ಶ್ರೀ ಕಂಠೀರವ ಕ್ರೀಡಾಂಗಣ

ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿರುವ ಒಂದು ಕ್ರೀಡಾಂಗಣ. ಪ್ರಮುಖವಾಗಿ ಇಲ್ಲಿ ಫುಟ್ಬಾಲ್ ಆಟವನ್ನಾಡಲಾಗುತ್ತದೆ. ಕ್ರೀಡಾಂಗಣವು 24,000 ಜನ ಪ್ರೇಕ್ಷಕರ ಸಾಮರ್ತ್ಯ ಹೊಂದಿದೆ. ಇದು ಎರಡು ಹೊರಾಂಗಣ ರಾಕ್ ಕ್ಲೈಂಬಿಂಗ್ ಗೋಡೆಗಳು, ಒಡುವ ಟ್ರ್ಯಾಕ್, ಫುಟ್ಬಾಲ್  ಮೈದಾನ ಮತ್ತು ವಾಲಿಬಾಲ್ ಅಂಗಣಗಳನ್ನು ಹೊಂದಿದೆ. ಈ ಕ್ರೀಡಾಂಗಣವನ್ನು ರೂ.

220 ಮಿಲಿಯನ್ ವೆಚ್ಚದಲ್ಲಿ  ಎಸ್ ವಿ ಈ ಸಿ ಕನ್ಸ್ಟ್ರಕ್ಶನ್ಸ್ ಲಿಮಿಟೆಡ್ ಮೂಲಕ ನಿರ್ಮಿಸಿ ,31 ಮೇ 1997 ರಲ್ಲಿ ಪೂರ್ಣಗೊಂಡಿತು.

ಶ್ರೀ ಕಂಠೀರವ ಕ್ರೀಡಾಂಗಣ
Kanteerava Outdoor 11.JPG
ಸ್ಥಳಬೆಂಗಳೂರು
ಕಕ್ಷೆಗಳು12°58′10.40″N 77°35′36.49″E / 12.9695556°N 77.5934694°E / 12.9695556; 77.5934694
ನಿರ್ಮಿಸಲಾದದ್ದು1997
ಮಾಲೀಕಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ
ಸಾಮರ್ಥ್ಯ24,000
ಶ್ರೀ ಕಂಠೀರವ ಕ್ರೀಡಾಂಗಣ
ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ


ಕೇಂದ್ರ ಕಣ

ಕ್ರೀಡಾಂಗಣದ ಕೇಂದ್ರ ಕಣದಲ್ಲಿ 8-ಪಥದ 400 ಮೀ ಸಿನ್ಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಇದೆ ಹಾಗು ಬಯಲುಕ್ರೀಡೆಗಳಾದತಹ ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್ ಜಂಪ್ ಮತ್ತು ಪೊಲ್ ವಾಲ್ಟ್ ಕಣವನ್ನು ಹೊಂದಿದೆ. ಅಥ್ಲೆಟಿಕ್ ಟ್ರ್ಯಾಕ್ನ ಒಳಗಡೆ 100ಮೀ x 68ಮೀ ಅಳತೆಯ ಫುಟ್ಬಾಲ್ ಮೈದಾನವಿದೆ. 

ಬೆಂಗಳೂರು ಎಫ್ ಸಿ

ಈ ಕ್ರೀಡಾಂಗಣವು ಪ್ರಸ್ತುತ ಬೆಂಗಳೂರು ಎಫ್ ಸಿ ತಂಡದ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನು ಸಹ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

77°35′37″E / 12.969671°N 77.593474°E / 12.969671; 77.593474

Tags:

ಶ್ರೀ ಕಂಠೀರವ ಕ್ರೀಡಾಂಗಣ ಕೇಂದ್ರ ಕಣಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರು ಎಫ್ ಸಿಶ್ರೀ ಕಂಠೀರವ ಕ್ರೀಡಾಂಗಣ ಇದನ್ನು ಸಹ ನೋಡಿಶ್ರೀ ಕಂಠೀರವ ಕ್ರೀಡಾಂಗಣ ಉಲ್ಲೇಖಗಳುಶ್ರೀ ಕಂಠೀರವ ಕ್ರೀಡಾಂಗಣ ಬಾಹ್ಯ ಕೊಂಡಿಗಳುಶ್ರೀ ಕಂಠೀರವ ಕ್ರೀಡಾಂಗಣಫುಟ್ ಬಾಲ್ವಾಲಿಬಾಲ್

🔥 Trending searches on Wiki ಕನ್ನಡ:

ವೆಂಕಟೇಶ್ವರಜೋಗಿ (ಚಲನಚಿತ್ರ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಲಕ್ಷ್ಮಿಸಂಯುಕ್ತ ಕರ್ನಾಟಕಕುಂಬಳಕಾಯಿರತ್ನಾಕರ ವರ್ಣಿಕುಂದಾಪುರರಾಷ್ಟ್ರೀಯ ಸೇವಾ ಯೋಜನೆವಿಕಿಪೀಡಿಯಭಾರತದ ಸಂವಿಧಾನಮೂಲಧಾತುಗಳ ಪಟ್ಟಿಅಶೋಕ್ಕರ್ನಾಟಕ ಯುದ್ಧಗಳುಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಚಾಮರಾಜನಗರಗುದ್ದಲಿಮಹಾವೀರ ಜಯಂತಿಭಾರತೀಯ ಭಾಷೆಗಳುಭಾರತದಲ್ಲಿನ ಶಿಕ್ಷಣರಾಜಕುