ಸೈಮನ್ ಆಯೋಗ

ಸೈಮನ್ ಆಯೋಗವು ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಬಗ್ಗೆ ಚರ್ಚೆ ನಡೆಸಲು ಬಂದ ಏಳು ಬ್ರಿಟಿಷ್ ಸಂಸತ್ಸದಸ್ಯರ ತಂಡ.

ತಂಡದ ಅಧ್ಯಕ್ಷತೆ ವಹಿಸಿದ್ದ ಸರ್ ಜಾನ್ ಸೈಮನ್ ಅವರ ಹೆಸರಿನಲ್ಲಿ ಈ ಆಯೋಗ ಜನಪ್ರಿಯವಾಯಿತು. ಕಾಕತಾಳೀಯ(?)ವಾಗಿ ಆಯೋಗದ ಒಬ್ಬ ಸದಸ್ಯ ಕ್ಲೆಮೆಂಟ್ ಆಟ್ಲೀ ಬ್ರಿಟಿಷ್ ಸರಕಾರದಿಂದ ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆಯುವಾಗ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದನು.

ವಿವಾದ

ಆದರೆ ಈ ಆಯೋಗದಲ್ಲಿ ಒಬ್ಬ ಭಾರತೀಯನೂ ಇಲ್ಲದಿದ್ದದ್ದನ್ನು ಕಂಡು ಕೆಂಡಾಮಂಡಲರಾದರು ಭಾರತೀಯರು. ಈ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು. ಮುಸ್ಲಿಂ ಲೀಗ್ ಪಕ್ಷದ ಒಂದು ಬಣ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿತು. ಫೆಬ್ರವರಿ ೩, ೧೯೨೮ರಂದು ಮುಂಬಯಿಗೆ ಬಂದಿಳಿದ ಆಯೋಗ ಪ್ರದರ್ಶನಕಾರರ ಧಿಕ್ಕಾರದ ಘೋಷಣೆಗಳನ್ನು ಎದುರಿಸಬೇಕಾಯಿತು. ಇಡೀ ದೇಶ ಹರತಾಳದಲ್ಲಿರುವಂತೆ ಕಂಡು ಬಂದಿತು.

ಪರಿಣಾಮ

ಆಯೋಗವು ತನ್ನ ೧೭ ಸಂಪುಟಗಳ ವರದಿಯನ್ನು ೧೯೩೦ರಲ್ಲಿ ಪ್ರಕಾಶಿಸಿತು. ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ-ಮುಸ್ಲಿಮರಿಗೆ ಪ್ರತ್ಯೇಕ ಕೋಮು ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು. ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು, ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಬಹುಮತದಿಂದ ಆಯ್ಕೆಯಾಗಿತು. ನಂತರ ಸ್ವತಂತ್ರ ಭಾರತದ ಸಂವಿಧಾನದ ಮೇಲೆಯೂ ಈ ಆಯೋಗದ ಪ್ರಭಾವವಿದ್ದಿತು.

ಹೊರಗಿನ ಸಂಪರ್ಕಗಳು


ಸೈಮನ್ ಆಯೋಗ       ಸೈಮನ್ ಆಯೋಗ       ಭಾರತದ ಸ್ವಾತಂತ್ರ್ಯ      ಸೈಮನ್ ಆಯೋಗ            ಸೈಮನ್ ಆಯೋಗ 
ಚರಿತ್ರೆ: ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ
ತತ್ವಗಳು: ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ
ಘಟನೆ-ಚಳುವಳಿಗಳು: ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ
ಸಂಘಟನೆಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ
ನಾಯಕರು: ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್
ಬ್ರಿಟಿಷ್ ಆಡಳಿತ: ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್
ಸ್ವಾತಂತ್ರ್ಯ: ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ

Tags:

ಪಾಕಿಸ್ತಾನಭಾರತ

🔥 Trending searches on Wiki ಕನ್ನಡ:

