ಸರಕಾರದ ವಿಧಗಳು

ಸರಕಾರಗಳು ದೇಶಗಳನ್ನು ಹಲವು ವಿಧಗಳಲ್ಲಿ ಆಳಬಹುದು.

ಈ ಆಳ್ವಿಕೆಯ ರೂಪುರೇಖೆಗಳನ್ನು ಸರಕಾರದ ವಿಧಗಳೆಂದು ಕರೆಯಬಹುದು. ಈ ಹಲವು ವಿಧಗಳನ್ನು ಮುಖ್ಯವಾಗಿ ಈ ಕೆಳಗಿನ ಆಧಾರಗಳ ಮೇಲೆ ವಿಂಗಡಿಸಬಹುದು:

  • ಪ್ರಾಂತ್ಯಗಳ ಸ್ವಾಯತ್ತತೆ
  • ಪ್ರತಿನಿಧಿಗಳ ಆಯ್ಕೆಯ ಹಕ್ಕು ಹೊಂದಿರುವವರು

ಅನೇಕ ದೇಶಗಳು ತಮ್ಮ ಅಧಿಕೃತ ಹೆಸರಿನಲ್ಲಿ ತಮ್ಮ ಸರಕಾರದ ವಿಧಿಯನ್ನೂ ಅಳವಡಿಸಿಕೊಂಡಿರುತ್ತವೆ.

ಪ್ರಪಂಚದ ಪ್ರಮುಖ ಸರಕಾರಗಳ ವಿಧಗಳು

ಸರಕಾರದ ವಿಧಗಳು 
ನವೆಂಬರ್ ೨೦೨೧ರಲ್ಲಿ ಪ್ರಪಂಚದ ದೇಶಗಳು ಮತ್ತವುಗಳ ಸರಕಾರದ ವಿಧಗಳು.
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಸಂಪೂರ್ಣವಾಗಿ ರಾಷ್ಟ್ರಪತಿ ಆಳ್ವಿಕೆ
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಸಂಸದೀಯ ಪದ್ಧತಿಯೊಂದಿಗೆ ಕಾರ್ಯಾಂಗದ ಅಧ್ಯಕ್ಷನಾಗಿರುವೆ ರಾಷ್ಟ್ರಪತಿ
  ರಾಷ್ಟ್ರಪತಿ ಆಳ್ವಿಕೆ ಆಧಾರಿತ ಗಣರಾಜ್ಯಗಳು - ಅರೆ-ರಾಷ್ಟ್ರಪತಿ ಆಳ್ವಿಕೆ
  ಸಂಸದೀಯ ಪದ್ಧತಿಯ ಗಣರಾಜ್ಯಗಳು
  ಸಂಸದೀಯ ಪದ್ಧತಿಯೊಂದಿಗೆ ಸಾಂಕೇತಿಕ ಸಾಂವಿಧಾನಿಕ ಚಕ್ರಾಧಿಪತ್ಯ
  ಸಾಂವಿಧಾನಿಕ ಚಕ್ರಾಧಿಪತ್ಯದ ಪ್ರಾಮುಖ್ಯತೆ ಮತ್ತು ಸಾಂಕೇತಿಕ ಸಂಸದೀಯ ಪದ್ಧತಿ
  ಸಂಪೂರ್ಣ ಚಕ್ರಾಧಿಪತ್ಯ
   ಸಾಂವಿಧಾನಿಕವಾಗಿ ಏಕ-ಪಕ್ಷ ಆಳ್ವಿಕೆ
  ಸೇನಾ ಸರ್ವಾಧಿಕಾರತ್ವಗಳು

Tags:

ದೇಶಸರಕಾರ

🔥 Trending searches on Wiki ಕನ್ನಡ:

ಬ್ಯಾಂಕ್ಕಂಪ್ಯೂಟರ್ಕುಟುಂಬಶಾಲೆವಯನಾಡು ಜಿಲ್ಲೆಬೇವುಸೀಮೆ ಹುಣಸೆಆಗಮ ಸಂಧಿತುಮಕೂರುಡಿ.ವಿ.ಗುಂಡಪ್ಪಭರತನಾಟ್ಯಭೂಕಂಪತಲಕಾಡುಗ್ರಂಥಾಲಯಗಳುಚಿಕ್ಕಮಗಳೂರುಡೊಳ್ಳು ಕುಣಿತಆಲ್ಫೊನ್ಸೋ ಮಾವಿನ ಹಣ್ಣುಪ್ರೇಮಾಹಿಂದೂ ಧರ್ಮಏಕರೂಪ ನಾಗರಿಕ ನೀತಿಸಂಹಿತೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಬಿ.ಜಯಶ್ರೀಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಗದ್ದಕಟ್ಟುಮಲಬದ್ಧತೆಮಂಗಳ (ಗ್ರಹ)ಡಾ. ಎಚ್ ಎಲ್ ಪುಷ್ಪಜಶ್ತ್ವ ಸಂಧಿಜೈನ ಧರ್ಮ ಇತಿಹಾಸಆಸ್ಟ್ರೇಲಿಯಸಂಸ್ಕಾರಹದಿಬದೆಯ ಧರ್ಮಕಲ್ಪನಾದಶಾವತಾರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಮಲೆನಾಡುಭೀಷ್ಮದಕ್ಷಿಣ ಕನ್ನಡಬೀದರ್ನಾಡ ಗೀತೆಚಾಮರಾಜನಗರರಾಜಾ ರವಿ ವರ್ಮಕರಗಜಪಾನ್ವಿನಾಯಕ ಕೃಷ್ಣ ಗೋಕಾಕಮುರುಡೇಶ್ವರಕನ್ನಡ ಸಂಧಿಹಸ್ತಪ್ರತಿಜಯಚಾಮರಾಜ ಒಡೆಯರ್ಬಾವಲಿಬೆಟ್ಟದ ನೆಲ್ಲಿಕಾಯಿಭಾರತದ ನದಿಗಳುಚಾಲುಕ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯವಾದಿರಾಜರುವಚನ ಸಾಹಿತ್ಯಯಕೃತ್ತುಪಾಲಕ್ಏಡ್ಸ್ ರೋಗಮದರ್‌ ತೆರೇಸಾನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕದ ಶಾಸನಗಳುಸಾವಿತ್ರಿಬಾಯಿ ಫುಲೆಭಾರತದಲ್ಲಿ ಬಡತನಭಾರತದಲ್ಲಿನ ಜಾತಿ ಪದ್ದತಿಇತಿಹಾಸಚೆಂಗಲರಾಯ ರೆಡ್ಡಿಇಮ್ಮಡಿ ಪುಲಿಕೇಶಿಹಿಂದಿ ಭಾಷೆಶುಂಠಿಭಾರತೀಯ ಸಂಸ್ಕೃತಿಮುದ್ದಣಬೆಂಗಳೂರು ಕೋಟೆಚಿಕ್ಕ ವೀರರಾಜೇಂದ್ರ🡆 More