ಸಚಿನ್ ತೆಂಡೂಲ್ಕರ್

ಸಚಿನ್ ರಮೇಶ್ ತೆಂಡೂಲ್ಕರ್ (ಜನನ: ೨೪-ಏಪ್ರಿಲ್-೧೯೭೩) ಭಾರತದ ಖ್ಯಾತ ಕ್ರಿಕೆಟ್ ಆಟಗಾರ .

ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್‌ ಅವರನ್ನು ಲಿಟಲ್‌ ಮಾಸ್ಟರ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ವಿಸ್ಡನ್‌ ಪತ್ರಿಕೆ ಇವರನ್ನು ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಸಚಿನ್ ರಮೇಶ್ ತೆಂಡೂಲ್ಕರ್
ಅಡ್ಡಹೆಸರು ಲಿಟ್ಲ್ ಮಾಸ್ಟರ್, ತೆಂಡ್ಲ್ಯಾ, ಮಾಸ್ಟರ್ ಬ್ಲಾಸ್ಟರ್,
ಹುಟ್ಟು ಏಪ್ರಿಲ್ ೨೪ ೧೯೭೩
ಮುಂಬಯಿ, ಭಾರತ
ಎತ್ತರ 1.65 m (5 ft 5 in)
ಪಾತ್ರ ದಾಂಡಿಗ (ಬ್ಯಾಟ್ಸ್‌ಮೆನ್)
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಲೆಗ್-ಬ್ರೇಕ್/ಆಫ್-ಬ್ರೇಕ್/ಮಧ್ಯಮ
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ ([[{{{country}}} ಟೆಸ್ಟ್ ಕ್ರಿಕೆಟ್ ಕ್ರೀಡಾಪಟುಗಳ ಪಟ್ಟಿ|cap]] ೧೭೧) ನವೆಂಬರ್ ೧೫-೨೦ ೧೯೮೯: v ಪಾಕಿಸ್ತಾನ
ಕೊನೆಯ ಟೆಸ್ಟ್ ಪಂದ್ಯ ನವೆಂಬರ್ ೧೪-೧೬ ೨೦೧೩: v ವೆಸ್ಟ್ ಇಂಡೀಸ್, ಮುಂಬಯಿ
ODI ಪಾದಾರ್ಪಣೆ ([[{{{country}}} ODI ಕ್ರಿಕೆಟ್ ಕ್ರೀಡಾಪಟುಗಳ ಪಟ್ಟಿ|cap]] ೭೪) ಡಿಸೆಂಬರ್ ೧೮ ೧೯೮೯: v ಪಾಕಿಸ್ತಾನ, ಗುಜ್ರಾನ್ವಾಲಾ
ಕೊನೆಯ ODI ಪಂದ್ಯ ಮಾರ್ಚ್ ೧೮ ೨೦೧೨: v ಪಾಕಿಸ್ತಾನ, ಢಾಕಾ
ODI ಅಂಗಿಯ ಸಂಖ್ಯೆ ೧೦
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೮೮–೨೦೧೩ ಮುಂಬಯಿ
೧೯೯೨ ಯಾರ್ಕ್‍ಷೈರ್
೨೦೦೮-೨೦೧೩ ಮುಂಬಯಿ ಇಂಡಿಯನ್ಸ್
ಏಷ್ಯಾ ೧೧
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ಏ.ದಿ.ಪಪ್ರ.ದ.ಕ್ರಿಪಟ್ಟಿ ಎ
ಪಂದ್ಯಗಳು ೨೦೦ ೪೬೩ ೩೧೦ ೫೫೧
ಒಟ್ಟು ರನ್ನುಗಳು ೧೫,೯೨೧ ೧೮.೪೩೬ ೨೫.೩೯೬ ೨೧,೯೯೯
ಬ್ಯಾಟಿಂಗ್ ಸರಾಸರಿ ೫೩.೭೮ ೪೪.೮೩ ೫೭.೯೨ ೪೫.೫೪
೧೦೦/೫೦ ೫೧/೬೮ ೪೯/೯೬ ೮೧/೧೧೬ ೬೦/೧೧೪
ಅತೀ ಹೆಚ್ಚು ರನ್ನುಗಳು ೨೪೮* ೨೦೦* ೨೪೮* ೨೦೦*
ಬೌಲ್ ಮಾಡಿದ ಚೆಂಡುಗಳು ೪೨೪೦ ೮.೦೫೪ ೭,೫೬೯ ೧೦,೨೩೦
ವಿಕೇಟುಗಳು ೪೬ ೧೫೪ ೭೧ ೨೦೧
ಬೌಲಿಂಗ್ ಸರಾಸರಿ ೫೪.೧೭ ೪೪.೪೮ 62.15 ೪೨.೧೪
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ 0 0
೧೦ ವಿಕೆಟುಗಳು ಪಂದ್ಯದಲ್ಲಿ 0 0
ಶ್ರೇಷ್ಠ ಬೌಲಿಂಗ್ ೩/೧೦ ೫/೩೨ ೩/೧೦ ೫/೩೨
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೧೫/– ೧೪೦/– ೧೮೬/– ೧೭೫/–

ದಿನಾಂಕ ೨೮ ನವೆಂಬರ್, ೨೦೧೩ ವರೆಗೆ.
ಮೂಲ: Cricinfo

ಕ್ರಿಕೆಟ್ ಬಗೆಗಿನ ಪ್ರೀತಿ

ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು.

