ಹಿಂದೂ ಧರ್ಮದಲ್ಲಿ, ಸಾಧುವು ಒಬ್ಬ ಧಾರ್ಮಿಕ ತಪಸ್ವಿ ಅಥವಾ ಪವಿತ್ರ ವ್ಯಕ್ತಿ.
ಸಾಧುಗಳಲ್ಲಿ ಬಹುಪಾಲು ಯೋಗಿಗಳಾದರೂ, ಎಲ್ಲ ಯೋಗಿಗಳು ಸಾಧುಗಳಲ್ಲ. ಸಾಧುವು ಧ್ಯಾನ ಹಾಗೂ ಬ್ರಹ್ಮದ ಚಿಂತನೆಯ ಮೂಲಕ ಕೇವಲ ನಾಲ್ಕನೇ ಹಾಗೂ ಕೊನೆಯ ಆಶ್ರಮವಾದ ಮೋಕ್ಷವನ್ನು ಸಾಧಿಸುವುದಕ್ಕೆ ಸಮರ್ಪಿತವಾಗಿರುತ್ತಾನೆ.
This article uses material from the Wikipedia ಕನ್ನಡ article ಸಾಧು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.