆಲ್ಡ್ರಿನ್ - ಆಲಿಸನ್ ಹ್ಯಾನಿಗನ್
  • ಬಾರ್ನಿ ಸ್ಟಿಂಸನ್ - ನೀಲ್ ಪ್ಯಾಟ್ರಿಕ್ ಹ್ಯಾರಿಸ್
  • ರಾಬಿನ್ ಶೆರ್ಬಾಟ್ಸ್ಕಿ - ಕೋಬಿ ಸ್ಮಲ್ಡರ್ಸ್

Tags:

ಅಮೆರೀಕ

🔥 Trending searches on Wiki ಕನ್ನಡ:

ಮಧುಮೇಹಶಿಶುನಾಳ ಶರೀಫರುಕೆ.ಗೋವಿಂದರಾಜುವಿಶ್ವ ಪರಂಪರೆಯ ತಾಣಜವಾಹರ‌ಲಾಲ್ ನೆಹರುದೇವತಾರ್ಚನ ವಿಧಿಭಾರತದ ರಾಷ್ಟ್ರಪತಿಗಳ ಪಟ್ಟಿಕ್ರೈಸ್ತ ಧರ್ಮಚಿಕ್ಕ ದೇವರಾಜಕೀರ್ತಿನಾಥ ಕುರ್ತಕೋಟಿಮಹಾವೀರಸೈಮನ್ ಆಯೋಗತಾಳಗುಂದ ಶಾಸನಇಂಡಿಯನ್ ಪ್ರೀಮಿಯರ್ ಲೀಗ್ಸಂಸ್ಕೃತಿಇಬ್ಬನಿಜನಪದ ಕ್ರೀಡೆಗಳುವಾಣಿಜ್ಯ ಬ್ಯಾಂಕ್ಬಿ.ಟಿ.ಲಲಿತಾ ನಾಯಕ್ಮಾನವ ಅಸ್ಥಿಪಂಜರಗದ್ದಕಟ್ಟುಜಿ.ಎಚ್.ನಾಯಕಕರ್ನಾಟಕ ಲೋಕಸೇವಾ ಆಯೋಗಜೀವಸತ್ವಗಳುಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕುಟುಂಬಭಾರತದ ಸ್ವಾತಂತ್ರ್ಯ ಚಳುವಳಿಹೊಯ್ಸಳೇಶ್ವರ ದೇವಸ್ಥಾನಭಗತ್ ಸಿಂಗ್ಸಾಲುಮರದ ತಿಮ್ಮಕ್ಕಡಿ.ಎಸ್.ಕರ್ಕಿರಾಜ್ಯಸಭೆಹೃದಯಾಘಾತಜಾಯಿಕಾಯಿಜಾನಪದವಿಮರ್ಶೆಬಿ.ಜಯಶ್ರೀಕರ್ನಾಟಕದ ನದಿಗಳುಬ್ಯಾಂಕ್ಬೇವುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಮ ಮನೋಹರ ಲೋಹಿಯಾಫೇಸ್‌ಬುಕ್‌ಮಳೆಗಾಲವೈದಿಕ ಯುಗಕರ್ನಾಟಕದ ಮಹಾನಗರಪಾಲಿಕೆಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಫ.ಗು.ಹಳಕಟ್ಟಿಎಚ್.ಎಸ್.ಶಿವಪ್ರಕಾಶ್ಭಾರತದ ಬುಡಕಟ್ಟು ಜನಾಂಗಗಳುಶುಕ್ರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮಣ್ಣುಹಿಂದೂ ಧರ್ಮಬಂಡಾಯ ಸಾಹಿತ್ಯಭೂಮಿಕನ್ನಡ ಸಾಹಿತ್ಯ ಪರಿಷತ್ತುದಯಾನಂದ ಸರಸ್ವತಿಪ್ರಜಾವಾಣಿಶಾಸ್ತ್ರೀಯ ನೃತ್ಯಕನ್ನಡ ಚಿತ್ರರಂಗಅಳತೆ, ತೂಕ, ಎಣಿಕೆಏಡ್ಸ್ ರೋಗಪಾಂಡವರುಪುತ್ತೂರುರಹಮತ್ ತರೀಕೆರೆಹಲ್ಮಿಡಿಝೊಮ್ಯಾಟೊಚಾಮುಂಡರಾಯಕನ್ನಡ ಕಾಗುಣಿತಕೊಡಗುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕನ್ನಡ ಪತ್ರಿಕೆಗಳುಮಧ್ವಾಚಾರ್ಯರಗಳೆಪುರಂದರದಾಸ🡆 More