ಹಿಂದೂ ಪಠ್ಯಗಳು

ಹಿಂದೂ ಸಾಹಿತ್ಯವನ್ನು ಎರಡು ವರ್ಗಗಳಲ್ಲಿ ವಿಂಗಡಿಸಬಹುದು: ಶ್ರುತಿ–ಬಹಿರಂಗಪಡಿಸಿದ್ದು—ಮತ್ತು ಸ್ಮೃತಿ–ನೆನಪಿನಲ್ಲಿಟ್ಟುಕೊಂಡದ್ದು.

ಶ್ರುತಿಯನ್ನು ರೂಪಿಸುವ ವೇದಗಳನ್ನು ದೈವಿಕವಾಗಿ ಬಹಿರಂಗಪಡಿಸಿದ್ದು ಎಂದು ಪರಿಗಣಿಸಲಾಗುತ್ತದೆ ಮತ್ತು ಹಾಗಾಗಿ ಪವಿತ್ರ ಗ್ರಂಥಗಳು. ವಿವಿಧ ಶಾಸ್ತ್ರಗಳು, ಇತಿಹಾಸಗಳು, ಮತ್ತು ಪುರಾಣಗಳಂತಹ ನಂತರದ ಪಠ್ಯಗಳು ಸ್ಮೃತಿಯನ್ನು ರಚಿಸುತ್ತವೆ.ವೇದಗಳು ಹಿಂದೂ ಧರ್ಮ ಪ್ರಾಥಮಿಕ ಗ್ರಂಥಗಳುವೇದಗಳಲ್ಲಿ ನಾಲ್ಕು ವೇದಗಳಿವೆ.ಅವುಗಳು,ರಿಗ್ ವೇದ ,ಸಮ ವೇದ,ಯಜುರ್ ವೇದ, ಅಥರ್ವ ವೇದ. ಹಿಂದೂ ಪಠ್ಯಗಳು ಬೌದ್ಧ, ಜೈನ್ ಧರ್ಮ, ಮತ್ತು ಸಿಖ್ ಧರ್ಮ ಮೇಲೆ ವ್ಯಾಪಕ ಪ್ರಭಾವವನ್ನು ಹೊಂದಿತ್ತು.ವಿದ್ವಾಂಸರು ಹೇಳುವ ಪ್ರಕಾರ ವೇದಗಳಲ್ಲಿ ಮೊದಲು ರಚನೆಗೊಂಡ ವೇದ ರಿಗ್ ವೇದ ಸುಮಾರು ೧೫೦೦ ಬಿ ಸಿ ಯಲ್ಲಿ ರಚನೆಯಾಯಿತು.ಹಿಂದೂ ಪಠ್ಯಗಳು ಪ್ರಾಚೀನ ಭಾರತದ ಶ್ಲೋಕಗಳು, ಮಾಟಗಳು ಮತ್ತು ಆಚರಣೆಗಳಲ್ಲಿ ಹೊಂದಿರುತ್ತವೆ.

ಹಿಂದೂ ಪಠ್ಯಗಳು

ಉಲ್ಲೇಖಗಳು

Tags:

ಇತಿಹಾಸಗಳುಪುರಾಣವೇದಶಾಸ್ತ್ರಶ್ರುತಿಸ್ಮೃತಿಹಿಂದೂಹಿಂದೂ ಧರ್ಮ

🔥 Trending searches on Wiki ಕನ್ನಡ:

ರವೀಂದ್ರನಾಥ ಠಾಗೋರ್ಕರ್ಣಾಟಕ ಸಂಗೀತಮಹಾವೀರ ಜಯಂತಿಆಯ್ದಕ್ಕಿ ಲಕ್ಕಮ್ಮಮಳೆಗಾಲಬಿ.ಟಿ.ಲಲಿತಾ ನಾಯಕ್ಜನ್ನಲೋಪಸಂಧಿಜಾತ್ಯತೀತತೆಬಿ.ಎಫ್. ಸ್ಕಿನ್ನರ್ಭಾರತೀಯ ನೌಕಾಪಡೆರಾಜಸ್ಥಾನ್ ರಾಯಲ್ಸ್ಗಂಗ (ರಾಜಮನೆತನ)ಪತ್ರಿಕೋದ್ಯಮತುಮಕೂರುಗ್ರಹಕುಂಡಲಿಜಿ.ಪಿ.ರಾಜರತ್ನಂಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಂಜುಳರಾಷ್ಟ್ರೀಯ ಸ್ವಯಂಸೇವಕ ಸಂಘರಕ್ತದೊತ್ತಡಸಿದ್ಧಯ್ಯ ಪುರಾಣಿಕಅರ್ಜುನಲಕ್ಷ್ಮಿಭಾರತದ ವಿಜ್ಞಾನಿಗಳುಟಿಪ್ಪು ಸುಲ್ತಾನ್ಪ್ರಚಂಡ ಕುಳ್ಳಮಾಧ್ಯಮತಂತಿವಾದ್ಯವಿಷ್ಣುಕೃಷ್ಣದೇವರಾಯಮಂಗಳೂರುಸುಭಾಷ್ ಚಂದ್ರ ಬೋಸ್ವಸ್ತುಸಂಗ್ರಹಾಲಯನುಗ್ಗೆಕಾಯಿಗೌತಮಿಪುತ್ರ ಶಾತಕರ್ಣಿಆಯುರ್ವೇದಭಗವದ್ಗೀತೆಕನ್ನಡದಲ್ಲಿ ಮಹಿಳಾ ಸಾಹಿತ್ಯಪರಿಣಾಮಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನೀರುವ್ಯಕ್ತಿತ್ವಜಾನಪದಬಾಲಕೃಷ್ಣರೇಡಿಯೋವಜ್ರಮುನಿಅಡಿಕೆಶ್ರೀಸಂಸ್ಕೃತಿಬರಗೂರು ರಾಮಚಂದ್ರಪ್ಪಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕ ಸ್ವಾತಂತ್ರ್ಯ ಚಳವಳಿನಾಗಚಂದ್ರರಾಷ್ಟ್ರೀಯತೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವೇಗೋತ್ಕರ್ಷಅರಿಸ್ಟಾಟಲ್‌ಬಿ.ಎಲ್.ರೈಸ್ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಕೆಂಪು ಕೋಟೆಕರ್ನಾಟಕ ವಿಧಾನ ಸಭೆಸಿಂಗಪೂರಿನಲ್ಲಿ ರಾಜಾ ಕುಳ್ಳಮನುಸ್ಮೃತಿಗಣರಾಜ್ಯೋತ್ಸವ (ಭಾರತ)ಶೃಂಗೇರಿಭಾರತೀಯ ಧರ್ಮಗಳುರಾಹುಬಾಳೆ ಹಣ್ಣುಬ್ಲಾಗ್ಚಿತ್ರದುರ್ಗಶಾತವಾಹನರುಭಾರತೀಯ ಸ್ಟೇಟ್ ಬ್ಯಾಂಕ್ವಿಜ್ಞಾನಕೆ.ವಿ.ಸುಬ್ಬಣ್ಣ🡆 More