ಹಿಂದೂ ಕಾನೂನು

ಅದರ ಪ್ರಸಕ್ತ ಬಳಕೆಯಲ್ಲಿ, ಹಿಂದೂ ಕಾನೂನು ಹಿಂದೂಗಳಿಗೆ ಅನ್ವಯಿಸಲಾದ, ವಿಶೇಷವಾಗಿ ಭಾರತದಲ್ಲಿನ ವೈಯಕ್ತಿಕ ಕಾನೂನುಗಳ ವ್ಯವಸ್ಥೆಯನ್ನು (ಅಂದರೆ ಮದುವೆ, ದತ್ತು, ಪಿತ್ರಾರ್ಜಿತ) ಸೂಚಿಸುತ್ತದೆ.

ಹೀಗಾಗಿ, ಆಧುನಿಕ ಹಿಂದೂ ಕಾನೂನು ಭಾರತದ ಸಂವಿಧಾನದಿಂದ (೧೯೫೦) ಸ್ಥಾಪಿತವಾದ ಭಾರತದ ಕಾನೂನಿನ ಭಾಗವಾಗಿದೆ. ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಮುಂಚೆ, ಹಿಂದೂ ಕಾನೂನು ಬ್ರಿಟಿಷ್ ವಸಾಹತುಶಾಹಿ ಕಾನೂನು ವ್ಯವಸ್ಥೆಯ ಭಾಗವಾಗಿತ್ತು ಮತ್ತು ವಿಧ್ಯುಕ್ತವಾಗಿ ೧೭೭೨ರಲ್ಲಿ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ರಿಂದ ಪ್ರತಿಷ್ಠಾಪಿಸಲಾಗಿತ್ತು ಮತ್ತು ಅವರು ತಮ್ಮ ನ್ಯಾಯ ನಿರ್ವಹಣೆಗಾಗಿ ಯೋಜನೆಯಲ್ಲಿ "ಪಿತ್ರಾರ್ಜಿತ, ಮದುವೆ, ಜಾತಿ ಮತ್ತು ಇತರ ಧಾರ್ಮಿಕ ಬಳಕೆಗಳು ಅಥವಾ ಸಂಸ್ಥೆಗಳಿಗೆ ಸಂಬಂಧಿತ ಎಲ್ಲ ಮೊಕದ್ದಮೆಗಳಲ್ಲಿ ಮುಸ್ಲಿಮರಿಗೆ ಸಂಬಂಧಿಸಿದಂತೆ ಕುರಾನಿನ ಕಾನೂನುಗಳು ಮತ್ತು ಹಿಂದೂಗಳಿಗೆ ಸಂಬಂಧಿಸಿದಂತೆ ಶಾಸ್ತ್ರಗಳ ಕಾನೂನುಗಳಿಗೆ ಏಕರೂಪವಾಗಿ ಬದ್ಧವಾಗಿರತಕ್ಕದ್ದು" ಎಂದು ಘೋಷಿಸಿದರು.

Tags:

ಭಾರತಭಾರತದ ಗವರ್ನರ್ ಜನರಲ್ಭಾರತದ ಸಂವಿಧಾನಭಾರತದ ಸ್ವಾತಂತ್ರ್ಯಹಿಂದೂ

🔥 Trending searches on Wiki ಕನ್ನಡ:

ಬ್ಯಾಂಕ್ ಖಾತೆಗಳುಕೊಡಗಿನ ಗೌರಮ್ಮಮೈಸೂರು ಸಂಸ್ಥಾನಸುದೀಪ್೧೭೯೩ಅಳಿಲುಹರಿಹರ (ಕವಿ)ಹಸ್ತಪ್ರತಿಗೌತಮ ಬುದ್ಧಕವನಸುಭಾಷ್ ಚಂದ್ರ ಬೋಸ್ಕಯ್ಯಾರ ಕಿಞ್ಞಣ್ಣ ರೈಅಲಂಕಾರರಾಮ ಮಂದಿರ, ಅಯೋಧ್ಯೆಮೂತ್ರಪಿಂಡಜೇನುಸಾಕಣೆಸುಧಾ ಮೂರ್ತಿಸ್ಟಾರ್‌ಬಕ್ಸ್‌‌ದ್ವಾರಕೀಶ್ತುಳಸಿಬಾಳೆ ಹಣ್ಣುವಿಜ್ಞಾನಉದಯವಾಣಿಮಾಲಿನ್ಯಗೋವಿಂದ ಪೈಮೋಕ್ಷಗುಂಡಂ ವಿಶ್ವೇಶ್ವರಯ್ಯಬೆಂಕಿಕರ್ನಾಟಕ ಸ್ವಾತಂತ್ರ್ಯ ಚಳವಳಿತಾಲ್ಲೂಕುಹಳೇಬೀಡುದೇವರ ದಾಸಿಮಯ್ಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಗವದ್ಗೀತೆಇರಾನ್ದ್ರೋಣಚಿಪ್ಕೊ ಚಳುವಳಿಕನ್ನಡದಲ್ಲಿ ಸಣ್ಣ ಕಥೆಗಳುಕಂಬಳಈಚಲುಇಮ್ಮಡಿ ಪುಲಕೇಶಿಸೀಮೆ ಹುಣಸೆಸಿದ್ದರಾಮಯ್ಯಶಿವರಾಮ ಕಾರಂತಓಂ (ಚಲನಚಿತ್ರ)ಚಂದ್ರಶೇಖರ ಕಂಬಾರಜಶ್ತ್ವ ಸಂಧಿಮಧುಮೇಹಕೆ. ಅಣ್ಣಾಮಲೈಸ್ವರಕನ್ನಡ ಸಾಹಿತ್ಯ ಪರಿಷತ್ತುಸಿಸ್ಟೆಮಿಕ್‌ ಲ್ಯೂಪಸ್‌ ಎರಿಥ್‌ಮೆಟೋಸಸ್‌ಏರೋಬಿಕ್ ವ್ಯಾಯಾಮಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚಿತ್ರದುರ್ಗ ಜಿಲ್ಲೆರಾಷ್ಟ್ರೀಯ ಉತ್ಪನ್ನಮಂಗಳೂರುಭಾರತದ ತ್ರಿವರ್ಣ ಧ್ವಜಮಹಿಳೆ ಮತ್ತು ಭಾರತಗ್ರಾಮ ಪಂಚಾಯತಿಜೀನ್-ಜಾಕ್ವೆಸ್ ರೂಸೋಬಿ.ಎಸ್. ಯಡಿಯೂರಪ್ಪರತ್ನಾಕರ ವರ್ಣಿಶೈಕ್ಷಣಿಕ ಮನೋವಿಜ್ಞಾನಸಿದ್ದಲಿಂಗಯ್ಯ (ಕವಿ)ಜಾತಿಅಕ್ಬರ್ಕರ್ನಾಟಕದ ಸಂಸ್ಕೃತಿವಿಮರ್ಶೆಕೇಶಿರಾಜಶಂಕರ್ ನಾಗ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭರತನಾಟ್ಯಅಮೃತಬಳ್ಳಿವರ್ಗೀಯ ವ್ಯಂಜನರಾಧಿಕಾ ಗುಪ್ತಾಹಯಗ್ರೀವಸುಧಾರಾಣಿಆಂಗ್ಲ ಭಾಷೆಬ್ಯಾಂಕಿಂಗ್ ವ್ಯವಸ್ಥೆ🡆 More