ಸಂಧಿ: ಮಳೆ ಗಾಲ

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ.

ಸಂಧಿ ಎಂದರೇನು?

ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

ಸಂಧಿಗಳಲ್ಲಿ ಎರಡು ವಿಧ.

ಕನ್ನಡ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಲೋಪ ಸಂಧಿ ಆದೇಶ ಸಂಧಿ
ಆಗಮ ಸಂಧಿ

ಸಂಸ್ಕೃತ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಸವರ್ಣದೀರ್ಘಸಂಧಿ (ದೀರ್ಘಸ್ವರಾದೇಶ) ಜಶ್ತ್ವಸಂಧಿ (ಜಬಗಡದ ಆದೇಶ)
ಗುಣಸಂಧಿ (ಏ, ಓ, ಅರ್ ಆದೇಶ) ಶ್ಚುತ್ವಸಂಧಿ (ಶಕಾರ ಚವರ್ಗಾದೇಶ)
ವೃದ್ಧಿಸಂಧಿ (ಐ, ಔ ಆದೇಶ) ಅನುನಾಸಿಕಸಂಧಿ (ಙ,ಞ,ಣ,ನ,ಮ ಗಳ ಆದೇಶ)
ಯಣ್ಸಂಧಿ (ಯ, ವ, ರ ಆದೇಶ)

ಉಲ್ಲೇಖ

Tags:

ಸಂಧಿ ಎಂದರೇನು?ಸಂಧಿ ವಿದ್ವಾಂಸರ ಅಭಿಪ್ರಾಯಸಂಧಿ ಗಳಲ್ಲಿ ವಿಧಸಂಧಿ ಉಲ್ಲೇಖಸಂಧಿಅಕ್ಷರಹೊಸಗನ್ನಡ

🔥 Trending searches on Wiki ಕನ್ನಡ:

ವಿರೂಪಾಕ್ಷ ದೇವಾಲಯಸಾಹಿತ್ಯಭಾರತದಲ್ಲಿನ ಚುನಾವಣೆಗಳುಜ್ಞಾನಪೀಠ ಪ್ರಶಸ್ತಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕರ್ನಾಟಕ ವಿಧಾನ ಪರಿಷತ್ಭೀಷ್ಮಕ್ರಿಕೆಟ್ಸಂಖ್ಯಾಶಾಸ್ತ್ರರಾಮ್ ಮೋಹನ್ ರಾಯ್ಆಂಡಯ್ಯಗೋಲಗೇರಿಎಸ್.ಎಲ್. ಭೈರಪ್ಪಆರ್ಯರುಪ್ರೀತಿಬಾಲ್ಯ ವಿವಾಹಪ್ರೇಮಾತುಮಕೂರುಲೆಕ್ಕ ಪರಿಶೋಧನೆಸಿಂಧೂತಟದ ನಾಗರೀಕತೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕದಲ್ಲಿ ಪಂಚಾಯತ್ ರಾಜ್ಅಲ್-ಬಿರುನಿಸಂಸ್ಕೃತಯುಗಾದಿಮಲೇರಿಯಾಚಾಮುಂಡರಾಯಕರ್ನಾಟಕ ಐತಿಹಾಸಿಕ ಸ್ಥಳಗಳುನಾಟಕಗಂಗಾಕುತುಬ್ ಮಿನಾರ್ಮಾನವ ಸಂಪನ್ಮೂಲ ನಿರ್ವಹಣೆವಲ್ಲಭ್‌ಭಾಯಿ ಪಟೇಲ್ಕ್ರೈಸ್ತ ಧರ್ಮಮಡಿವಾಳ ಮಾಚಿದೇವವೃತ್ತಪತ್ರಿಕೆವಾರ್ಧಕ ಷಟ್ಪದಿಬಂಗಾರದ ಮನುಷ್ಯ (ಚಲನಚಿತ್ರ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುತಾಳೀಕೋಟೆಯ ಯುದ್ಧಸೀತಾ ರಾಮದಕ್ಷಿಣ ಕನ್ನಡಹೊಸ ಆರ್ಥಿಕ ನೀತಿ ೧೯೯೧ಹಿಂದಿ ಭಾಷೆಸೂರ್ಯವ್ಯೂಹದ ಗ್ರಹಗಳುಪ್ರಾಥಮಿಕ ಶಿಕ್ಷಣಮನಮೋಹನ್ ಸಿಂಗ್ನಂಜನಗೂಡುಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾಧ್ಯಮಪಾಲಕ್ಬೀಚಿಜಾತ್ರೆಜಪಾನ್ಹಣ್ಣುವೆಂಕಟೇಶ್ವರ ದೇವಸ್ಥಾನರಾಷ್ಟ್ರಕೂಟಮಾಸಅವರ್ಗೀಯ ವ್ಯಂಜನಔಡಲಬೇಸಿಗೆದ್ವಿರುಕ್ತಿಶಿವರಾಮ ಕಾರಂತಪರಿಸರ ವ್ಯವಸ್ಥೆಪರಶುರಾಮಅರಳಿಮರನೀರುಭಾರತದ ಬ್ಯಾಂಕುಗಳ ಪಟ್ಟಿಸೆಸ್ (ಮೇಲ್ತೆರಿಗೆ)ಗೂಗಲ್ಭಾರತೀಯ ಸ್ಟೇಟ್ ಬ್ಯಾಂಕ್ಇಂಡಿಯನ್ ಪ್ರೀಮಿಯರ್ ಲೀಗ್ಚಂದ್ರಶೇಖರ ಪಾಟೀಲಕಾಂತಾರ (ಚಲನಚಿತ್ರ)ದ್ಯುತಿಸಂಶ್ಲೇಷಣೆವಿದುರಾಶ್ವತ್ಥಶ್ರೀ ರಾಮಾಯಣ ದರ್ಶನಂಪಾಟೀಲ ಪುಟ್ಟಪ್ಪ🡆 More