Queerecofeminist

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.

Joined ೧೦ ಫೆಬ್ರವರಿ ೨೦೧೮
Queerecofeminist
ನಮಸ್ಕಾರ QueerEcofeminist

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೦೨:೩೨, ೧೦ ಫೆಬ್ರುವರಿ ೨೦೧೮ (UTC)

Tags:

ವಿಕಿಪೀಡಿಯ:ಸಮುದಾಯ ಪುಟ

🔥 Trending searches on Wiki ಕನ್ನಡ:

ಮುಮ್ಮಡಿ ಕೃಷ್ಣರಾಜ ಒಡೆಯರುಕೈಗಾರಿಕೆಗಳುಮಂಕುತಿಮ್ಮನ ಕಗ್ಗಕರ್ನಾಟಕದ ಜಾನಪದ ಕಲೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮೊಹೆಂಜೊ-ದಾರೋಸ್ವಾಮಿ ವಿವೇಕಾನಂದವಿವಾಹನಾರಾಯಣಿ ಸೇನಾಗುರುರಾಜ ಕರಜಗಿಯೇಸು ಕ್ರಿಸ್ತಹರಪ್ಪರಾಜಕೀಯ ಪಕ್ಷಸಾರಾ ಅಬೂಬಕ್ಕರ್ಮಂಗಳಮುಖಿಹಲ್ಮಿಡಿ ಶಾಸನಕವನಪುರಂದರದಾಸಶನಿ (ಗ್ರಹ)ಸೂರ್ಯವ್ಯೂಹದ ಗ್ರಹಗಳುಮಲೆನಾಡುಕನ್ನಡ ಸಾಹಿತ್ಯ ಪರಿಷತ್ತುಭಗತ್ ಸಿಂಗ್ಪಕ್ಷಿಎಸ್.ಎಲ್. ಭೈರಪ್ಪಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹಯಗ್ರೀವಇಮ್ಮಡಿ ಪುಲಿಕೇಶಿಟೈಗರ್ ಪ್ರಭಾಕರ್ತೀ. ನಂ. ಶ್ರೀಕಂಠಯ್ಯಬಸವಲಿಂಗ ಪಟ್ಟದೇವರುಮಾಧ್ಯಮಹಳೇಬೀಡುಸುಧಾ ಚಂದ್ರನ್ರಕ್ತದೆಹಲಿ ಸುಲ್ತಾನರುಲಕ್ಷ್ಮೀಶಶ್ರೀಪಾದರಾಜರುಕಂದಮಂತ್ರಾಲಯಸಾಸಿವೆಟಿಪ್ಪು ಸುಲ್ತಾನ್ಪಂಪಶ್ರೀವಿಜಯಧಾನ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮಾನವನ ವಿಕಾಸಕೇಂದ್ರ ಲೋಕ ಸೇವಾ ಆಯೋಗಹೊಂಗೆ ಮರರಾಜ್ಯಸಭೆಐಹೊಳೆಮೆಕ್ಕೆ ಜೋಳಕನ್ನಡಪ್ರಭರಾಜಕೀಯ ವಿಜ್ಞಾನಕೊಡಗುಜಾತಿಕನ್ನಡ ರಂಗಭೂಮಿಪ್ರೇಮಾಅಲೆಕ್ಸಾಂಡರ್ರಾಷ್ಟ್ರೀಯ ಜನತಾ ದಳಕೆಂಬೂತ-ಘನಕನ್ನಡ ಅಭಿವೃದ್ಧಿ ಪ್ರಾಧಿಕಾರಬರವಣಿಗೆಭಾರತದ ಉಪ ರಾಷ್ಟ್ರಪತಿಕಥೆಕೇರಳಸುಧಾರಾಣಿಶಾಲೆವ್ಯಂಜನಯಶ್(ನಟ)ಏಡ್ಸ್ ರೋಗಬೆಕ್ಕುಹರಕೆಆದಿವಾಸಿಗಳುಚದುರಂಗ (ಆಟ)ಮಾದರ ಚೆನ್ನಯ್ಯ🡆 More