ಹಂದಿ

ಹಂದಿಯು ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿಗಳ ಸೂಯಿಡಿ ಕುಟುಂಬದೊಳಗಿನ ಸೂಸ್ ಜಾತಿಯಲ್ಲಿನ ಯಾವುದೇ ಪ್ರಾಣಿ.

ಹಂದಿಗಳು ದೇಶೀಯ ಹಂದಿ ಮತ್ತು ಅದರ ಪೂರ್ವಜ, ಸಾಮಾನ್ಯ ಯುರೇಶಿಯಾದ ಕಾಡು ಹಂದಿ (ಸೂಸ್ ಸ್ಕ್ರೋಫ಼ಾ) ಜೊತೆಗೆ ಇತರ ಪ್ರಜಾತಿಗಳನ್ನು ಒಳಗೊಳ್ಳುತ್ತವೆ; ಜಾತಿಯ ಹೊರಗಿನ ಸಂಬಂಧಿತ ಪ್ರಾಣಿಗಳು ಬಾಬರೂಸಾ ಮತ್ತು ವಾರ್ಟ್‍ಹಾಗ್ ಅನ್ನು ಒಳಗೊಳ್ಳುತ್ತವೆ. ಎಲ್ಲ ಸೂಯಿಡಿ ಕುಟುಂಬದ ಸದಸ್ಯರಂತೆ ಹಂದಿಗಳು ಯೂರೇಶಿಯಾ ಮತ್ತು ಆಫ್ರಿಕಾದ ಖಂಡಗಳಿಗೆ ಸ್ಥಳೀಯವಾಗಿವೆ.

ಹಂದಿ

ಯಾವುದೇ ಸಮಯದಲ್ಲಿ ಸುಮಾರು 1 ಬಿಲಿಯನ್ ಜೀವಂತವಾದ ಹಂದಿಗಳು ಇರುತ್ತಿವೆ . ಭೂಮಿಯಲ್ಲಿ ಹಲವಾರು ದೊಡ್ಡ ಸಸ್ತನಿಗಳಲ್ಲಿ ಹಂದಿ ಒಂದಾಗಿದೆ . ಹಂದಿಗಳು ಆಹಾರ ವ್ಯಾಪಕ ಮಾನವರಿಗೆ ಹೋಲುತ್ತದೆ, ಅದು ಮಾಂಸವನ್ನು ಕೂಡ ಸೇವಿಸುತ್ತಾದೆ . ಹಂದಿಗಳು ಮನುಷ್ಯನಿಗೆ ವರ್ಗಾವಣೆಯಾಗಬಹುದಾದಂತ ಪರಾವಲಂಬಿಗಳು ಮತ್ತು ರೋಗಗಳ ವ್ಯಾಪ್ತಿಗೆ ಆಶ್ರಯ ನೀಡುತ್ತದೆ . ಹಂದಿಗಳು ಮಾನವ ವೈದ್ಯಕೀಯ ಸಂಶೋಧನೆಗೆ ಬಳಸಲಾಗುತ್ತದೆ ಏಕೆಂದರೆ ಹಂದಿಗಳು ಮತ್ತು ಮಾನವರ ನಡುವೆ ತುಂಬಾ ಹೋಲಿಕೆಗಳು ಇವೆ .

Tags:

ಕುಟುಂಬಜಾತಿ

🔥 Trending searches on Wiki ಕನ್ನಡ:

ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಉತ್ತರ ಕನ್ನಡಷಟ್ಪದಿಶ್ರೀಕಾಳಹಸ್ತಿಶನಿಕರ್ನಾಟಕ ಲೋಕಸೇವಾ ಆಯೋಗಸಾರಾ ಅಬೂಬಕ್ಕರ್ಗಾದೆಅಕ್ಷಾಂಶ ಮತ್ತು ರೇಖಾಂಶಮದುವೆಅಕ್ಬರ್ಗೌತಮ ಬುದ್ಧಕನ್ನಡದಲ್ಲಿ ಕಾದಂಬರಿ ಸಾಹಿತ್ಯಎಸ್. ಎಂ. ಪಂಡಿತ್ವೀರಗಾಸೆಜನಪದ ನೃತ್ಯಗಳುಜೋಗಿ (ಚಲನಚಿತ್ರ)ಹೊಯ್ಸಳ ವಾಸ್ತುಶಿಲ್ಪಕಾವ್ಯಮೀಮಾಂಸೆಉಪೇಂದ್ರ (ಚಲನಚಿತ್ರ)ಕರ್ನಾಟಕದ ವಾಸ್ತುಶಿಲ್ಪಕೆ. ಎಸ್. ನರಸಿಂಹಸ್ವಾಮಿಪ್ರಜಾವಾಣಿಭಾರತದ ಮುಖ್ಯಮಂತ್ರಿಗಳುಕಲಿಯುಗಬ್ಯಾಂಕ್ಹೈನುಗಾರಿಕೆಚೆಂಗಲರಾಯ ರೆಡ್ಡಿಕಂಪ್ಯೂಟರ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಮುಖ್ಯ ಪುಟಶ್ರೀ ರಾಮಾಯಣ ದರ್ಶನಂಸಿಂಧನೂರುಕಲ್ಪನಾವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸರ್ವಜ್ಞಕನ್ನಡ ಸಂಧಿಭಾರತದ ಚುನಾವಣಾ ಆಯೋಗಮಾನಸಿಕ ಆರೋಗ್ಯನುಗ್ಗೆಕಾಯಿಪರಿಪೂರ್ಣ ಪೈಪೋಟಿಮಂಡ್ಯಕರ್ನಾಟಕದ ಜಿಲ್ಲೆಗಳುವಾಟ್ಸ್ ಆಪ್ ಮೆಸ್ಸೆಂಜರ್ಜಿ.ಎಸ್.ಶಿವರುದ್ರಪ್ಪಮಾನವ ಹಕ್ಕುಗಳುಮುರುಡೇಶ್ವರಭಾರತದ ರಾಜ್ಯಗಳ ಜನಸಂಖ್ಯೆಮೈಸೂರುಲೋಪಸಂಧಿವಾಯು ಮಾಲಿನ್ಯಸಹಕಾರಿ ಸಂಘಗಳುಕನ್ನಡ ಬರಹಗಾರ್ತಿಯರುಡಾ. ಎಚ್ ಎಲ್ ಪುಷ್ಪಬಾರ್ಲಿಹೊಯ್ಸಳೇಶ್ವರ ದೇವಸ್ಥಾನಭಾರತೀಯ ಭಾಷೆಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪಾಲಕ್ಆರ್ಯಭಟ (ಗಣಿತಜ್ಞ)ಸರ್ ಐಸಾಕ್ ನ್ಯೂಟನ್ಕರ್ನಾಟಕ ವಿಶ್ವವಿದ್ಯಾಲಯಭಾರತವೃದ್ಧಿ ಸಂಧಿಕೆ.ಎಲ್.ರಾಹುಲ್ಬೆಕ್ಕುಕೊಡಗಿನ ಇತಿಹಾಸಮುಟ್ಟು ನಿಲ್ಲುವಿಕೆಮದರ್‌ ತೆರೇಸಾಸೌರಮಂಡಲಅವರ್ಗೀಯ ವ್ಯಂಜನಅಳತೆ, ತೂಕ, ಎಣಿಕೆಮೈಸೂರು ಅರಮನೆಹಾಸನಭಾರತೀಯ ರಾಷ್ಟ್ರೀಯ ಕಾಂಗ್ರೆಸ್🡆 More