ದಾಳಿಂಬೆಶಿಕ್ಷಕಏಕರೂಪ ನಾಗರಿಕ ನೀತಿಸಂಹಿತೆಮಾಧ್ಯಮಕರ್ನಾಟಕದ ನದಿಗಳುಮೂಲಧಾತುಗಳ ಪಟ್ಟಿಸರ್ಪ ಸುತ್ತುಪಟ್ಟದಕಲ್ಲುಮೈಸೂರು ರಾಜ್ಯಕನ್ನಡ ರಾಜ್ಯೋತ್ಸವಶ್ರವಣಬೆಳಗೊಳಕರ್ನಾಟಕದ ಅಣೆಕಟ್ಟುಗಳುಅಲಂಕಾರವೃತ್ತಪತ್ರಿಕೆಚೆಲ್ಲಿದ ರಕ್ತಕರ್ನಾಟಕದ ಹಬ್ಬಗಳುಸಂಗೊಳ್ಳಿ ರಾಯಣ್ಣಭಾರತದ ಮುಖ್ಯ ನ್ಯಾಯಾಧೀಶರುಕನ್ನಡದಲ್ಲಿ ಸಣ್ಣ ಕಥೆಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿವಿಶ್ವ ವ್ಯಾಪಾರ ಸಂಸ್ಥೆಕೊಲೆಸ್ಟರಾಲ್‌ಕೃಷಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶಾಂತಿನಿಕೇತನಕಯ್ಯಾರ ಕಿಞ್ಞಣ್ಣ ರೈಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಲಕ್ಷ್ಮೀಶಬರಗೂರು ರಾಮಚಂದ್ರಪ್ಪದಾಸವಾಳಸಿಂಗಪೂರಿನಲ್ಲಿ ರಾಜಾ ಕುಳ್ಳಕರ್ನಾಟಕ ಲೋಕಸೇವಾ ಆಯೋಗಪುನೀತ್ ರಾಜ್‍ಕುಮಾರ್ಗುರುರಾಜ ಕರಜಗಿದ್ರಾವಿಡ ಭಾಷೆಗಳುಮಾನವ ಹಕ್ಕುಗಳುವಿಧಾನಸೌಧಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಹಿಳೆ ಮತ್ತು ಭಾರತಸುಗ್ಗಿ ಕುಣಿತಮುಸುರಿ ಕೃಷ್ಣಮೂರ್ತಿಕರ್ನಾಟಕ ಜನಪದ ನೃತ್ಯವಿಜಯನಗರ ಸಾಮ್ರಾಜ್ಯಕಲ್ಯಾಣ ಕರ್ನಾಟಕಪೆರಿಯಾರ್ ರಾಮಸ್ವಾಮಿಭಾರತದಲ್ಲಿ ಪಂಚಾಯತ್ ರಾಜ್ಹರಿಶ್ಚಂದ್ರಮೌಲ್ಯಜನಪದ ಕ್ರೀಡೆಗಳುಗಣೇಶಕನ್ನಡ ಬರಹಗಾರ್ತಿಯರುಲಕ್ಷ್ಮಣಕೆ. ಎಸ್. ನಿಸಾರ್ ಅಹಮದ್ಕರ್ಣಾಟಕ ಸಂಗೀತಹೆಚ್.ಡಿ.ಕುಮಾರಸ್ವಾಮಿಗವಿಸಿದ್ದೇಶ್ವರ ಮಠಸಾವಯವ ಬೇಸಾಯಗುದ್ದಲಿಮೂಲಧಾತುಭಾರತದ ರಾಷ್ಟ್ರೀಯ ಉದ್ಯಾನಗಳುತೀರ್ಥಕ್ಷೇತ್ರರಚಿತಾ ರಾಮ್ಮಂಜುಳಶ್ರೀನಾಥ್ರಾಯಲ್ ಚಾಲೆಂಜರ್ಸ್ ಬೆಂಗಳೂರುಆಹಾರಜಿ.ಎಸ್.ಶಿವರುದ್ರಪ್ಪವಿಮರ್ಶೆಭಾರತದಲ್ಲಿನ ಶಿಕ್ಷಣಸಂವಹನವರ್ಗೀಯ ವ್ಯಂಜನಲಕ್ಷ್ಮಿಸಂಚಿ ಹೊನ್ನಮ್ಮಜಾನಪದಬೆಂಗಳೂರುಮೇಘಾ ಶೆಟ್ಟಿ🡆 More