ಸಿಖ್ ಧರ್ಮ

ಸಿಖ್ ಧರ್ಮ ಅಥವಾ ಸೀಖ್ ಧರ್ಮ (ಪಂಜಾಬಿ ಭಾಷೆಯಲ್ಲಿ: ਸਿੱਖੀ (ಸಹಾಯ·ಮಾಹಿತಿ)) ೧೬ನೇ ಶತಮಾನದಲ್ಲಿ ಗುರು ನಾನಕ್ ಮತ್ತು ಅವರ ನಂತರದ ಒಂಬತ್ತು ಗುರುಗಳ ಉಪದೇಶಗಳ ಆಧಾರದ ಮೇಲೆ ಉತ್ತರ ಭಾರತದಲ್ಲಿ ಸ್ಥಾಪನೆಗೊಂಡ ಒಂದು ಧರ್ಮ.

ಸಿಖ್ ಪದವು ಸಂಸ್ಕೃತ ಮೂಲದ ಶಿಷ್ಯ ಪದದಿಂದ ಬಂದಿದೆ. ಸಿಖ್ ಧರ್ಮ ಪ್ರಪಂಚದ ೫ನೇ ದೊಡ್ಡ ಧರ್ಮವಾಗಿದೆ. ಪರ್ಷಿಯನ್ ಭಾಷೆಯು ಮಾತನಾಡುವ ಮತ್ತು ಬರೆಯುವ ಭಾಷೆಯಾಗಿದೆ. ಸಿಖ್ ಧರ್ಮವು ಜಾತಿ ಪದ್ದತಿಯ ಕ್ರಿಯಾವಿಧಿಗಳನ್ನು ಮತ್ತು ವೈರಾಗ್ಯವನ್ನು ತಿರಸ್ಕರಿಸುತ್ತದೆ. ಇದು ಲಿಂಗಗಳ ಮತ್ತು ಎಲ್ಲಾ ಧರ್ಮಗಳ ನಡುವೆ ಸಮಾನತೆ ಗುರುತಿಸುತ್ತದೆ ಹಾಗು ಯಾವುದೇ ಅಮಲೇರಿಸುವ ಪದಾರ್ಥಗಳ ಸೇವನೆಯನ್ನು ನಿಷೇಧಿಸಿದೆ.

ಸಿಖ್ ಧರ್ಮ
ಜನಪ್ರಿಯವಾಗಿ ಚಿನ್ನದ ದೇವಸ್ಥಾನ ಎಂದು ಕರೆಯಲಾಗುವ ಹರಿಮಂದಿರ್ ಸಾಹಿಬ್, ಸಿಖ್ಖರ ಒಂದು ಪವಿತ್ರ ಸ್ಥಳ

ಉಲ್ಲೇಖಗಳು

Tags:

Sikkhi.oggw:Wikipedia:Media helpಈ ಧ್ವನಿಯ ಬಗ್ಗೆಉತ್ತರ ಭಾರತಗುರು ನಾನಕ್ಚಿತ್ರ:Sikkhi.oggಧರ್ಮಪಂಜಾಬಿ ಭಾಷೆಸಂಸ್ಕೃತ

🔥 Trending searches on Wiki ಕನ್ನಡ:

ಜನಪದ ಕಲೆಗಳುಜ್ಯೋತಿಬಾ ಫುಲೆಜಾನ್ ಸ್ಟೂವರ್ಟ್ ಮಿಲ್ಜಯಮಾಲಾಕರ್ಮಧಾರಯ ಸಮಾಸಕಂಪ್ಯೂಟರ್ಸಾರ್ವಜನಿಕ ಆಡಳಿತಚಾಣಕ್ಯಸಂಸ್ಕೃತಿಸೋಮನಾಥಪುರಭಾರತೀಯ ರಿಸರ್ವ್ ಬ್ಯಾಂಕ್ತ್ರಿವೇಣಿಬನವಾಸಿಕವಿಗಳ ಕಾವ್ಯನಾಮಜಿ.ಎಚ್.ನಾಯಕಹೃದಯಾಘಾತಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾಷೆಹೆಚ್.ಡಿ.ಕುಮಾರಸ್ವಾಮಿಸ್ತ್ರೀದೇವನೂರು ಮಹಾದೇವಸ್ವರಏಲಕ್ಕಿರೋಸ್‌ಮರಿವೇಗೋತ್ಕರ್ಷಅಲಾವುದ್ದೀನ್ ಖಿಲ್ಜಿಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆನುಡಿ (ತಂತ್ರಾಂಶ)ಭಾರತದ ಸಂವಿಧಾನದ ೩೭೦ನೇ ವಿಧಿಪುಸ್ತಕಕೆ. ಎಸ್. ನರಸಿಂಹಸ್ವಾಮಿಮಣ್ಣುಬಿ.ಟಿ.ಲಲಿತಾ ನಾಯಕ್ಧರ್ಮಪಂಚತಂತ್ರರಾಮಾಯಣಆತ್ಮಹತ್ಯೆಸೆಸ್ (ಮೇಲ್ತೆರಿಗೆ)ಗ್ರಾಮ ಪಂಚಾಯತಿಎಂ. ಎಂ. ಕಲಬುರ್ಗಿರಜಪೂತಸಹಕಾರಿ ಸಂಘಗಳುಚೆನ್ನಕೇಶವ ದೇವಾಲಯ, ಬೇಲೂರುಬೃಂದಾವನ (ಕನ್ನಡ ಧಾರಾವಾಹಿ)ವಡ್ಡಾರಾಧನೆಮಂಗಳೂರುಉಪ್ಪಿನ ಸತ್ಯಾಗ್ರಹಜವಾಹರ‌ಲಾಲ್ ನೆಹರುಸಂಖ್ಯಾಶಾಸ್ತ್ರಅಲಂಕಾರವಿರಾಮ ಚಿಹ್ನೆಕಿತ್ತೂರು ಚೆನ್ನಮ್ಮಕೇಂದ್ರ ಲೋಕ ಸೇವಾ ಆಯೋಗಭಾರತದ ಸಂಸ್ಕ್ರತಿಸೇಡಿಯಾಪು ಕೃಷ್ಣಭಟ್ಟಆಟಮುಪ್ಪಿನ ಷಡಕ್ಷರಿಶುಕ್ರಅನುಪಮಾ ನಿರಂಜನಉಳ್ಳಾಲಸಂಧಿಕಾರ್ಮಿಕರ ದಿನಾಚರಣೆಅಂತಾರಾಷ್ಟ್ರೀಯ ಸಂಬಂಧಗಳುಚದುರಂಗಕರ್ನಾಟಕ ವಿಧಾನ ಪರಿಷತ್ಭಾರತದ ಸರ್ವೋಚ್ಛ ನ್ಯಾಯಾಲಯಕಬ್ಬುಪೆರಿಯಾರ್ ರಾಮಸ್ವಾಮಿಸಂಯುಕ್ತ ರಾಷ್ಟ್ರ ಸಂಸ್ಥೆಹಿಂದೂ ಧರ್ಮಚರ್ಚೆನವಗ್ರಹಗಳುಸೀತೆಬರಗೂರು ರಾಮಚಂದ್ರಪ್ಪಭಾರತೀಯ ಜನತಾ ಪಕ್ಷಕನ್ನಡ ಸಾಹಿತ್ಯಶ್ರೀನಾಥ್ಪ್ರಚಂಡ ಕುಳ್ಳ🡆 More