ಸಿದ್ದಗಂಗಾ: ಭಾರತ ದೇಶದ ಗ್ರಾಮಗಳು

ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ.

ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ||ಶ್ರೀ ಶಿವಕುಮಾರ ಸ್ವಾಮಿಗಳುಗಳವರಿಗೆ ನೀಡಲಾಗಿದೆ.

ಸಿದ್ದಗಂಗಾ: ಭಾರತ ದೇಶದ ಗ್ರಾಮಗಳು
ಭಾರತದ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ಶ್ರೀ ಶಿವಕುಮಾರ ಸ್ವಾಮೀಜಿ

ಶ್ರೀ ಕ್ಷೇತ್ರದ ಮಠಾಧಿಪತಿಗಳು ಡಾ|ಶ್ರೀ ಶಿವಕುಮಾರ ಸ್ವಾಮಿಗಳು. ಕಿರಿಯ ಸ್ವಾಮೀಜಿ ಶ್ರೀ ಸಿದ್ಧಲಿಂಗಸ್ವಾಮಿಗಳು.

ಕ್ಷೇತ್ರದ ಹಿಂದಿನ ಮಠಾಧಿಪತಿಗಳು: ಶ್ರೀ ಉದ್ದಾನ ಶಿವಯೋಗಿಗಳು. ಇವರು ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯಪರಂಪರೆಗೆ ಸೇರಿದವರಾಗಿದ್ದಾರೆ.

ಕ್ಷೇತ್ರದ ಪ್ರಮುಖ ದೇವಸ್ಥಾನಗಳು: ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ಧಗಂಗಾ ಮಾತೆ ದೇವಸ್ಥಾನ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

೧೯೬೩ರಲ್ಲಿ ೪೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ಕ್ಷೇತ್ರದಲ್ಲಿ ನಡೆದಿತ್ತು. ಖ್ಯಾತ ಸಾಹಿತಿ ರಂ.ಶ್ರೀ.ಮುಗಳಿಯವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳರವರ ಹುಟ್ಟಿದ ಸ್ಥಳ ವೀರಾಪುರವು ಈಗಿನ ರಾಮನಗರ ಜಿಲ್ಲೆಯಲ್ಲಿದೆ.

ಬಾಹ್ಯ ಸಂಪರ್ಕಗಳು

Tags:

ಕರ್ನಾಟಕ ರತ್ನತುಮಕೂರುಶ್ರೀ ಶಿವಕುಮಾರ ಸ್ವಾಮಿಗಳು

🔥 Trending searches on Wiki ಕನ್ನಡ:

ವೃದ್ಧಿ ಸಂಧಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಸುದೀಪ್ಕರ್ನಾಟಕ ಸರ್ಕಾರಪರಿಮಾಣ ವಾಚಕಗಳುಮಾನಸಿಕ ಆರೋಗ್ಯಮಾನವ ಹಕ್ಕುಗಳುಹತ್ತಿಒಲಂಪಿಕ್ ಕ್ರೀಡಾಕೂಟಉತ್ತರ ಪ್ರದೇಶಆಸ್ಟ್ರೇಲಿಯಭ್ರಷ್ಟಾಚಾರಜೀವಕೋಶಹಲ್ಮಿಡಿಹಲ್ಮಿಡಿ ಶಾಸನಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಭಗವದ್ಗೀತೆಶ್ರವಣಬೆಳಗೊಳಅರ್ಥಶಾಸ್ತ್ರಚಂದ್ರಯಾನ-೧ಎತ್ತಿನಹೊಳೆಯ ತಿರುವು ಯೋಜನೆಮಾರುಕಟ್ಟೆಸಾಲುಮರದ ತಿಮ್ಮಕ್ಕಕಾಂತಾರ (ಚಲನಚಿತ್ರ)ಕನ್ನಡ ಸಾಹಿತ್ಯ ಪರಿಷತ್ತುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಾದಾಮಿ ಶಾಸನಮೊದಲನೆಯ ಕೆಂಪೇಗೌಡಅಮೃತಧಾರೆ (ಕನ್ನಡ ಧಾರಾವಾಹಿ)ಪಂಜೆ ಮಂಗೇಶರಾಯ್ಭೂಮಿಚಾಲುಕ್ಯಸೂರ್ಯನಾಥ ಕಾಮತ್ನರರೋಗ(Neuropathy)ದೆಹರಾದೂನ್‌ಹನುಮಾನ್ ಚಾಲೀಸದ.ರಾ.ಬೇಂದ್ರೆಗುರುತ್ವಮಲ್ಲಿಗೆಮಲ್ಲಿಕಾರ್ಜುನ ಜ್ಯೋತಿರ್ಲಿಂಗಹರಿಹರ (ಕವಿ)ಆನೆದಯಾನಂದ ಸರಸ್ವತಿರಾಮಾಚಾರಿ (ಕನ್ನಡ ಧಾರಾವಾಹಿ)ಭಾರತದಲ್ಲಿನ ಜಾತಿ ಪದ್ದತಿಕರ್ನಾಟಕ ಜನಪದ ನೃತ್ಯವಿಸ್ಕೊನ್‌ಸಿನ್ಕುಟುಂಬಜಲ ಮಾಲಿನ್ಯಕನ್ನಡ ಅಂಕಿ-ಸಂಖ್ಯೆಗಳುಕನ್ನಡಓಂ (ಚಲನಚಿತ್ರ)ಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕದ ವಾಸ್ತುಶಿಲ್ಪಕೆ. ಎಸ್. ನರಸಿಂಹಸ್ವಾಮಿಡಾ ಬ್ರೋಕೆ. ಅಣ್ಣಾಮಲೈಡಿ.ವಿ.ಗುಂಡಪ್ಪಮೂಲಭೂತ ಕರ್ತವ್ಯಗಳುರತನ್ ನಾವಲ್ ಟಾಟಾವಿಧಾನಸೌಧರಕ್ತಮಹಾಭಾರತಬುದ್ಧವಾಲಿಬಾಲ್ಚಂದ್ರಶ್ಯೆಕ್ಷಣಿಕ ತಂತ್ರಜ್ಞಾನಪ್ರಜಾವಾಣಿಸಿಂಧೂತಟದ ನಾಗರೀಕತೆಕಲ್ಯಾಣಿಕನಕದಾಸರುಭರತ-ಬಾಹುಬಲಿಕರಗವಾಟ್ಸ್ ಆಪ್ ಮೆಸ್ಸೆಂಜರ್ಗೀತಾ ನಾಗಭೂಷಣ🡆 More