ಹಿಂದೂ ರಾಷ್ಟ್ರೀಯತೆ

ಹಿಂದೂ ರಾಷ್ಟ್ರೀಯತೆಯನ್ನು ಒಟ್ಟಾರೆಯಾಗಿ ಐತಿಹಾಸಿಕ ಭಾರತದ ಸ್ಥಳೀಯ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧರಿಸಿ, ಸಾಮಾಜಿಕ ಹಾಗು ರಾಜಕೀಯ ಚಿಂತನೆಯ ಅಭಿವ್ಯಕ್ತಿಗಳು ಎಂದು ನಿರ್ದೇಶಿಸಲಾಗಿದೆ.

ಸ್ಥಳೀಯ ಚಿಂತನಾ ವಾಹಿನಿಗಳು ಭಾರತೀಯ ರಾಜ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಗುರುತನ್ನು ರೂಪಿಸಲು ಸಹಾಯ ಮಾಡಿದಾಗ ಮತ್ತು ವಸಾಹತುಶಾಹಿಯನ್ನು ಪ್ರಶ್ನಿಸಲು ಒಂದು ಆಧಾರವನ್ನು ಒದಗಿಸಿದಾಗ ಅವುಗಳು ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಸ್ತುತವೆನಿಸಿದವು. ಅವು ಬ್ರಿಟಿಷ್ ರಾಜ್ ವಿರುದ್ಧದ ಸಶಸ್ತ್ರ ಹೋರಾಟ, ಒತ್ತಾಯದ ರಾಜಕೀಯ ಹಾಗು ಅಹಿಂಸಾ ಪ್ರತಿಭಟನೆಗಳನ್ನು ಆಧರಿಸಿದ ಸ್ವಾತಂತ್ರ್ಯ ಚಳುವಳಿಗಳನ್ನು ಪ್ರೇರೇಪಿಸಿದವು.

Tags:

ಭಾರತ

🔥 Trending searches on Wiki ಕನ್ನಡ:

ಪದ್ಮಭೂಷಣಹೂವುಹಣಕಾಸುಆಪತ್ಭಾಂದವಕರ್ನಾಟಕದ ಶಾಸನಗಳುಪರಿಸರ ವ್ಯವಸ್ಥೆಜನಪದ ಕ್ರೀಡೆಗಳುಕಾಂತಾರ (ಚಲನಚಿತ್ರ)ಭಾರತೀಯ ಸಶಸ್ತ್ರ ಪಡೆಜವಹರ್ ನವೋದಯ ವಿದ್ಯಾಲಯಭಾರತದ ರಾಷ್ಟ್ರೀಯ ಉದ್ಯಾನಗಳುಸವದತ್ತಿಸಿದ್ದಲಿಂಗಯ್ಯ (ಕವಿ)ನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಆಲದ ಮರಕನ್ನಡದಲ್ಲಿ ಕಾವ್ಯ ಮಿಮಾಂಸೆತತ್ಸಮ-ತದ್ಭವಇಂಡಿಯನ್ ಪ್ರೀಮಿಯರ್ ಲೀಗ್ರಾಷ್ಟ್ರೀಯ ಸ್ವಯಂಸೇವಕ ಸಂಘಕೊಬ್ಬಿನ ಆಮ್ಲಅಲಾವುದ್ದೀನ್ ಖಿಲ್ಜಿಗೂಬೆಜೈಮಿನಿ ಭಾರತಇಂದಿರಾ ಗಾಂಧಿರೆವರೆಂಡ್ ಎಫ್ ಕಿಟ್ಟೆಲ್ಬಸವೇಶ್ವರಭಾರತೀಯ ಶಾಸ್ತ್ರೀಯ ನೃತ್ಯಹೊಯ್ಸಳಭಾರತ ಸಂವಿಧಾನದ ಪೀಠಿಕೆರಚಿತಾ ರಾಮ್ಶಿವರಾಮ ಕಾರಂತಮಂಜುಳಸ್ವಾಮಿ ವಿವೇಕಾನಂದಸಂಧ್ಯಾವಂದನ ಪೂರ್ಣಪಾಠಸೀಮೆ ಹುಣಸೆಯಕೃತ್ತುದಕ್ಷಿಣ ಕನ್ನಡಎಚ್.ಎಸ್.ಶಿವಪ್ರಕಾಶ್ಗೌತಮ ಬುದ್ಧಚಿಲ್ಲರೆ ವ್ಯಾಪಾರಸೋಮನಾಥಪುರರಾಯಚೂರು ಜಿಲ್ಲೆತಾಪಮಾನಕರ್ನಾಟಕದ ಜಿಲ್ಲೆಗಳುಕರ್ಬೂಜಶಿಕ್ಷಣಪಿ.ಲಂಕೇಶ್ಸೂರ್ಯವ್ಯೂಹದ ಗ್ರಹಗಳುಕಾಫಿಕನ್ನಡ ಸಾಹಿತ್ಯ ಸಮ್ಮೇಳನಆಗಮ ಸಂಧಿಜನ ಸಂಖ್ಯೆ ಸ್ಫೋಟಕಂಪ್ಯೂಟರ್ಜನ್ನವೆಂಕಟೇಶ್ವರ ದೇವಸ್ಥಾನಭೋವಿಅನುಭವ ಮಂಟಪಕಿತ್ತಳೆಮಹಾಲಕ್ಷ್ಮಿ (ನಟಿ)ಎಚ್ ೧.ಎನ್ ೧. ಜ್ವರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಮಾಸ್ತಿ ವೆಂಕಟೇಶ ಅಯ್ಯಂಗಾರ್ಛತ್ರಪತಿ ಶಿವಾಜಿತಾಲ್ಲೂಕುಊಟಿಶ್ರೀ ರಾಮ ಜನ್ಮಭೂಮಿಕೃಷ್ಣದೇವರಾಯಮೂಲಸೌಕರ್ಯಕನ್ನಡ ಛಂದಸ್ಸುಕೆ. ಅಣ್ಣಾಮಲೈವಡ್ಡಾರಾಧನೆಸೂರ್ಯ (ದೇವ)ಹೈದರಾಲಿಮಹಾರಾಣಿ ವಿಕ್ಟೋರಿಯನಾಗವರ್ಮ-೧ಭರತನಾಟ್ಯಬೇವು🡆 More