ಹುಣಸೂರು: ಕರ್ನಾಟಕದ ಒಂದು ನಗರ

ಇತಿಹಾಸ:

ಹುಣಸೂರು
ಹುಣಸೂರು
city
Population
 (2001)
 • Total೪೩,೮೯೩
ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿರುವ ತಾಲೂಕು. ಲಕ್ಷ್ಮಣ ತೀರ್ಥ ನದಿ ಈ ತಾಲ್ಲೂಕಿನಲ್ಲಿ ಹರಿಯುತ್ತದೆ. 

description:

ಹುಣಸೂರು ತಾಲ್ಲುಕಿನಲ್ಲಿ ಹುಣಸೂರು ಬಿಟ್ಟರೆ ಹೆಚ್ಖಿನ ಜನ ಇರುವುದು ಕಟ್ಟೆಮಳಲವಾಡಿಯಲ್ಲಿ .ಈ ಗ್ರಾಮ ಕಾವೇರಿ ಉಪನದಿಯಾದ ಲಕ್ಷ್ಮಣ್ಣ ತೀರ್ಥ ನದಿಯ ತಪ್ಪಲಿನ ಎಡ ದಂಡೆ ಮೇಲಿದೆ.

ಮೂದಲು ಮಳಲವಾಡಿಯಾಗಿದ್ದ ಊರು ಲಕ್ಷ್ಮಣತೀರ್ಥ ನದಿಗೆ ಈ ಊರಿನಲ್ಲಿ ಕಟ್ಟೆ ಕಟ್ಟಿದ್ದರಿಂದ ಕಟ್ಟೆಮಳಲವಾಡಿಯಾಯಿತು.

ಮಳಲು+ವಾಡಿ=ಮಳಲವಾಡಿ 'ಮಳಲು' ಎಂದರೆ ಮಣ್ಣು ಎಂದು. ವಾಡಿ ಎಂದರೆ ವಾಡೆ ಎಂದು ಅರ್ಥದಿಂದ ಆಗಿರಬಹುದು.

ಇತಿಹಾಸ. ಬಹುಕಾಲದ ಹಿಂದೆ ಮಲ್ಲನಾಯಕ ಎಂಬ ಪಾಳೆಗಾರ ಈ ಗ್ರಾಮವನ್ನು ವಾಡೆಯ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದನಂತೆ.ಆಗಿನಿಂದ ಮಲ್ಲನಾಯಕ ವಾಡೆ ಎಂಬುದರ ಮಲ್ಲವಾಡಿಯಾಗಿ ತದ ನಂತರ ಮಳಲವಾಡಿ ಯಾಗಿರಬಹುದೆ೦ದೂ ಉಹಿಸಲಾಗಿದೆ.ತದ ನಂತರ ಕಂಡೆರಾಯ ಎಂಬ ಪಾಳೆಗಾರ ಮಲ್ಲನಾಯಕನನ್ನು ಸೋಲಿಸಿ ಮಳಲವಾಡಿಯನ್ನು ಅಳಿದನೆಂದು ಪ್ರತೀತಿ ಇದೆ.

ಗ್ರಾಮದೇವತೆಯಾಗಿ ಸಿಡಿಯಮ್ಮ ನಮ್ಮ ಗ್ರಾಮವನ್ನು ರಕ್ಶಿಸುತಿದ್ದಾಳೆ. ಶಕ್ತಿ ದೇವತೆಯಾದ ಸಿಡಿಯಮ್ಮತಾಯಿ ವೆಂಕಟೇಶ್ವರನಿಗೆ ತಂಗಿ ಯಗಿರುವಲೆಂದು ಜಾತ್ರೆ ಸಮಯದಲ್ಲಿ ಇಂದಿಗೂ ವೆಂಕಟೇಶ್ವರ , ಸಿಡಿಯಮ್ಮನವರ ಉತ್ಸವಗಳು ಊರಿನಲ್ಲಿ ಮೆರವಣಿಗೆ ಆಗುತ್ತದೆ.

ಈ ಸುತ್ತಲಿನ ಸೀಮೆಗೆ ಸಿಡಿಯ ಆಟ ವಿಶೇಷ. ಚೈತ್ರ ಮಾಸದಲ್ಲಿ ಒಂದು ಅಡಿಕೆ ಮರವನ್ನು ತೋಟದಿಂದ ಬಗಿದು ಕಿತ್ತು ನೆಲಕೆ ಬೀಳಿಸದಂತೆ ಮೆರವಣಿಗೆಯಲ್ಲಿ ತಂದು ಹಾಕುವುದೊಂದು ವಿಶೇಷ.

