ಶ್ವೇತ ಭವನ

ಶ್ವೇತಭವನ - ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ.

ಇಲ್ಲಿಯವರೆಗೆ ಸುಮಾರು ೩೦ಕ್ಕೂ ಹೆಚ್ಚು ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿ ವಾಸಮಾಡಿದ್ದಾರೆ. ಇದು ಇರುವುದು, ೧೬೦೦, ಪೆನ್ಸಿಲ್ವೇನಿಯಾ, ವಾಷಿಂಗ್ಟನ್ ಡಿ.ಸಿ.ಯಲ್ಲಿ.

ಶ್ವೇತ ಭವನ
ಶ್ವೇತ ಭವನ
ಶ್ವೇತ ಭವನ
ಶ್ವೇತ ಭವನ
The South Portico of the White House in May 2006.
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿನಿಯೋ ಕ್ಲಾಸಿಕಲ್, ಪಲ್ಲಾಡಿಯನ್
ಸ್ಥಳ1600 Pennsylvania Avenue
NW Washington, D.C. 20500 U.S.
ನಿರ್ದೇಶಾಂಕ38°53′52″N 77°02′11″W / 38.8977°N 77.0365°W / 38.8977; -77.0365
ಇಗಿನ ಬಾಡಿಗೆದಾರರುಬರಾಕ್ ಒಬಾಮ, President of the United States and the First Family
ನಿರ್ಮಾಣ ಪ್ರಾರಂಭಅಕ್ಟೋಬರ್ 13, 1792 (1792-10-13)
ವಿನ್ಯಾಸ ಮತ್ತು ನಿರ್ಮಾಣ
ವಾಸ್ತುಶಿಲ್ಪಿಜೇಮ್ಸ್ ಹೊಬನ್

ಶ್ವೇತಭವನದ ಮುಖ್ಯ ವಾಸ್ತುಶಿಲ್ಪಿ ಬೆಂಜಮಿನ್ ಲ್ಯಾಟ್ರೇಬ. ಶ್ವೇತಭವನದಕ್ಕೆ ಮೆರಗು ಬಂದಿದ್ದು ಖ್ಯಾತ ವಾಸ್ತುಶಿಲ್ಪಿ ಜೇಮ್ಸ್ ಹೋಬನ್‍ನಿಂದ. ವಾಸ್ತುಶಿಲ್ಪ ಪ್ರದರ್ಶನದಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದು ಹೆಸರಾಗಿದ್ದ ಈತ ಶ್ವೇತಭವನದ ವಿನ್ಯಾಸಗಳನ್ನು ಬದಲಿಸಿ ಅದಕ್ಕೆ ಮೆರಗು ತಂದ. ೧೮೧೪ರಲ್ಲಿ ಇದನ್ನು ಬ್ರಿಟಿಷರು ಸುಟ್ಟು ಹಾಕಿದರು. ಆಗ ಜೇಮ್ಸ್ ಹೋಬನ್ ಶ್ವೇತಭವನವನು ಮೊದಲಿನ ಘನತೆ, ಗಾಂಭೀರ್ಯದೊಂದಿಗೆ ಅಮೋಘವಾದ ಕಟ್ಟಡವನ್ನು ನಿರ್ಮಿಸಿದನು. ನಂತರ ೧೯೦೨, ೧೯೪೮ ರಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕಂಡಿತು.

ಉಲ್ಲೇಖಗಳು

ಹೊರಗಿನ ಸಂಪರ್ಕಗಳು


Tags:

ಅಮೆರಿಕ

🔥 Trending searches on Wiki ಕನ್ನಡ:

ಸಾಸಿವೆಭಾರತೀಯ ಸ್ಟೇಟ್ ಬ್ಯಾಂಕ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಚಾಮರಾಜನಗರಕೃಷ್ಣಗುಣ ಸಂಧಿಕವಿರಾಜಮಾರ್ಗಖಾಸಗೀಕರಣಕ್ರೈಸ್ತ ಧರ್ಮರಕ್ತಪಿಶಾಚಿನಿರಂಜನಸಮಾಜ ವಿಜ್ಞಾನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸೂರತ್ಕನ್ನಡ ಛಂದಸ್ಸುಕರ್ಣಸವರ್ಣದೀರ್ಘ ಸಂಧಿಮಾರೀಚಕಾವ್ಯಮೀಮಾಂಸೆರನ್ನಮನಮೋಹನ್ ಸಿಂಗ್ಕಪ್ಪೆಚಿಪ್ಪುಟಿಪ್ಪು ಸುಲ್ತಾನ್ಜಾಹೀರಾತುಹಣ್ಣುಸಂಚಿ ಹೊನ್ನಮ್ಮಅಂಶಗಣಮುಹಮ್ಮದ್ವ್ಯಾಪಾರಸೀತಾ ರಾಮಭಾರತದ ರಾಷ್ಟ್ರೀಯ ಉದ್ಯಾನಗಳುಹರಿಹರ (ಕವಿ)ನುಡಿಗಟ್ಟುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯವೇದಭಾವನಾ(ನಟಿ-ಭಾವನಾ ರಾಮಣ್ಣ)ವಚನಕಾರರ ಅಂಕಿತ ನಾಮಗಳುರಕ್ತಚಂದ್ರಗುಪ್ತ ಮೌರ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಲೋಪಸಂಧಿಮುಪ್ಪಿನ ಷಡಕ್ಷರಿಕನ್ನಡದಲ್ಲಿ ಸಣ್ಣ ಕಥೆಗಳುಕದಂಬ ಮನೆತನಹೈನುಗಾರಿಕೆಮೈಸೂರು ಸಂಸ್ಥಾನಝೊಮ್ಯಾಟೊವಿಮರ್ಶೆಕನ್ನಡದಲ್ಲಿ ಮಹಿಳಾ ಸಾಹಿತ್ಯಬೆಟ್ಟದ ನೆಲ್ಲಿಕಾಯಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಯಗ್ರೀವಮೂಲಧಾತುಗಳ ಪಟ್ಟಿಕಲಿಕೆಕರ್ಕಾಟಕ ರಾಶಿಮಹಾಲಕ್ಷ್ಮಿ (ನಟಿ)ರಾಷ್ಟ್ರೀಯ ಶಿಕ್ಷಣ ನೀತಿಜಿ.ಎಸ್.ಶಿವರುದ್ರಪ್ಪರಾಜ್ಯದಿವ್ಯಾಂಕಾ ತ್ರಿಪಾಠಿಮಳೆವಿಷ್ಣುಗೌತಮ ಬುದ್ಧಇನ್ಸ್ಟಾಗ್ರಾಮ್ವಿದುರಾಶ್ವತ್ಥಕುರಿಕಬಡ್ಡಿಗಾದೆವರ್ಗೀಯ ವ್ಯಂಜನಸೂರ್ಯಮಾವುವಿಧಾನ ಪರಿಷತ್ತುಬಾಬರ್ಮಹಾವೀರ ಜಯಂತಿರಾಯಲ್ ಚಾಲೆಂಜರ್ಸ್ ಬೆಂಗಳೂರು🡆 More