ಹಿಮ

ಹಿಮವು ವಾತಾವರಣದಲ್ಲಿ ತೇಲಾಡುತ್ತಿರುವಾಗ ಬೆಳೆಯುವ (ಸಾಮಾನ್ಯವಾಗಿ ಮೋಡಗಳೊಳಗೆ) ಮತ್ತು ನಂತರ ಬೀಳುವ ಪ್ರತ್ಯೇಕ ಮಂಜುಗಡ್ಡೆ ಹರಳುಗಳನ್ನು ಹೊಂದಿರುತ್ತದೆ.

ಇವು ನೆಲದ ಮೇಲೆ ಶೇಖರಣೆಯಾಗಿ ಮತ್ತಷ್ಟು ಬದಲಾವಣೆಗಳನ್ನು ಹೊಂದುತ್ತವೆ. ಇದು ತನ್ನ ಜೀವನಚಕ್ರದಾದ್ಯಂತ ಘನೀಭವಿಸಿದ ಸ್ಫಟಿಕೀಯ ನೀರನ್ನು ಹೊಂದಿರುತ್ತದೆ. ಸೂಕ್ತ ಪರಿಸ್ಥಿತಿಗಳಲ್ಲಿ ವಾತಾವರಣದಲ್ಲಿ ಮಂಜುಗಡ್ಡೆ ಹರಳುಗಳು ರೂಪಗೊಂಡಾಗ ಆರಂಭವಾಗಿ, ಮಿಲಿಮೀಟರ್ ಗಾತ್ರಕ್ಕೆ ಹೆಚ್ಚಿ, ಮೇಲ್ಮೈಗಳ ಮೇಲೆ ಪಾತವಾಗಿ ಶೇಖರಣೆಯಾಗುತ್ತವೆ. ನಂತರ ಸ್ಥಳದಲ್ಲಿಯೇ ರೂಪಾಂತರಗೊಂಡು ಅಂತಿಮವಾಗಿ ಕರಗುತ್ತವೆ, ಜಾರುತ್ತವೆ ಅಥವಾ ಉತ್ಪತಿಸುತ್ತವೆ. ಹಿಮಬಿರುಗಾಳಿಗಳು ವಾತಾವರಣದ ತೇವ ಹಾಗೂ ತಂಪು ಗಾಳಿಯ ಮೂಲಗಳಿಂದ ಪೂರೈಕೆ ಪಡೆದು ಸಂಘಟಿತಗೊಂಡು ವೃದ್ಧಿಯಾಗುತ್ತವೆ. ಹಿಮದ ಹಲ್ಲೆಗಳು ಅತಿತಂಪಾದ ನೀರಿನ ಹನಿಗಳನ್ನು ಆಕರ್ಷಿಸುವ ಮೂಲಕ ವಾತಾವರಣದಲ್ಲಿನ ಕಣಗಳ ಸುತ್ತ ಬೀಜೀಕರಣಗೊಳ್ಳುತ್ತವೆ. ಈ ಹನಿಗಳು ಷಟ್ಕೋನಾಕಾರದ ಹರಳುಗಳಾಗಿ ಘನೀಭವಿಸುತ್ತವೆ.

ಹಿಮ
ಆಗತಾನೇ ಬಿದ್ದಿರುವ ಹಿಮದ ಹಲ್ಲೆಗಳು

ಉಲ್ಲೇಖಗಳು

Tags:

ಮಂಜುಗಡ್ಡೆ

🔥 Trending searches on Wiki ಕನ್ನಡ:

ಹಳೇಬೀಡುಹೆಚ್.ಡಿ.ದೇವೇಗೌಡಕಂದವ್ಯಕ್ತಿತ್ವಮಾದರ ಚೆನ್ನಯ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಗುಣ ಸಂಧಿಕರ್ನಾಟಕದ ನದಿಗಳುವ್ಯವಸಾಯಬಾಲ್ಯ ವಿವಾಹಪರಿಸರ ಕಾನೂನುಹದಿಹರೆಯಅಕ್ಕಮಹಾದೇವಿಆಟಿಸಂಬೀಚಿಶ್ರೀಪಾದರಾಜರುಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಮಹಿಳೆ ಮತ್ತು ಭಾರತವಾಣಿಜ್ಯ(ವ್ಯಾಪಾರ)ಕನ್ನಡ ಕಾಗುಣಿತಅಲಂಕಾರಚೋಮನ ದುಡಿಕಾರ್ಯಾಂಗಹುಲಿಮಂಜಮ್ಮ ಜೋಗತಿಒಡೆಯರ ಕಾಲದ ಕನ್ನಡ ಸಾಹಿತ್ಯತತ್ಸಮ-ತದ್ಭವಕನ್ನಡದಲ್ಲಿ ಸಾಂಗತ್ಯಕಾವ್ಯಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕರ್ನಾಟಕದ ಹಬ್ಬಗಳುಕಾರವಾರಸ್ತ್ರೀವಾದಶಿವಮೊಗ್ಗಹರಿಶ್ಚಂದ್ರಜಾತ್ರೆದಕ್ಷಿಣ ಕನ್ನಡಮಧ್ಯಕಾಲೀನ ಭಾರತಗೋಲ ಗುಮ್ಮಟಚದುರಂಗದ ನಿಯಮಗಳುಬುಡಕಟ್ಟುತಾಳಗುಂದ ಶಾಸನಲೆಕ್ಕ ಪರಿಶೋಧನೆರಗಳೆಬೆಂಗಳೂರು ನಗರ ಜಿಲ್ಲೆಶಬರಿಗದ್ಯಮಾನವನ ವಿಕಾಸತ್ರಿವೇಣಿಬಸವಲಿಂಗ ಪಟ್ಟದೇವರುಗಣೇಶ ಚತುರ್ಥಿಹವಾಮಾನವಿಜಯನಗರಭಾರತ ಸಂವಿಧಾನದ ಪೀಠಿಕೆಖ್ಯಾತ ಕರ್ನಾಟಕ ವೃತ್ತಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮನಾಡ ಗೀತೆಶಾಸನಗಳುವ್ಯಾಪಾರಭಾರತ ಬಿಟ್ಟು ತೊಲಗಿ ಚಳುವಳಿಮಂಜುಳವಿಧಾನ ಪರಿಷತ್ತುಪರಿಣಾಮಮಾಟ - ಮಂತ್ರರಕ್ತಪ್ರಬಂಧ ರಚನೆಗಾದೆಕೊಡಗಿನ ಗೌರಮ್ಮಕವಿರಾಜಮಾರ್ಗಭಾರತ ರತ್ನಪುರಂದರದಾಸಸಾಸಿವೆಆರ್ಯಭಟ (ಗಣಿತಜ್ಞ)ಎಸ್. ಜಾನಕಿ🡆 More