ಸತ್ಯಮೇವ ಜಯತೆ: ಭಾರತದ ರಾಷ್ಟ್ರೀಯ ಧ್ಯೇಯವಾಕ್ಯ

ಸತ್ಯಮೇವ ಜಯತೆ (सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ) ಇದು ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ.

ಭಾರತ ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯವನ್ನಾಗಿ ಅಳವಡಿಸಿಕೊಂಡಿತು.. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೆ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ. ಭಾರತದ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಸಮೀಪದ ಸಾರಾನಾಥದಲ್ಲಿ ಕ್ರಿ.ಪೂ. ೨೫೦ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ.

ಸತ್ಯಮೇವ ಜಯತೆ: ಭಾರತದ ರಾಷ್ಟ್ರೀಯ ಧ್ಯೇಯವಾಕ್ಯ
ಭಾರತದ ರಾಷ್ಟ್ರೀಯ ಚಿಹ್ನೆಯು ಸತ್ಯಮೇವ ಜಯತೆ ಎಂಬ ಪದವನ್ನು ಒಳಗೊಂಡಿದೆ

ಮೂಲ

ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ.

    ಸಂಸ್ಕೃತ

ಸತ್ಯಮೇವ ಜಯತೆ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃ
ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ
ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ

    ದೇವನಾಗರಿ ಲಿಪಿಯಲ್ಲಿ

सत्यमेव जयते नानृतं
सत्येन पन्था विततो देवयानः ।
येनाक्रमन्त्यृषयो ह्याप्तकामा
यत्र तत् सत्यस्य परमं निधानम् ॥६॥

    ಕನ್ನಡದಲ್ಲಿ ಅರ್ಥ

ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು ಸತ್ಯದ ಪರಮ ನಿಧಿಯನ್ನು ಹೊಂದುವರೋ ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ.

ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವೀಯರು ಜನಪ್ರಿಯಗೊಳಿಸಿದರು .

ಉಲ್ಲೇಖಗಳು

Tags:

ಉತ್ತರ ಪ್ರದೇಶದೇವನಾಗರಿ ಲಿಪಿಭಾರತಮುಂಡಕೋಪನಿಷತ್ರಾಷ್ಟ್ರೀಯವಾಕ್ಯವಾರಣಾಸಿ

🔥 Trending searches on Wiki ಕನ್ನಡ:

ಜೀನ್-ಜಾಕ್ವೆಸ್ ರೂಸೋರಾಜ್ಯಗಳ ಪುನರ್ ವಿಂಗಡಣಾ ಆಯೋಗರಾಜ್‌ಕುಮಾರ್ಎಚ್.ಎಸ್.ಶಿವಪ್ರಕಾಶ್ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಬೃಂದಾವನ (ಕನ್ನಡ ಧಾರಾವಾಹಿ)ಆಸ್ಟ್ರೇಲಿಯಇಂಡಿಯನ್ ಪ್ರೀಮಿಯರ್ ಲೀಗ್ಕರ್ನಾಟಕದ ತಾಲೂಕುಗಳುದೂರದರ್ಶನಶಿಕ್ಷಕಜನ್ನಮುದ್ದಣಕರ್ನಾಟಕದ ಮುಖ್ಯಮಂತ್ರಿಗಳುಕ್ಯಾನ್ಸರ್ಅಭಯ ಸಿಂಹಅಭಿಮನ್ಯುಬೇಲೂರುಕಾಳಿಹೃದಯನಾಗಚಂದ್ರಮೇರಿ ಕೋಮ್ಡಿ. ದೇವರಾಜ ಅರಸ್ದಾಸವಾಳಮೊದಲನೇ ಅಮೋಘವರ್ಷಮಂಟೇಸ್ವಾಮಿಭೂಮಿಅಕ್ಕಮಹಾದೇವಿಗ್ರಹಕೆ. ಅಣ್ಣಾಮಲೈಸೂರ್ಯಅಂತರ್ಜಲಭಾರತದ ಬಂದರುಗಳುಎಸ್.ನಿಜಲಿಂಗಪ್ಪಚೋಳ ವಂಶರೋಸ್‌ಮರಿಸಲಗ (ಚಲನಚಿತ್ರ)ಚಂದ್ರಶೇಖರ ಕಂಬಾರಹಿಂದೂ ಮಾಸಗಳುಮಹಾತ್ಮ ಗಾಂಧಿತೂಕಭಾರತದ ಭೌಗೋಳಿಕತೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಜೀತ ಪದ್ಧತಿಬಾಬರ್ಬಿ.ಜಯಶ್ರೀಬಡತನರಾಷ್ಟ್ರೀಯ ವರಮಾನಕೇಶಿರಾಜಭಾರತದ ರಾಷ್ಟ್ರೀಯ ಉದ್ಯಾನಗಳುಶ್ರೀವಿಜಯಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಪಂಚಾಂಗಮಳೆಜ್ಯೋತಿಕಾ (ನಟಿ)ಕನ್ನಡ ಸಾಹಿತ್ಯ ಸಮ್ಮೇಳನವ್ಯವಸಾಯಗದ್ದಕಟ್ಟುಎಚ್ ೧.ಎನ್ ೧. ಜ್ವರತುಂಬೆಗಿಡಆಂಡಯ್ಯಮಕರ ಸಂಕ್ರಾಂತಿಬಸವೇಶ್ವರಸಿರ್ಸಿಸುಧಾ ಮೂರ್ತಿಕಥೆರುಮಾಲುಪಶ್ಚಿಮ ಘಟ್ಟಗಳುಮದಕರಿ ನಾಯಕಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತನೀರಿನ ಸಂರಕ್ಷಣೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿನಾಯಕನಹಟ್ಟಿಶಕ್ತಿಅವರ್ಗೀಯ ವ್ಯಂಜನ🡆 More