ಸಹಸ್ರ ಲಿಂಗ

ಸಹಸ್ರ ಲಿಂಗವು ಸಿರ್ಸಿ-ಯಲ್ಲಾಪುರ ರಸ್ತೆಯಲ್ಲಿ ಸಿರ್ಸಿಯಿಂದ ಸುಮಾರು ೧೨ ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ ೦.೫ ಕಿ.ಮೀ ದೂರದಲ್ಲಿದೆ.

ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ.ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ.

ಸಹಸ್ರ ಲಿಂಗ
ಶಾಲ್ಮಲಾ ನದಿಯಲ್ಲಿ ಲಿಂಗಗಳ ರಚನೆ ಕಂಡುಬರುವುದು
ಸಹಸ್ರ ಲಿಂಗ
ಸಹಸ್ರಾರು ಲಿಂಗಗಳ ರಚನೆಗಳು

ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ. ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಸಿರ್ಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಶಿಸಲಾಗಿದೆ.ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆ ಮತ್ತೆ ಸವಿಯಬೇಕೆನ್ನುವ ಕಾಡು ಹಣ್ಣುಗಳು,ಸುವಾಸಿತ ಹೂವುಗಳು ಜನರನ್ನು ಸೆಳೆಯುತ್ತದೆ.

ಉಲ್ಲೇಖಗಳು

Tags:

ನಂದಿಯಲ್ಲಾಪುರಲಿಂಗಶಾಲ್ಮಲಾ ನದಿಸಿರ್ಸಿ

🔥 Trending searches on Wiki ಕನ್ನಡ:

ಭಾರತದ ಆರ್ಥಿಕ ವ್ಯವಸ್ಥೆಬೊಜ್ಜುಜಾನಪದರಮ್ಯಾ ಕೃಷ್ಣನ್ಮಾನವ ಸಂಪನ್ಮೂಲಗಳುಚಾಮುಂಡರಾಯರಗಳೆಆಟಕನ್ನಡ ಕಾವ್ಯಸಂಸ್ಕೃತ ಸಂಧಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಂಡಿಸವಿತಾ ಅಂಬೇಡ್ಕರ್ಜೈನ ಧರ್ಮಸೊಲ್ಲಾಪುರವಿನಾಯಕ ಕೃಷ್ಣ ಗೋಕಾಕದಕ್ಷಿಣ ಭಾರತದ ಇತಿಹಾಸಭರತ-ಬಾಹುಬಲಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಜವಾಹರ‌ಲಾಲ್ ನೆಹರುಬಿ.ಟಿ.ಲಲಿತಾ ನಾಯಕ್ಮೈಸೂರು ಅರಮನೆಸಿಂಧನೂರುನೀತಿ ಆಯೋಗಭ್ರಷ್ಟಾಚಾರಇ-ಕಾಮರ್ಸ್ಹೊಯ್ಸಳೇಶ್ವರ ದೇವಸ್ಥಾನಹೂಡಿಕೆಜೀವಸತ್ವಗಳುಎಂ. ಎಂ. ಕಲಬುರ್ಗಿಅಮರೇಶ ನುಗಡೋಣಿರತ್ನಾಕರ ವರ್ಣಿಅಯ್ಯಪ್ಪಮೂಲಧಾತುಬುದ್ಧಿವಂತಿಕೆಅಮೃತಧಾರೆ (ಕನ್ನಡ ಧಾರಾವಾಹಿ)ದೆಹಲಿ ಸುಲ್ತಾನರುಗ್ರಂಥ ಸಂಪಾದನೆಮಂತ್ರಾಲಯಶಬರಿವಿಷ್ಣುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತೀಯ ಸಂವಿಧಾನದ ತಿದ್ದುಪಡಿಅಶ್ವತ್ಥಮರಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪೋಕ್ಸೊ ಕಾಯಿದೆಯಕ್ಷಗಾನಆದಿ ಶಂಕರಸಮುದ್ರಗುಪ್ತಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಡಿ.ಎಸ್.ಕರ್ಕಿದುಗ್ಧರಸ ಗ್ರಂಥಿ (Lymph Node)ಅಕ್ಬರ್ಆಂಗ್ಲ ಭಾಷೆವಚನಕಾರರ ಅಂಕಿತ ನಾಮಗಳುಮಳೆರಾಮ್ ಮೋಹನ್ ರಾಯ್ಕನ್ನಡದಲ್ಲಿ ಸಣ್ಣ ಕಥೆಗಳುನಾಟಕಆತ್ಮಚರಿತ್ರೆದಾವಣಗೆರೆಮಹಮದ್ ಬಿನ್ ತುಘಲಕ್ಗ್ರಾಮಗಳುಕೋಳಿಭಾರತದ ವಿಶ್ವ ಪರಂಪರೆಯ ತಾಣಗಳುಪ್ರೀತಿನಾಯಕ (ಜಾತಿ) ವಾಲ್ಮೀಕಿಕಳಿಂಗ ಯುದ್ದ ಕ್ರಿ.ಪೂ.261ವಚನ ಸಾಹಿತ್ಯಗಾದೆಚೆನ್ನಕೇಶವ ದೇವಾಲಯ, ಬೇಲೂರುಜಾತ್ರೆಯುಗಾದಿಮಡಿವಾಳ ಮಾಚಿದೇವಸಾರ್ವಜನಿಕ ಹಣಕಾಸುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕ ಸಂಗೀತ🡆 More