ಸಂಧಿ ವಿಕಲ್ಪ

ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ.

ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ. ಸಂಧಿ ಎಂದರೆ ಕೂಡುವುದು. ಎಂದರೆ, ಎರಡು ವರ್ಣಗಳು (ಅ+ಕ=ಗ) ಕೂಡಿ ಸಂಧಿಯಾಗುತ್ತದೆ.

ಸಂಧಿ ಎಂದರೇನು?

  1. ಸ0ಧಿ ಎ0ದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒ0ದಕ್ಕೊ0ದು ಸೇರುವುದಕ್ಕೆ ವರ್ಣಾಕ್ಷರ ಸ0ಧಿ ಎ0ದು ಹೆಸರು”- ಕೇಶಿರಾಜ.
  2. ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸ0ಧಿ ಎ0ದು ಹೆಸರು - ಕ್ಯೆಪಿಡಿಕಾರ.
  3. ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ.
  4. ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ಸಂಧಿ ವಿಕಲ್ಪ

ಸಂಧಿಯಾಗಿಯೂ, ಆಗದೆಯೂ ಇದ್ದು ಎರಡು ಸ್ವೀಕೃತವೆಂದಾದರೆ’ ಅದು ಸಂಧಿ ವಿಕಲ್ಪ. ಇದು ದೋಷವಲ್ಲವೆನ್ನುವುದು ಕೇಶಿರಾಜನ ಮತವೆಂದು ಕಾಣುತ್ತದೆ.

  • ಪದ್ಯಾರ್ಧದಲ್ಲಿ - ವಿಸಂಧಿ - ಉದಾ : ಪದ : ಕರೆ+ಅಲ್ = ಕರೆಅಲ್/ ಕರೆಯಲ್.

ಪದ್ಯ ಅರ್ಥ : ಅಲ್ಲಿ+ಎದುಂಟು=ಅಲ್ಲಿಎದುಂಟು/ಅಲ್ಲಿಯಿದುಂಟು, ಒತ್ತೆ+ಇಟ್ಟಂ=ಒತ್ತಿಟ್ಟಂ-ಒತ್ತಿಯಿಟ್ಟಂ.

  • ವಾಕ್ಯವೇಷ್ಠನ – ಉದಾ : ವಿಸಂಧಿ – ಕ: ಕೇನಾರ್ಥೀಕೋದರಿದ:

ಎನುತುನುನಿತನುಂ
ಧರ್ಮಜಂ ಸೂರಗೊಟ್ಟಂ

  • ಅನುಕರಣ - ವಿಸಂಧಿ : ಉದಾ :

ಗುಳುಗುಳು ಗಳ ಗಳ ಎನುತುಂ
ಕವಕ್ಕವ ಎಲೆ ಎಲೆ

ಉಲ್ಲೇಖ

Tags:

🔥 Trending searches on Wiki ಕನ್ನಡ:

ಮೈಸೂರು ಅರಮನೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಅಥರ್ವವೇದಇಮ್ಮಡಿ ಪುಲಿಕೇಶಿಮಂಜಮ್ಮ ಜೋಗತಿಕನ್ನಡ ಜಾನಪದರಾಷ್ಟ್ರೀಯತೆರಾಘವನ್ (ನಟ)ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಅಂಚೆ ಸೇವೆವೆಂಕಟೇಶ್ವರ ದೇವಸ್ಥಾನಬಾದಾಮಿ ಗುಹಾಲಯಗಳುಭಾರತೀಯ ಭಾಷೆಗಳುಖೊಖೊಮಂಕುತಿಮ್ಮನ ಕಗ್ಗಶಾಲೆಕಾಗೋಡು ಸತ್ಯಾಗ್ರಹಕನ್ನಡದಲ್ಲಿ ಗದ್ಯ ಸಾಹಿತ್ಯಖ್ಯಾತ ಕರ್ನಾಟಕ ವೃತ್ತಕಾನೂನುಕಂಬಳಕಲಿಯುಗಹಿ. ಚಿ. ಬೋರಲಿಂಗಯ್ಯಜಾಗತಿಕ ತಾಪಮಾನ ಏರಿಕೆಮೈಸೂರು ದಸರಾಗೋತ್ರ ಮತ್ತು ಪ್ರವರಬಂಡವಾಳಶಾಹಿಕನ್ನಡ ರಂಗಭೂಮಿಚೆನ್ನಕೇಶವ ದೇವಾಲಯ, ಬೇಲೂರುಭಾರತದ ವಿಜ್ಞಾನಿಗಳುಭಾರತದ ತ್ರಿವರ್ಣ ಧ್ವಜಅಂತರರಾಷ್ಟ್ರೀಯ ಹಣಕಾಸು ಸಂಸ್ಥೆದಶಾವತಾರರಾಜ್‌ಕುಮಾರ್ಹಿಂದೂ ಮಾಸಗಳುಸವರ್ಣದೀರ್ಘ ಸಂಧಿನಾಕುತಂತಿಡೊಳ್ಳು ಕುಣಿತಬಿ.ಎಲ್.ರೈಸ್ಸತಿ ಸುಲೋಚನಪತ್ರಿಕೋದ್ಯಮಕರೀಜಾಲಿಸಹಕಾರಿ ಸಂಘಗಳುಬಹಮನಿ ಸುಲ್ತಾನರುಜನ್ನಅಶ್ವತ್ಥಮರಕರ್ನಾಟಕದ ಇತಿಹಾಸಹಸ್ತ ಮೈಥುನಆಟವೀಣೆಸುಗ್ಗಿ ಕುಣಿತಶ್ಯೆಕ್ಷಣಿಕ ತಂತ್ರಜ್ಞಾನಸೌದೆಪರಿಣಾಮವಿಷ್ಣುವರ್ಧನ್ (ನಟ)ಕರ್ನಾಟಕದ ಜಿಲ್ಲೆಗಳುಮುಪ್ಪಿನ ಷಡಕ್ಷರಿಕಾಮಸೂತ್ರಡಿ.ವಿ.ಗುಂಡಪ್ಪಕಬ್ಬುಭಾರತದ ಸಂವಿಧಾನದ ೩೭೦ನೇ ವಿಧಿವಿಕ್ರಮಾರ್ಜುನ ವಿಜಯಗ್ರಂಥಾಲಯಗಳುಇಮ್ಮಡಿ ಪುಲಕೇಶಿಡಾ. ಎಚ್ ಎಲ್ ಪುಷ್ಪಆದಿ ಕರ್ನಾಟಕಅರವಿಂದ ಮಾಲಗತ್ತಿಬೆಳಗಾವಿಸಾಮ್ರಾಟ್ ಅಶೋಕಜೋಳಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮನುಸ್ಮೃತಿಅವತಾರಕ್ರೀಡೆಗಳುದಸರಾವೈದೇಹಿ🡆 More