ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ.
ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.
ಸೈಪ್ರಸ್ Κυπριακή Δημοκρατία Kypriakī́ Dīmokratía | |
---|---|
Flag | |
Anthem: Ὕμνος εἰς τὴν Ἐλευθερίαν Ýmnos eis tīn Eleutherían Hymn to Liberty | |
Capital | ನಿಕೋಸಿಯ |
Largest city | ರಾಜಧಾನಿ |
Official languages | ಗ್ರೀಕ್ ಮತ್ತು ಟರ್ಕಿಷ್ |
Demonym(s) | Cypriot |
Government | ಅಧ್ಯಕ್ಷೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ತಾಸ್ಸೋಸ್ ಪಪದೊಪೌಲೋಸ್ |
Independence ಯು.ಕೆ. ಇಂದ | |
• ದಿನಾಂಕ | ಆಗಸ್ಟ್ 16 1960 |
• Water (%) | ಅತ್ಯಲ್ಪ |
Population | |
• 2007 census | 788,457 |
GDP (PPP) | 2008 estimate |
• Total | $25.844 ಬಿಲಿಯನ್ (110ನೆಯದು) |
• Per capita | $32,959 (26ನೆಯದು) |
GDP (nominal) | 2008 estimate |
• Total | $22.119 ಬಿಲಿಯನ್ (90ನೆಯದು) |
• Per capita | $28,209 (28ನೆಯದು) |
HDI (2007) | 0.903 Error: Invalid HDI value · 28ನೆಯದು |
Currency | ಯೂರೊ (ಯೂರೊ) |
Time zone | UTC+2 (EET) |
• Summer (DST) | UTC+3 (EEST) |
Calling code | 357 |
ISO 3166 code | CY |
Internet TLD | .cy |
This article uses material from the Wikipedia ಕನ್ನಡ article ಸಿಪ್ರಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.