ಸಾರಿಗೆ

ಸಾರಿಗೆ (ಸಾಗಣೆ, ರವಾನೆ) ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮನುಷ್ಯರು, ಪ್ರಾಣಿಗಳು ಹಾಗೂ ಸರಕುಗಳ ಚಲನೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಗಣೆಯ ಕ್ರಿಯೆಯನ್ನು ಬಿಂದು ಅ ದಿಂದ ಬಿಂದು ಬ ವರೆಗೆ ಒಂದು ಜೀವಿ ಅಥವಾ ವಸ್ತುವಿನ ನಿರ್ದಿಷ್ಟ ಚಲನೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಧನೆಯ ವಿಧಾನಗಳಲ್ಲಿ ವಾಯು, ಭೂ (ರೈಲು ಹಾಗೂ ರಸ್ತೆ), ಜಲ, ಕೇಬಲ್, ಕೊಳವೆ ಮಾರ್ಗ ಮತ್ತು ಬಾಹ್ಯಾಕಾಶ ಸೇರಿವೆ. ಈ ಕ್ಷೇತ್ರವನ್ನು ಮೂಲಸೌಕರ್ಯ, ವಾಹನಗಳು ಹಾಗೂ ಕಾರ್ಯಾಚರಣೆಗಳೆಂದು ವಿಭಾಗಿಸಬಹುದು. ಸಾರಿಗೆಯು ಮುಖ್ಯವಾಗಿದೆ ಏಕೆಂದರೆ ಅದು ಜನರ ನಡುವೆ ವ್ಯಾಪಾರವನ್ನು ಸಾಧ್ಯವಾಗಿಸುತ್ತದೆ, ಮತ್ತು ಇದು ನಾಗರೀಕತೆಗಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ.

ಸಾರಿಗೆ
ಪೋಲಿಸರು ಹಲವು ಸಾರಿಗೆ ವಿಧಾನಗಳನ್ನು ಬಳಸುತ್ತಾರೆ. ಪ್ರತಿಯೊಂದು ಅದರ ವಿಶಿಷ್ಟ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.

ಸಾರಿಗೆಜಾಲಗಳ ಮೇಲೆ ಸಂಚರಿಸುವ ವಾಹನಗಳಲ್ಲಿ ಮೋಟಾರು ವಾಹನಗಳು, ಸೈಕಲ್‍ಗಳು, ಬಸ್ಸುಗಳು, ಟ್ರೇನ್‍ಗಳು, ಟ್ರಕ್ಕುಗಳು, ಹೆಲಿಕಾಪ್ಟರ್‌ಗಳು, ದೋಣಿ/ಹಡಗುಗಳು, ಬಾಹ್ಯಾಕಾಶ ನೌಕೆಗಳು ಮತ್ತು ವಿಮಾನಗಳು ಸೇರಿರಬಹುದು.

ಬಾಹ್ಯ ಸಂಪರ್ಕಗಳು

Tags:

ಚಲನೆನಾಗರೀಕತೆಮೂಲಸೌಕರ್ಯವಾಹನಸರಕು

🔥 Trending searches on Wiki ಕನ್ನಡ:

ವಿಶ್ವ ಮಾನವ ಸಂದೇಶಪಂಚಾಂಗಸಿದ್ದರಾಮಯ್ಯಜಪಾನ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಹಮನಿ ಸುಲ್ತಾನರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಚುನಾವಣೆವಿಷ್ಣುಕರಾವಳಿಮಾತೃಭಾಷೆಬೆಂಗಳೂರುಕ್ರಿಯಾಪದಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಾನಸಿಕ ಆರೋಗ್ಯಕನ್ನಡ ವಿಶ್ವವಿದ್ಯಾಲಯನಕ್ಷತ್ರಮಹಾಭಾರತಕೊರೋನಾವೈರಸ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಜೋಳಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸರ್ವೆಪಲ್ಲಿ ರಾಧಾಕೃಷ್ಣನ್ಬೆಳಗಾವಿಮಾಧ್ಯಮಗೋಪಿಕೃಷ್ಣಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಿದ್ಧಯ್ಯ ಪುರಾಣಿಕಶ್ರೀ ರಾಮ ನವಮಿಗೋತ್ರ ಮತ್ತು ಪ್ರವರತಾಳೀಕೋಟೆಯ ಯುದ್ಧಪಾಂಡವರುನಾಲ್ವಡಿ ಕೃಷ್ಣರಾಜ ಒಡೆಯರುಗೋಲ ಗುಮ್ಮಟಹಳೆಗನ್ನಡರಾಯಚೂರು ಜಿಲ್ಲೆಸ್ವರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಎಂ. ಎನ್. ಶ್ರೀನಿವಾಸ್ಇಂದಿರಾ ಗಾಂಧಿಅಡಿಕೆಕೆ.ಎಲ್.ರಾಹುಲ್ಚೆಂಗಲರಾಯ ರೆಡ್ಡಿಶಬರಿದ್ವಿಗು ಸಮಾಸಅಶ್ವತ್ಥಮರಸಾಮ್ರಾಟ್ ಅಶೋಕಪಂಚತಂತ್ರಮಂಗಳಮುಖಿಭಾರತದ ಸ್ವಾತಂತ್ರ್ಯ ದಿನಾಚರಣೆಸಂಸ್ಕೃತ ಸಂಧಿಭಾರತದ ಅತಿದೊಡ್ಡ ನಗರಗಳುಕುಟುಂಬಲಕ್ಷ್ಮಣಬೆಕ್ಕುತಾಜ್ ಮಹಲ್ಸಿಂಧನೂರುಸಾವಿತ್ರಿಬಾಯಿ ಫುಲೆಕರ್ನಾಟಕದ ಇತಿಹಾಸವಿಶ್ವಕರ್ಮಭಾರತದ ನದಿಗಳುಆಂಡಯ್ಯದಕ್ಷಿಣ ಕನ್ನಡಸವದತ್ತಿಆಲ್ಫೊನ್ಸೋ ಮಾವಿನ ಹಣ್ಣುಉಡವಲ್ಲಭ್‌ಭಾಯಿ ಪಟೇಲ್ಪಾಲಕ್ಕನ್ನಡ ಸಾಹಿತ್ಯಕಯ್ಯಾರ ಕಿಞ್ಞಣ್ಣ ರೈಕಬಡ್ಡಿಬೀದರ್ಮಾರುಕಟ್ಟೆಭೂಮಿ ದಿನಹನುಮಾನ್ ಚಾಲೀಸತಾಪಮಾನಅಡೋಲ್ಫ್ ಹಿಟ್ಲರ್ದರ್ಶನ್ ತೂಗುದೀಪ್🡆 More