ಸನಾ (ಅರೇಬಿಕ್: صنعاء) ಯೆಮೆನ್ ದೇಶದ ರಾಜಧಾನಿ ಮತ್ತು ಸನಾ ಪ್ರಾಂತ್ಯದ ಕೇಂದ್ರ.
ಇದು ಯೆಮನ್‌ನ ಅತ್ಯಂತ ದೊಡ್ಡ ನಗರ. ೨೦೦೪ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧,೭೪೭,೬೨೭.
ಸನಾ صنعاء Ṣan‘ā’ | |
---|---|
Motto(s): ಅರ್ಧ ಭೂತ, ಅರ್ಧ ಭವಿಷ್ಯ | |
ದೇಶ | ಯೆಮೆನ್ |
ಆಡಳಿತ ವಿಭಾಗ | ಸನಾ ಪ್ರಾಂತ್ಯ |
Government | |
• Type | ಪ್ರಾದೇಶಿಕ |
• ಮೇಯರ್ | ಅಹ್ಮದ್ ಅಲ್-ದಾವುದ್ |
Elevation | ೭೨೦೦ ft (೨,೨೦೦ m) |
Population (೨೦೦೪) | |
• City | ೧೭,೪೭,೬೨೭ |
• Metro | ೨೧,೬೭,೯೬೧ |
Time zone | GMT |
• Summer (DST) | 3+ |
ಸನಾದ ಹಳೆಯ ನಗರ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಯೆಮೆನ್ |
ತಾಣದ ವರ್ಗ | ಐತಿಹಾಸಿಕ, ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | IV, V, VI |
ಆಕರ | 385 |
ವಲಯ** | ಅರಬ್ ಪ್ರದೇಶ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1986 (10ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
This article uses material from the Wikipedia ಕನ್ನಡ article ಸನಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.