ಸುಕನ್ಯಾ ಮಾರುತಿ

ಸುಕನ್ಯಾ ಮಾರುತಿ ಇವರು ೧೯೫೬ ಮಾರ್ಚ್ ೧ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ ಜನಿಸಿದರು.

ಕನ್ನಡದಲ್ಲಿ ಎಂ.ಎ, ಪದವಿ ಪಡೆದ ಸುಕನ್ಯಾ ಧಾರವಾಡದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಂಡಾಯ ಸಾಹಿತ್ಯ–ಸಂಘಟನೆ,ಮಹಿಳಾ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆಯಾಗಿ ಕೆಲಸ ನಿರ್ವಹಿಸಿರುವ ಅವರು ಗೋಕಾಕ್ ಚಳುವಳಿ, ದಲಿತ ಬಂಡಾಯ ಚಳುವಳಿ,ಕುಲಕಸುಬು ದೇಶೀಕಲೆಗಳ ಅಭಿವೃದ್ಧಿಗಾಗಿ ಸಂಸ್ಕೃತಿ ಸಂಗ್ರಾಮ ಪ್ರತಿಷ್ಥಾನದ ಸ್ಠಾಪನೆ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಇವರ ಸಾಹಿತ್ಯ ಸಾಧನೆಗಳಿಗೆ ಅಖಿಲಭಾರತದ ದಲಿತ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ,ಅಂಬೇಡ್ಕರ್ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

ಕಾವ್ಯ

  • ಪರಿಸರದಲ್ಲಿ
  • ಪಂಚಾಗ್ನಿ ಮಧ್ಯೆ
  • ನಾನು ನನ್ನವರು
  • ತಾಜಮಹಲಿನ ಹಾಡು
  • ಬಿಂಬದೊಳಗಣ ಮಾತು

ಸಂಪಾದನೆ

  • ಸಂಸ್ಕೃತಿ
  • ಪ್ರಣಯಿನಿ
  • ಪ್ರಶಾಂತ

Tags:

ಕನ್ನಡಧಾರವಾಡಬಳ್ಳಾರಿಮಾರ್ಚ್೧೯೫೬

🔥 Trending searches on Wiki ಕನ್ನಡ:

ಸ್ವಾಮಿ ವಿವೇಕಾನಂದರಾಮ್ ಮೋಹನ್ ರಾಯ್ಆಲೂರು ವೆಂಕಟರಾಯರುಭಾರತದ ಮಾನವ ಹಕ್ಕುಗಳುನಾಲ್ವಡಿ ಕೃಷ್ಣರಾಜ ಒಡೆಯರುರಾಜೇಶ್ಕುಟುಂಬವಜ್ರಮುನಿತತ್ಸಮ-ತದ್ಭವಎಚ್.ಎಸ್.ಶಿವಪ್ರಕಾಶ್ಸಲಿಂಗ ಕಾಮಶಿವಮೊಗ್ಗಇನ್ಸ್ಟಾಗ್ರಾಮ್ವಚನಕಾರರ ಅಂಕಿತ ನಾಮಗಳುದಿಕ್ಕುರತ್ನತ್ರಯರುಕರ್ನಾಟಕ ವಿಧಾನ ಸಭೆಭಾರತದ ಸರ್ವೋಚ್ಛ ನ್ಯಾಯಾಲಯಮರಅವರ್ಗೀಯ ವ್ಯಂಜನಆಟಮ್ಯಾಕ್ಸ್ ವೆಬರ್ಸೂರ್ಯಭಾರತದ ಬುಡಕಟ್ಟು ಜನಾಂಗಗಳುಯು.ಆರ್.ಅನಂತಮೂರ್ತಿಕೈಗಾರಿಕೆಗಳುಭಾರತೀಯ ಜನತಾ ಪಕ್ಷಪಲ್ಲವಕಾಫಿಪ್ರಜಾವಾಣಿಯಾಣಭಾರತೀಯ ಅಂಚೆ ಸೇವೆವಾಯು ಮಾಲಿನ್ಯಆದಿ ಶಂಕರಅನುಶ್ರೀಭಾರತೀಯ ಧರ್ಮಗಳುಪುಟ್ಟರಾಜ ಗವಾಯಿಮಂಗಳಮುಖಿಶಿವರಾಜ್‍ಕುಮಾರ್ (ನಟ)ಚೆನ್ನಕೇಶವ ದೇವಾಲಯ, ಬೇಲೂರುಚಂದ್ರಶೇಖರ ಕಂಬಾರಮಳೆಗಾಲಚಾಣಕ್ಯಕರ್ನಾಟಕದ ತಾಲೂಕುಗಳುಯೂಟ್ಯೂಬ್‌ಕರ್ನಾಟಕದ ಪ್ರಸಿದ್ಧ ದೇವಾಲಯಗಳುಸಂಸ್ಕೃತ ಸಂಧಿಕರ್ನಾಟಕ ಜನಪದ ನೃತ್ಯವಿಷ್ಣುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಅಲಾವುದ್ದೀನ್ ಖಿಲ್ಜಿಪರಿಸರ ಕಾನೂನುಭರತೇಶ ವೈಭವವಾಣಿಜ್ಯ ಬ್ಯಾಂಕ್ಮಹಮದ್ ಬಿನ್ ತುಘಲಕ್ಮೂಲಭೂತ ಕರ್ತವ್ಯಗಳುಕಾವ್ಯಮೀಮಾಂಸೆಹರಪ್ಪಕಾರ್ಪೊರೇಶನ್ ಬ್ಯಾಂಕ್ತ್ರಿವೇಣಿಭಾರತದ ಇತಿಹಾಸಭೂಕಂಪಸೂರ್ಯವ್ಯೂಹದ ಗ್ರಹಗಳುಅಕ್ಷಾಂಶ ಮತ್ತು ರೇಖಾಂಶಶನಿಮಾನವ ಹಕ್ಕುಗಳುಕೊಪ್ಪಳಅಂತರ್ಜಲಶ್ಚುತ್ವ ಸಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಶಾಸ್ತ್ರೀಯ ಸಂಗೀತತುಂಗಾ೧೮೬೨ಲಕ್ಷ್ಮೀಶಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಬಾಲ್ಯ ವಿವಾಹರಾಜಸ್ಥಾನ್ ರಾಯಲ್ಸ್ಐಹೊಳೆರಕ್ತದೊತ್ತಡ🡆 More