ಸಪ್ತಮಾತೃಕೆಯರು

ಸಪ್ತಮಾತೃಕೆಯರು ಮಾತೃ ದೇವಿಯರ ಒಂದು ಗುಂಪು.

ಹಿಂದೂ ಧರ್ಮದಲ್ಲಿ ಇವರನ್ನು ಯಾವಾಗಲೂ ಒಟ್ಟಾಗಿ ಚಿತ್ರಿಸಲಾಗುತ್ತದೆ. ಸಪ್ತಮಾತೃಕೆಯರು ಆದಿ ಪರಾಶಕ್ತಿಯ ಭಿನ್ನ ರೂಪಗಳಾಗಿದ್ದಾರೆ. ಸಪ್ತಮಾತೃಕೆಯರು ವಿಭಿನ್ನ ದೇವರುಗಳ ಮೂರ್ತಿಮತ್ತಾಗಿರುವ ಶಕ್ತಿಗಳು. ಬ್ರಹ್ಮಾಣಿಯು ಬ್ರಹ್ಮನಿಂದ ಹೊರಹೊಮ್ಮಿದಳು, ವೈಷ್ಣವಿ ವಿಷ್ಣುವಿನಿಂದ, ಮಹೇಶ್ವರಿ ಶಿವನಿಂದ, ಇಂದ್ರಾಣಿ ಇಂದ್ರನಿಂದ, ಕೌಮಾರಿ ಸ್ಕಂದನಿಂದ, ವರಾಹಿ ವರಾಹನಿಂದ ಮತ್ತು ಚಾಮುಂಡ ದೇವಿಯಿಂದ, ಮತ್ತು ನಾರಸಿಂಹಿ ಹಾಗೂ ವಿನಾಯಕಿ ಹೆಚ್ಚುವರಿ ದೇವಿಯರು.

ಸಪ್ತಮಾತೃಕೆಯರು
ಸಪ್ತಮಾತೃಕೆಯರ ಪಕ್ಕದಲ್ಲಿ ಶಿವ ಮತ್ತು ಗಣೇಶ

ಸಪ್ತಮಾತೃಕೆಯರು ಹಿಂದೂ ಧರ್ಮದ ದೇವತೆಗಳತ್ತ ಒಲವಿರುವ ತಂತ್ರವಾದದಲ್ಲಿ ಸರ್ವೋತ್ಕೃಷ್ಟ ಮಹತ್ವವನ್ನು ಪಡೆಯುತ್ತಾರೆ. ಶಾಕ್ತ ಪಂಥದಲ್ಲಿ, ಇವರು ಮಹಾನ್ ಶಾಕ್ತ ದೇವಿಗೆ ಅಸುರರೊಂದಿಗಿನ ಅವಳ ಹೋರಾಟದಲ್ಲಿ ನೆರವಾಗುತ್ತಾರೆ ಎಂದು ವರ್ಣಿಸಲಾಗಿದೆ. ಕೆಲವು ವಿದ್ವಾಂಸರು ಇವರನ್ನು ಶೈವ ದೇವತೆಗಳೆಂದು ಪರಿಗಣಿಸುತ್ತಾರೆ.

ಟಿಪ್ಪಣಿಗಳು

ಬಾಹ್ಯ ಸಂಪರ್ಕಗಳು

Tags:

ಇಂದ್ರಇಂದ್ರಾಣಿ (ದೇವತೆ)ಚಾಮುಂಡೇಶ್ವರಿದೇವಿಬ್ರಹ್ಮಬ್ರಹ್ಮಾಣಿವಿಷ್ಣುಶಿವಸ್ಕಂದಹಿಂದೂ ಧರ್ಮ

🔥 Trending searches on Wiki ಕನ್ನಡ:

