ಸೆಪ್ಟೆಂಬರ್ ೮: ದಿನಾಂಕ

ಸೆಪ್ಟೆಂಬರ್ ೮ - ಸೆಪ್ಟೆಂಬರ್ ತಿಂಗಳ ಎಂಟನೇ ದಿನ.

ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೧ನೇ ದಿನ(ಅಧಿಕ ವರ್ಷದಲ್ಲಿ ೨೫೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೧೪ ದಿನಗಳು ಉಳಿದಿರುತ್ತವೆ. ಈ ದಿನಾಂಕವು ಭಾನುವಾರ ಅಥವಾ ಸೋಮವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಗುರುವಾರ ಅಥವಾ ಶನಿವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಬುಧವಾರ ಅಥವಾ ಶುಕ್ರವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪


ಪ್ರಮುಖ ಘಟನೆಗಳು

  • ೧೯೮೮ - ಅಮೇರಿಕಾದ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಲ್ತಿಯಲ್ಲಿರುವ ಬೆಂಕಿಯ ಕಾರಣದಿಂದ 'ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್' ಮುಚ್ಚಲಾಗಿದೆ.
  • ೨೦೦೪ - ಭೂಮಿಯ ಜನ್ಯತೆ ಕುಸಿತಕ್ಕೆ ನಾಸಾದ ಮಾನವರಹಿತ ಬಾಹ್ಯಾಕಾಶದ ಧುಮುಕುಕೊಡೆ ತೆರೆಯಲು ವಿಫಲವಾದಾಗ.

ಜನನ

  • ೧೯೩೮ - ಪೂರ್ಣಚಂದ್ರ ತೇಜಸ್ವಿ (ಕನ್ನಡದ ಸಾಹಿತಿ).
  • ೧೮೪೬ - ಪಾಲ್ ಚಾಟರ್, ಭಾರತೀಯ ಹಾಂಗ್ ಕಾಂಗ್ ಉದ್ಯಮಿ ಮತ್ತು ರಾಜಕಾರಣಿ.
  • ೧೯೨೬ - ಭೂಪೇನ್ ಹಜಾರಿಕಾ, ಭಾರತೀಯ ಗಾಯಕ ಮತ್ತು ಗೀತರಚನೆಗಾರ, ಕವಿ, ಮತ್ತು ನಿರ್ದೇಶಕ.

ನಿಧನ

ರಜೆಗಳು/ಆಚರಣೆಗಳು

  • ಜಗತ್ತಿನಾದ್ಯಂತ ಈ ದಿನವನ್ನು ಯೇಸುಕ್ರಿಸ್ತನ ತಾಯಿಯಾದ ಮರಿಯಾಮಾತೆಯ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ.
  • ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ.
  • ವಿಶ್ವ ಶಾರೀರಿಕ ಥೆರಪಿ ಡೇ.

ಹೊರಗಿನ ಸಂಪರ್ಕಗಳು



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಸೆಪ್ಟೆಂಬರ್ ೮ ಪ್ರಮುಖ ಘಟನೆಗಳುಸೆಪ್ಟೆಂಬರ್ ೮ ಜನನಸೆಪ್ಟೆಂಬರ್ ೮ ನಿಧನಸೆಪ್ಟೆಂಬರ್ ೮ ರಜೆಗಳುಆಚರಣೆಗಳುಸೆಪ್ಟೆಂಬರ್ ೮ ಹೊರಗಿನ ಸಂಪರ್ಕಗಳುಸೆಪ್ಟೆಂಬರ್ ೮ಅಧಿಕ ವರ್ಷಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನಸೆಪ್ಟೆಂಬರ್

🔥 Trending searches on Wiki ಕನ್ನಡ:

ರಗಳೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಕನ್ನಡ ಸಂಧಿರವೀಂದ್ರನಾಥ ಠಾಗೋರ್ಎಲಾನ್ ಮಸ್ಕ್ನಾಗರೀಕತೆಕನ್ನಡ ಗುಣಿತಾಕ್ಷರಗಳುಕವಿಗಳ ಕಾವ್ಯನಾಮಬೆಳ್ಳುಳ್ಳಿಜಾತ್ಯತೀತತೆಕ್ರಿಯಾಪದಗರ್ಭಧಾರಣೆಕುಮಾರವ್ಯಾಸಕವಲುಕನ್ನಡ ಸಾಹಿತ್ಯ ಪ್ರಕಾರಗಳುಜೈನ ಧರ್ಮಸಂಪತ್ತಿಗೆ ಸವಾಲ್ಎಸ್.ಎಲ್. ಭೈರಪ್ಪಜಿಪುಣಆಯ್ದಕ್ಕಿ ಲಕ್ಕಮ್ಮಶಿಶುನಾಳ ಶರೀಫರುಹುರುಳಿಸಿಂಧೂತಟದ ನಾಗರೀಕತೆವೆಂಕಟೇಶ್ವರ ದೇವಸ್ಥಾನಶಿವಮೊಗ್ಗಯೋಗ ಮತ್ತು ಅಧ್ಯಾತ್ಮಮೂಲಧಾತುಗಳ ಪಟ್ಟಿಕನ್ನಡದಲ್ಲಿ ಗದ್ಯ ಸಾಹಿತ್ಯರಾಜ್ಯರಾಷ್ಟ್ರಕೂಟಸಿಂಧನೂರುದುರ್ಗಸಿಂಹರೋಮನ್ ಸಾಮ್ರಾಜ್ಯಅರ್ಥ ವ್ಯವಸ್ಥೆಸೂರ್ಯವ್ಯೂಹದ ಗ್ರಹಗಳುಭಾರತದ ಬಂದರುಗಳುಕಂಸಾಳೆಕನ್ನಡ ಛಂದಸ್ಸುವೇದಬಿ. ಎಂ. ಶ್ರೀಕಂಠಯ್ಯಬಿದಿರುಅಂತರಜಾಲಮಂಗಳೂರುಕ್ರಿಕೆಟ್ಪ್ಲಾಸಿ ಕದನರೇಣುಕಭಾರತದಲ್ಲಿನ ಶಿಕ್ಷಣಸೌರಮಂಡಲಭಾರತದ ರಾಷ್ಟ್ರಗೀತೆಹರಕೆಆರ್ಯಭಟ (ಗಣಿತಜ್ಞ)ಕರ್ನಾಟಕ ಲೋಕಸೇವಾ ಆಯೋಗದಾಸ ಸಾಹಿತ್ಯರಾಜ್‌ಕುಮಾರ್ಜೀವಸತ್ವಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಪ್ರಾಥಮಿಕ ಶಿಕ್ಷಣಧಾರವಾಡಮಧ್ಯಕಾಲೀನ ಭಾರತಭಾರತದ ನದಿಗಳುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಶಿವನ ಸಮುದ್ರ ಜಲಪಾತಕರಗ (ಹಬ್ಬ)ಆದಿಪುರಾಣನೇಮಿಚಂದ್ರ (ಲೇಖಕಿ)ಮಹಾವೀರ ಜಯಂತಿಹರಿಶ್ಚಂದ್ರಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ಉಪ ರಾಷ್ಟ್ರಪತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಕ್ತಿ ಚಳುವಳಿರಾಜಕೀಯ ವಿಜ್ಞಾನಪ್ರಹ್ಲಾದ ಜೋಶಿವಡ್ಡಾರಾಧನೆರಾಯಲ್ ಚಾಲೆಂಜರ್ಸ್ ಬೆಂಗಳೂರುವಾಣಿಜ್ಯ(ವ್ಯಾಪಾರ)🡆 More