ಹರೆಕಳ ಹಾಜಬ್ಬ: ಸಾಮಾಜಿಕ ಸೇವೆ

ಹರೆಕಳ ಹಾಬಜ್ಜ ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರು ನಗರದಿಂದ ಅನತಿ ದೂರದಲ್ಲಿರುವ ಹರೆಕಳದವರು.

ಭಾರತ ಸರಕಾರ ನೀಡುವ ನಾಲ್ಕನೆಯ ಅತಿದೊಡ್ಡ ನಾಗರಿಕ ಪ್ರಶಸ್ತಿ ಆದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕ. ತಮ್ಮ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಿ ಬಂದ ಹಣದ ಜೊತೆಗೆ ದಾನದ ಮೂಲಕ ಧನ ಸಂಗ್ರಹಿಸಿ ಸಕಾ‍ರಿ ಶಾಲೆ ಕಟ್ಟಲು ೧.೩೩ ಎಕರೆ ಜಮೀನು ನೀಡಿದವರು. ಅವರ ಈ ಸಾಧನೆ ಕಂಡು ಕೇಂದ್ರ ಸರಕಾರ ೨೦೨೦ರ ಪದ್ಮ ಶ್ರೀ ನೀಡಿ ಗೌರವಿಸಿದೆ. .

ಹರೆಕಳ ಹಾಜಬ್ಬ: ಹುಟ್ಟೂರು, ಕುಟುಂಬ, ಸಾಧನೆ
ಹರೆಕಳ ಹಾಜಬ್ಬ

ಹುಟ್ಟೂರು

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪು.

ಕುಟುಂಬ

ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಧನೆ

ಕಿತ್ತಳೆ ಹಣ್ಣು ಮಾರಿ ಸಂಪಾದಿಸಿದ ದುಡ್ಡಿನಲ್ಲಿ ಮಂಗಳೂರಿನ ಪೊಸಪಡ್ಪು ಎಂಬಲ್ಲಿ ಶಾಲೆ ಕಟ್ಟುತ್ತಾರೆ.

ಪ್ರಶಸ್ತಿಗಳು

  1. ರಾಜ್ಯೋತ್ಸವ ಪ್ರಶಸ್ತಿ
  2. 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿದೆ.
  3. ಸಿಎನ್ಎನ್-ಐಬಿಎನ್ ಪ್ರಶಸ್ತಿ ನೀಡಿದೆ.
  4. ಪದ್ಮಶ್ರೀ ಪ್ರಶಸ್ತಿ
  5. ಪದ್ಮಶ್ರೀ ಪ್ರಶಸ್ತಿಯನ್ನು ನವೆಂಬರ್ 8 2021 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಧಾನವಾಯಿತು.

ಉಲ್ಲೇಖ-

Tags:

ಹರೆಕಳ ಹಾಜಬ್ಬ ಹುಟ್ಟೂರುಹರೆಕಳ ಹಾಜಬ್ಬ ಕುಟುಂಬಹರೆಕಳ ಹಾಜಬ್ಬ ಸಾಧನೆಹರೆಕಳ ಹಾಜಬ್ಬ ಪ್ರಶಸ್ತಿಗಳುಹರೆಕಳ ಹಾಜಬ್ಬ ಉಲ್ಲೇಖ-ಹರೆಕಳ ಹಾಜಬ್ಬ

🔥 Trending searches on Wiki ಕನ್ನಡ:

ಸಂಖ್ಯಾಶಾಸ್ತ್ರಮಂಗಳೂರುಕನ್ನಡ ಅಕ್ಷರಮಾಲೆಗ್ರಾಮ ದೇವತೆಮಾನವ ಸಂಪನ್ಮೂಲ ನಿರ್ವಹಣೆಅರಿಸ್ಟಾಟಲ್‌ಕೆಂಪುಇಂದಿರಾ ಗಾಂಧಿಸಿಂಧನೂರುರಾಷ್ಟ್ರಕೂಟಅಲಾವುದ್ದೀನ್ ಖಿಲ್ಜಿಚಿತ್ರದುರ್ಗಚನ್ನಬಸವೇಶ್ವರವ್ಯಂಜನಮುಖ್ಯ ಪುಟಗೊರೂರು ರಾಮಸ್ವಾಮಿ ಅಯ್ಯಂಗಾರ್ವಿದುರಾಶ್ವತ್ಥಚುನಾವಣೆಅನುಶ್ರೀಗೋಪಾಲಕೃಷ್ಣ ಅಡಿಗದಿಕ್ಕುಇತಿಹಾಸಕನ್ನಡ ಛಂದಸ್ಸುಕನ್ನಡ ಸಾಹಿತ್ಯ ಪರಿಷತ್ತುಕನ್ನಡ ರಂಗಭೂಮಿಧರ್ಮತಿಂಥಿಣಿ ಮೌನೇಶ್ವರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜ್ಯೋತಿಷ ಶಾಸ್ತ್ರಕನ್ನಡ ಸಾಹಿತ್ಯ ಪ್ರಕಾರಗಳುಕಲಿಕೆಹಯಗ್ರೀವಅಯೋಧ್ಯೆಉಪ್ಪಿನ ಸತ್ಯಾಗ್ರಹರಾಜಕೀಯ ಪಕ್ಷಚನ್ನವೀರ ಕಣವಿಉತ್ಪಲ ಮಾಲಾ ವೃತ್ತವಿವಾಹನಾಯಿಮೋಕ್ಷಗುಂಡಂ ವಿಶ್ವೇಶ್ವರಯ್ಯಅಂತರರಾಷ್ಟ್ರೀಯ ಸಂಘಟನೆಗಳುತ್ರಿಶೂಲಪ್ರಜಾಪ್ರಭುತ್ವಬೊಜ್ಜುವಿಧಾನಸೌಧಬಂಡಾಯ ಸಾಹಿತ್ಯಅಕ್ರಿಲಿಕ್ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ದೇವನೂರು ಮಹಾದೇವತ. ರಾ. ಸುಬ್ಬರಾಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮೂಲಧಾತುಬೆಸಗರಹಳ್ಳಿ ರಾಮಣ್ಣಪುರಂದರದಾಸದಿವ್ಯಾಂಕಾ ತ್ರಿಪಾಠಿಸಾರಾ ಅಬೂಬಕ್ಕರ್ಸುಧಾರಾಣಿಪ್ರಬಂಧ ರಚನೆಯೂಟ್ಯೂಬ್‌ಝೊಮ್ಯಾಟೊಕೊ. ಚನ್ನಬಸಪ್ಪದ್ವಿರುಕ್ತಿಶ್ರೀಪಾದರಾಜರುಭಾಷಾಂತರರಕ್ತಪಿಶಾಚಿಬಾಬರ್ವಿಜಯ ಕರ್ನಾಟಕನೇಮಿಚಂದ್ರ (ಲೇಖಕಿ)ಹಣಭಾರತದ ವಿಶ್ವ ಪರಂಪರೆಯ ತಾಣಗಳುಗ್ರಂಥ ಸಂಪಾದನೆಸೀಮೆ ಹುಣಸೆಕಾವೇರಿ ನದಿಜಗತ್ತಿನ ಅತಿ ಎತ್ತರದ ಪರ್ವತಗಳುಗಣೇಶ ಚತುರ್ಥಿಕರ್ನಾಟಕದಲ್ಲಿ ಪಂಚಾಯತ್ ರಾಜ್🡆 More