ವಿಶ್ವ ದಾಖಲೆಗಳು

  1. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು.
  2. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  3. ಅತಿ ಹೆಚ್ಚು ಟೆಸ್ಟ್ ಪಂದ್ಯಗಳು
  4. ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು
  5. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು
  6. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  7. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು
  8. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ
  9. ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು
  10. ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ

ಇತರೆ ಮಾಹಿತಿ

  • ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ.
  • ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ

ನಿವೃತ್ತಿ

  • ಡಿಸೆಂಬರ್ ೨೩,೨೦೧೨ ರಂದು ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.
  • ನವೆಂಬರ್ ೧೬,೨೦೧೩ ರಂದು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.

ಪ್ರಶಸ್ತಿ, ಗೌರವ

  1. ಭಾರತರತ್ನ
  2. ಪದ್ಮವಿಭೂಷಣ ಪ್ರಶಸ್ತಿ
  3. ಪದ್ಮಶ್ರೀ ಪ್ರಶಸ್ತಿ
  4. ರಾಜೀವ್ ಗಾಂಧಿ ಖೇಲ್ ರತ್ನ
  5. ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಬಗೆಗಿನ ಪ್ರೀತಿಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆಗಳುಸಚಿನ್ ತೆಂಡೂಲ್ಕರ್ ಇತರೆ ಮಾಹಿತಿಸಚಿನ್ ತೆಂಡೂಲ್ಕರ್ ಪ್ರಶಸ್ತಿ, ಗೌರವಸಚಿನ್ ತೆಂಡೂಲ್ಕರ್ ಉಲ್ಲೇಖಗಳುಸಚಿನ್ ತೆಂಡೂಲ್ಕರ್ ಹೊರಗಿನ ಸಂಪರ್ಕಗಳುಸಚಿನ್ ತೆಂಡೂಲ್ಕರ್ಕ್ರಿಕೆಟ್

🔥 Trending searches on Wiki ಕನ್ನಡ:

ಚಂದ್ರಗುಪ್ತ ಮೌರ್ಯಮಾಟ - ಮಂತ್ರಭಾರತೀಯ ಜನತಾ ಪಕ್ಷಶ್ರವಣಬೆಳಗೊಳಜ್ಯೋತಿಷ ಶಾಸ್ತ್ರಮಧ್ಯಕಾಲೀನ ಭಾರತಕರ್ನಾಟಕ ವಿಧಾನ ಸಭೆಋತುಕರ್ನಾಟಕದ ವಾಸ್ತುಶಿಲ್ಪಕರ್ನಾಟಕ ಪೊಲೀಸ್ಬಹಮನಿ ಸುಲ್ತಾನರುಕಥೆಗಾಂಧಿ ಜಯಂತಿಕುರುಬಸಂಸದೀಯ ವ್ಯವಸ್ಥೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕೇಶಿರಾಜಭಾರತದ ಜನಸಂಖ್ಯೆಯ ಬೆಳವಣಿಗೆನುಗ್ಗೆಕಾಯಿಚದುರಂಗ (ಆಟ)ರಾಜಕೀಯ ಪಕ್ಷಕೂಡಲ ಸಂಗಮಶಾಂತಲಾ ದೇವಿಸಜ್ಜೆಮನಮೋಹನ್ ಸಿಂಗ್ಹಳೆಗನ್ನಡಅಡೋಲ್ಫ್ ಹಿಟ್ಲರ್ರಾಜಸ್ಥಾನ್ ರಾಯಲ್ಸ್ನೇಮಿಚಂದ್ರ (ಲೇಖಕಿ)ನಾಯಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಹಿಂದೂ ಮಾಸಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಬೆಲ್ಲಮಹಾವೀರಭಾರತದ ಸ್ವಾತಂತ್ರ್ಯ ದಿನಾಚರಣೆಸವರ್ಣದೀರ್ಘ ಸಂಧಿಚೋಮನ ದುಡಿಪರಿಣಾಮತಮಿಳುನಾಡುನಾಡ ಗೀತೆಡೊಳ್ಳು ಕುಣಿತಪ್ರಾಥಮಿಕ ಶಾಲೆಪ್ರಾಚೀನ ಈಜಿಪ್ಟ್‌ಜ್ಞಾನಪೀಠ ಪ್ರಶಸ್ತಿಗಾದೆ ಮಾತುಭಾರತೀಯ ಮೂಲಭೂತ ಹಕ್ಕುಗಳುರವಿಚಂದ್ರನ್ಬಾದಾಮಿಪ್ರಜಾಪ್ರಭುತ್ವಹಲ್ಮಿಡಿ ಶಾಸನಛತ್ರಪತಿ ಶಿವಾಜಿಕೋಲಾರಕನ್ನಡ ಸಾಹಿತ್ಯವ್ಯಂಜನಬೇವುದೀಪಾವಳಿವಿಜಯ ಕರ್ನಾಟಕನಾಮಪದಅಸಹಕಾರ ಚಳುವಳಿಭಾರತೀಯ ಸ್ಟೇಟ್ ಬ್ಯಾಂಕ್ತ್ರಿಪದಿಕರ್ನಾಟಕದ ಇತಿಹಾಸಕರ್ನಾಟಕದ ಮಹಾನಗರಪಾಲಿಕೆಗಳುಮಂಜುಳಕನ್ನಡಪ್ರಭಹೊಯ್ಸಳ ವಿಷ್ಣುವರ್ಧನಮೆಂತೆಸಾಸಿವೆಕಬ್ಬುಭಾರತದಲ್ಲಿ ತುರ್ತು ಪರಿಸ್ಥಿತಿದರ್ಶನ್ ತೂಗುದೀಪ್ಭಾರತೀಯ ಧರ್ಮಗಳುಮಹಾತ್ಮ ಗಾಂಧಿಭಗತ್ ಸಿಂಗ್ಅನುನಾಸಿಕ ಸಂಧಿಕೊಪ್ಪಳಜೈನ ಧರ್ಮ🡆 More