ಹೊನ್ನೇಮರಡು

ಹೊನ್ನೇಮರಡು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ೨೫ ಕಿಮಿ ದೂರದಲ್ಲಿರುವ ಪ್ರವಾಸಿ ತಾಣ.

ಇದು ಶರಾವತಿ ನದಿಯ ದಡದಲ್ಲಿರುವ ಹಿನ್ನೀರು ಪ್ರದೇಶ. ಹೊನ್ನೇಮರಡು ನಿಸರ್ಗದ ಸುಂದರ ನೋಟವನ್ನು ನಿಮ್ಮ ಮುಂದೆ ಅನಾವರಣ ಗೊಳಿಸುತ್ತದೆ. ಶರಾವತಿ ನದಿಯ ನೀರಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿರುವ ಅಣೆಕಟ್ಟೆಯು ಹೊನ್ನೇಮರಡು ಅಂತಹ ನಿಸರ್ಗ ಸಹಜ ಸೌಂದರ್ಯವನ್ನು ಸೃಷ್ಟಿ ಮಾಡಿದೆ.ಅತೀ ದೂರದ ವರೆಗೆ ಶುಭ್ರ ನೀರಿನ ನೋಟ ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಿಲ್ಲದೆ ಪ್ರವಾಸಿಗರನ್ನು ಸೆಳೆಯುತ್ತದೆ.ತೆಪ್ಪದಲ್ಲಿ ಒಂದು ಸುತ್ತು ಹಾಕಿ, ನೀರಿನ ನಡುವೆ ಇರುವ ನಡುಗಡ್ಡೆ ಗಳಿಗೆ ಹೋಗಿಬಂದರೆ ಆ ಪ್ರವಾಸದ ರುಚಿಯ ನೆನಪು ಸಾಕಷ್ಟು ದಿನ ಕಾಡುತ್ತಲೇ ಇರುತ್ತೆ.

ಹತ್ತಿರದ ಆಕರ್ಷಣೆಗಳು

ಗ್ಯಾಲರಿ

ಎಲ್ಲೆಲ್ಲಿಂದ ಎಷ್ಟು ದೂರ

  • ಸಾಗರದಿಂದ ೧೫ ಕಿ.ಮೀ.
  • ತಾಳಗುಪ್ಪದಿಂದ ೧೨ ಕಿ.ಮೀ
  • ಬೆಂಗಳೂರು ೩೯೨ ಕಿ.ಮೀ.


Tags:

ಶರಾವತಿ ನದಿಶಿವಮೊಗ್ಗ ಜಿಲ್ಲೆಸಾಗರ

🔥 Trending searches on Wiki ಕನ್ನಡ:

ಹೆಳವನಕಟ್ಟೆ ಗಿರಿಯಮ್ಮಶ್ರೀ ರಾಘವೇಂದ್ರ ಸ್ವಾಮಿಗಳುಮಾಟ - ಮಂತ್ರಸಂಚಿ ಹೊನ್ನಮ್ಮಮಾನವ ಸಂಪನ್ಮೂಲಗಳುವರ್ಗೀಯ ವ್ಯಂಜನಭೂತಾರಾಧನೆಶ್ರೀ ರಾಮಾಯಣ ದರ್ಶನಂಕುಂಬಳಕಾಯಿಸಿದ್ದಲಿಂಗಯ್ಯ (ಕವಿ)ಜವಹರ್ ನವೋದಯ ವಿದ್ಯಾಲಯಹಣಕಾಸು ಸಚಿವಾಲಯ (ಭಾರತ)ಜನ್ನಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಜಾಹೀರಾತುಏಕರೂಪ ನಾಗರಿಕ ನೀತಿಸಂಹಿತೆಬೈಗುಳಕರ್ಕಾಟಕ ರಾಶಿಸಾಹಿತ್ಯಪಂಚ ವಾರ್ಷಿಕ ಯೋಜನೆಗಳುಬಿ.ಎಫ್. ಸ್ಕಿನ್ನರ್ಮಂಗಳಮುಖಿಕ್ರೈಸ್ತ ಧರ್ಮಮಲೆನಾಡುಪಿತ್ತಕೋಶದ್ವಿರುಕ್ತಿಕಲಿಕೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮಾಹಿತಿ ತಂತ್ರಜ್ಞಾನಸ್ತ್ರೀಕಾಲಾಯ ತಸ್ಮೈ ನಮಃ (ಚಲನಚಿತ್ರ)ಗ್ರಹಕುಂಡಲಿತಿಗಣೆಟಿ.ಪಿ.ಕೈಲಾಸಂಆಹಾರ ಸರಪಳಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗೋತ್ರ ಮತ್ತು ಪ್ರವರಭಾರತದಲ್ಲಿ ಮೀಸಲಾತಿಅಥರ್ವವೇದಸೌರಮಂಡಲಹೂವುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕಬಡ್ಡಿಮಾರುಕಟ್ಟೆಪಾಟೀಲ ಪುಟ್ಟಪ್ಪಮಲ್ಲಿಗೆಕನ್ನಡದಲ್ಲಿ ಮಹಿಳಾ ಸಾಹಿತ್ಯಸರ್ವಜ್ಞದಸರಾಸತಿ ಸುಲೋಚನಋತುಮೌರ್ಯ ಸಾಮ್ರಾಜ್ಯರೈತವಾರಿ ಪದ್ಧತಿಪ್ರಬಂಧಭರತನಾಟ್ಯಕನ್ನಡಶ್ರೀನಾಥ್ಸೌಂದರ್ಯ (ಚಿತ್ರನಟಿ)ಭಾರತದಲ್ಲಿ ಬಡತನಮಂಕುತಿಮ್ಮನ ಕಗ್ಗಅರಿಸ್ಟಾಟಲ್‌ಪ್ರಬಂಧ ರಚನೆತುಂಗಭದ್ರ ನದಿವಾಯು ಮಾಲಿನ್ಯಕರ್ನಾಟಕ ವಿಧಾನ ಪರಿಷತ್ಮಹಾಲಕ್ಷ್ಮಿ (ನಟಿ)ಕೇಶಿರಾಜಇಂಡಿಯನ್ ಪ್ರೀಮಿಯರ್ ಲೀಗ್ರವೀಂದ್ರನಾಥ ಠಾಗೋರ್ದುರ್ಗಸಿಂಹಪೆರಿಯಾರ್ ರಾಮಸ್ವಾಮಿಸಂಭೋಗಭಾರತೀಯ ಧರ್ಮಗಳುಕೆ. ಎಸ್. ನಿಸಾರ್ ಅಹಮದ್ಕೈಗಾರಿಕೆಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯ🡆 More