ಸರ್ವಾಧಿಕಾರ

ಸರ್ವಾಧಿಕಾರ ಎಂದರೆ ಸಂಪೂರ್ಣ ಅಧಿಕಾರ, ಅಂದರೆ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರೀಕೃತಗೊಂಡಿರುವ ಆಡಳಿತ ವ್ಯವಸ್ಥೆ (ಡಿಕ್ಟೇಟರ್‍ಶಿಪ್).

ಈ ಪದವನ್ನು ಪ್ರಾಚೀನ ರೋಮ್‍ನಿಂದ ಪಡೆಯಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇರುವ ಸಮತೋಲನಾತ್ಮಕ ಪದ್ಧತಿಗಳು, ಕಾನೂನು ಮತ್ತು ಮೌಲ್ಯ ಪದ್ಧತಿ ಇಲ್ಲಿ ಗೌಣವಾಗಿ, ಸರ್ವಾಧಿಕಾರಿ ಇಚ್ಛೆಗೆ ಅನುಗುಣವಾಗಿ ಆಡಳಿತ ನಡೆಯುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಸರ್ಕಾರ ಪದ್ಧತಿ. ಪ್ರಜಾಪ್ರಭುತ್ವ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರೆ ಸರ್ವಾಧಿಕಾರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. “ಮೂಲಭೂತವಾಗಿ, ಪಿತ್ರಾರ್ಜಿತವಾಗಿ ಬಂದ ಅಧಿಕಾರವನ್ನು ಬಲಾತ್ಕಾರದಿಂದಾಗಲೀ ಇಲ್ಲವೇ ಸರ್ವಾನುಮತದಿಂದಾಗಲಿ, ಸಾಮಾನ್ಯವಾಗಿ ಇವೆರಡರ ಸಂಯೋಜನೆಯಿಂದ ಪಡೆದ ಏಕನಾಯಕನ ಅಧಿಕಾರವೇ ಸರ್ವಾಧಿಕಾರ” ಎಂದು ಹೇಳಬಹುದು. ನಿರಂಕುಶ ಪ್ರಭುತ್ವ ಅಥವಾ ಸರ್ವಾಧಿಕಾರದಲ್ಲಿ ಆಡಳಿತವೆಲ್ಲ ಏಕನಾಯಕನ ಇಲ್ಲವೇ ಏಕ ರಾಜಕೀಯ ಪಕ್ಷದಲ್ಲಿ ಕೇಂದ್ರೀಕೃತವಾಗಿರುತ್ತದೆ. ಉದಾಹರಣೆಗೆ ರಷ್ಯದಲ್ಲಿ ಅಧಿಕಾರ ಕಮ್ಯೂನಿಸ್ಟ್ ಪಕ್ಷದಲ್ಲಿ ಕೇಂದ್ರಿಕೃತವಾಗಿತ್ತು. ಸರ್ವಾಧಿಕಾರಿಯ ಆದೇಶಗಳೇ ಕಾನೂನುಗಳಾಗುತ್ತವೆ. ಈ ಸರ್ಕಾರವನ್ನು ಟೀಕಿಸುವ ಅಥವಾ ಪ್ರತಿಭಟಿಸುವ ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವಕ್ಕಾಗಲಿ, ಪ್ರಜಾಭಿಪ್ರಾಯಕ್ಕಾಗಲಿ ಯಾವ ಮಾನ್ಯತೆಯೂ ಇರುವುದಿಲ್ಲ.