ಕೃಷಿದ.ರಾ.ಬೇಂದ್ರೆಕನ್ನಡಪ್ರಭಹೈದರಾಲಿಶ್ರೀರಂಗಪಟ್ಟಣಕದಂಬ ಮನೆತನರಾಯಲ್ ಚಾಲೆಂಜರ್ಸ್ ಬೆಂಗಳೂರುಸಾಮ್ರಾಟ್ ಅಶೋಕಸಂವಹನಪ್ರೀತಿಕರೀಜಾಲಿಬಾಲಕೃಷ್ಣಗಾಂಧಿ ಜಯಂತಿಶಂ.ಬಾ. ಜೋಷಿತೆಂಗಿನಕಾಯಿ ಮರಭಾರತದಲ್ಲಿ ತುರ್ತು ಪರಿಸ್ಥಿತಿಅಂತಿಮ ಸಂಸ್ಕಾರರಾಗಿಋತುಕವಿರಾಜಮಾರ್ಗಅಮೇರಿಕ ಸಂಯುಕ್ತ ಸಂಸ್ಥಾನಅಂತರ್ಜಾಲ ಹುಡುಕಾಟ ಯಂತ್ರಕೆ. ಅಣ್ಣಾಮಲೈಭಾರತದ ವಾಯುಗುಣಕರ್ನಾಟಕದ ಸಂಸ್ಕೃತಿವಾಲ್ಮೀಕಿಷಟ್ಪದಿವಲ್ಲಭ್‌ಭಾಯಿ ಪಟೇಲ್ಪೊನ್ನರಾಜಸ್ಥಾನ್ ರಾಯಲ್ಸ್ಪ್ರಾಥಮಿಕ ಶಿಕ್ಷಣಹಣಮೀನಾಕ್ಷಿ ದೇವಸ್ಥಾನಶೈಕ್ಷಣಿಕ ಮನೋವಿಜ್ಞಾನಕನ್ನಡಕೆಂಪು ಕೋಟೆಪಟ್ಟದಕಲ್ಲುದ್ವಿರುಕ್ತಿಪ್ರಶಸ್ತಿಗಳುಹಸ್ತಸಾಮುದ್ರಿಕ ಶಾಸ್ತ್ರಬೇಸಿಗೆರಹಮತ್ ತರೀಕೆರೆಮದಕರಿ ನಾಯಕಜೇನು ಹುಳುಶಾತವಾಹನರುಆದಿಪುರಾಣಕೆ. ಎಸ್. ನಿಸಾರ್ ಅಹಮದ್ಕೃಷ್ಣಾ ನದಿಕುರುಬರಾಷ್ಟ್ರೀಯ ಸೇವಾ ಯೋಜನೆಬಾರ್ಲಿವಿಷ್ಣು ಸಹಸ್ರನಾಮಕುಂದಾಪುರಚುನಾವಣೆಬೀಚಿಮತದಾನರಸ(ಕಾವ್ಯಮೀಮಾಂಸೆ)ಭಾರತ ಬಿಟ್ಟು ತೊಲಗಿ ಚಳುವಳಿಛಂದಸ್ಸುಇಸ್ಲಾಂ ಧರ್ಮಪು. ತಿ. ನರಸಿಂಹಾಚಾರ್ಗಣೇಶಯುಗಾದಿವಿಜಯನಗರ ಸಾಮ್ರಾಜ್ಯಇಮ್ಮಡಿ ಪುಲಿಕೇಶಿಬೆಂಗಳೂರು ಗ್ರಾಮಾಂತರ ಜಿಲ್ಲೆಬಿ.ಟಿ.ಲಲಿತಾ ನಾಯಕ್ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶಾಂತಿನಿಕೇತನಸೂರ್ಯಒಕ್ಕಲಿಗಪೆರಿಯಾರ್ ರಾಮಸ್ವಾಮಿಹಾಲಕ್ಕಿ ಸಮುದಾಯರಾಮ್ ಮೋಹನ್ ರಾಯ್ಮರವೆಂಕಟೇಶ್ವರ ದೇವಸ್ಥಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು🡆 More