ಜಾತ್ರೆ ಮತ್ತು ಇಲ್ಲಿ ಜಗತ್ ಪ್ರಸಿದ ವಾದ ಸಿಡಿಯಮ್ಮನ ಜಾತ್ರೆ ನೆಡಯುತದೆ ಇ ಜಾತ್ರೆಗೆ ಸುತ್ತ ಮುತ್ತ ಇರುವ ೪ ಹಳ್ಳಿಗಳು ಇ ಜಾತ್ರೆಯ ಸೊಬಗನು ನೋಡಲು ಎತ್ತಿನಗಾಡಿಯಲ್ಲಿ ಮನೆ ಮಂದಿಯಲ್ಲಾ ಬರುತ್ತಾರೆ.

ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿ,. ನಟ,ಚಿತ್ರಕಥಾ ಲೇಖಕ, ಸಂಭಾಷಣೆಕಾರ..ಹುಣಸೂರು ಕೃಷ್ಣಮೂರ್ತಿ ಇದೇ ಊರಿನವರು.

Tags:

🔥 Trending searches on Wiki ಕನ್ನಡ:

ಸೂರ್ಯವಂಶ (ಚಲನಚಿತ್ರ)ಸಿಗ್ಮಂಡ್‌ ಫ್ರಾಯ್ಡ್‌ಕನ್ನಡ ಕಾಗುಣಿತಸಂಗೊಳ್ಳಿ ರಾಯಣ್ಣಬೆಳ್ಳುಳ್ಳಿಗಾದೆಬಬಲಾದಿ ಶ್ರೀ ಸದಾಶಿವ ಮಠಬಾಲ್ಯ ವಿವಾಹಪಾರಿಜಾತನಾಲ್ವಡಿ ಕೃಷ್ಣರಾಜ ಒಡೆಯರುಸಮುದ್ರಕನ್ನಡ ರಂಗಭೂಮಿಕವಿರಾಜಮಾರ್ಗತಿಂಥಿಣಿ ಮೌನೇಶ್ವರರಾಷ್ಟ್ರೀಯ ಸೇವಾ ಯೋಜನೆಟೈಗರ್ ಪ್ರಭಾಕರ್ಭಾರತದಲ್ಲಿನ ಜಾತಿ ಪದ್ದತಿಬೆಂಗಳೂರುಸೋಮನಾಥಪುರಸರಸ್ವತಿಭತ್ತಗ್ರಂಥ ಸಂಪಾದನೆಭರತೇಶ ವೈಭವಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕಥೆಮೆಕ್ಕೆ ಜೋಳಕ್ಯಾರಿಕೇಚರುಗಳು, ಕಾರ್ಟೂನುಗಳುಭಾಮಿನೀ ಷಟ್ಪದಿಬೇಲೂರುಪಶ್ಚಿಮ ಘಟ್ಟಗಳುನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡ ಚಂಪು ಸಾಹಿತ್ಯಕೃಷ್ಣರಾಜಸಾಗರತೆಂಗಿನಕಾಯಿ ಮರಕೆ. ಎಸ್. ನರಸಿಂಹಸ್ವಾಮಿಸಂಯುಕ್ತ ರಾಷ್ಟ್ರ ಸಂಸ್ಥೆಹಿಪಪಾಟಮಸ್ಹಿಂದೂ ಮಾಸಗಳುಶಿವರಾಮ ಕಾರಂತಸತ್ಯ (ಕನ್ನಡ ಧಾರಾವಾಹಿ)ಚಿಕ್ಕಮಗಳೂರುಸುದೀಪ್ವೇದಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಹಾಸನ ಜಿಲ್ಲೆಸವದತ್ತಿಬಾದಾಮಿಬೆಲ್ಲಯಕ್ಷಗಾನಯು.ಆರ್.ಅನಂತಮೂರ್ತಿಮದುವೆಚದುರಂಗ (ಆಟ)ಕನ್ನಡ ರಾಜ್ಯೋತ್ಸವಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸಿಂಧೂತಟದ ನಾಗರೀಕತೆಕರ್ನಾಟಕ ಐತಿಹಾಸಿಕ ಸ್ಥಳಗಳುಹಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶಬರಿಗಿರೀಶ್ ಕಾರ್ನಾಡ್ನುಡಿಗಟ್ಟುಭಾರತದಲ್ಲಿ ಬಡತನಯುಗಾದಿಕರ್ನಾಟಕದ ಕಲೆ ಮತ್ತು ಸಂಸ್ಕೃತಿತಾಳೀಕೋಟೆಯ ಯುದ್ಧಜೋಡು ನುಡಿಗಟ್ಟುಸಂಚಿ ಹೊನ್ನಮ್ಮಕಲ್ಯಾಣ ಕರ್ನಾಟಕಭಾರತೀಯ ಭಾಷೆಗಳುರಾಮಾಯಣವಿಶ್ವ ಪರಿಸರ ದಿನರನ್ನವಾಣಿಜ್ಯ(ವ್ಯಾಪಾರ)ಭಾರತದ ರಾಷ್ಟ್ರಪತಿಉತ್ಪಾದನೆಯ ವೆಚ್ಚದೆಹಲಿಕೃಷಿ🡆 More