ಹೆಚ್ಚಿನ ಓದಿಗಾಗಿ

  • Friedrich, Carl J.; Brzezinski, Zbigniew K. (1965). Totalitarian Dictatorship and Autocracy (2nd ed.). Praeger.
  • Bueno de Mesquita, Bruce; Smith, Alastair; Siverson, Randolph M.; Morrow, James D. (2003). The Logic of Political Survival. The MIT Press. ISBN 978-0-262-63315-4.
  • William J. Dobson (2013). The Dictator's Learning Curve: Inside the Global Battle for Democracy. Anchor. ISBN 978-0-307-47755-2.
  • Bruce Bueno de Mesquita and Alastair Smith (2011). The Dictator's Handbook: Why Bad Behavior is Almost Always Good Politics. Random House. p. 272. ISBN 978-1-61039-044-6. OCLC 701015473.
  • Jan C. Behrends: Dictatorship: Modern Tyranny Between Leviathan and Behemoth, in Docupedia Zeitgeschichte, 14 March 2017
ಸರ್ವಾಧಿಕಾರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಜಾಗತೀಕರಣದಯಾನಂದ ಸರಸ್ವತಿಹನುಮ ಜಯಂತಿಕರ್ನಾಟಕ ಲೋಕಸೇವಾ ಆಯೋಗಎರಡನೇ ಮಹಾಯುದ್ಧಪ್ರಬಂಧಧರ್ಮಭಾರತದ ತ್ರಿವರ್ಣ ಧ್ವಜಕಪ್ಪೆಚಿಪ್ಪುಚಂದ್ರಶೇಖರ ವೆಂಕಟರಾಮನ್ನಾಮಪದರಾಯಲ್ ಚಾಲೆಂಜರ್ಸ್ ಬೆಂಗಳೂರುಅಂತಾರಾಷ್ಟ್ರೀಯ ಸಂಬಂಧಗಳುಒಂದನೆಯ ಮಹಾಯುದ್ಧಭಾರತದಲ್ಲಿ ಕೃಷಿಭಾರತದ ಬಂದರುಗಳುಪ್ರಬಂಧ ರಚನೆಜ್ಞಾನಪೀಠ ಪ್ರಶಸ್ತಿವಿಧಾನಸೌಧಭಾರತೀಯ ಜನತಾ ಪಕ್ಷಮೈಸೂರುಸಾರ್ವಭೌಮತ್ವಕನ್ನಡದಲ್ಲಿ ಪ್ರವಾಸ ಸಾಹಿತ್ಯಅಲಾವುದ್ದೀನ್ ಖಿಲ್ಜಿಕರ್ನಾಟಕದ ಶಾಸನಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮಾವುಅರ್ಥಶಾಸ್ತ್ರಶಬ್ದಮಣಿದರ್ಪಣಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಇಂದಿರಾ ಗಾಂಧಿಬೆಕ್ಕುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಋಗ್ವೇದಸೀಮೆ ಹುಣಸೆಕರ್ನಾಟಕದ ಹಬ್ಬಗಳುವಿಭಕ್ತಿ ಪ್ರತ್ಯಯಗಳುಖ್ಯಾತ ಕರ್ನಾಟಕ ವೃತ್ತಮ್ಯಾಕ್ಸ್ ವೆಬರ್ಭಾರತದ ನದಿಗಳುಸಾಲುಮರದ ತಿಮ್ಮಕ್ಕಹಳೆಗನ್ನಡವೇದಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹೊಯ್ಸಳ ವಾಸ್ತುಶಿಲ್ಪದೆಹಲಿ ಸುಲ್ತಾನರುಕೇಂದ್ರ ಲೋಕ ಸೇವಾ ಆಯೋಗವ್ಯಾಪಾರರಾಷ್ಟ್ರಕೂಟತಾಜ್ ಮಹಲ್ಭಾರತೀಯ ಸ್ಟೇಟ್ ಬ್ಯಾಂಕ್ವಿಜಯನಗರ ಸಾಮ್ರಾಜ್ಯಕನ್ನಡ ರಾಜ್ಯೋತ್ಸವಜೀವಸತ್ವಗಳುರಾಶಿಸೂರ್ಯಕನ್ನಡ ಕಾವ್ಯಸಂಧಿಇತಿಹಾಸಕನ್ನಡ ಕಾಗುಣಿತಅಲಂಕಾರರಕ್ತಭೋವಿಶಾಲೆಸರ್ಕಾರೇತರ ಸಂಸ್ಥೆಬೆಳಗಾವಿಬೊಜ್ಜುಚೋಮನ ದುಡಿಮಹಾವೀರ ಜಯಂತಿಪುನೀತ್ ರಾಜ್‍ಕುಮಾರ್ಕೊ. ಚನ್ನಬಸಪ್ಪಕಬಡ್ಡಿಅಕ್ರಿಲಿಕ್ಅಮ್ಮಬೌದ್ಧ ಧರ್ಮ🡆 More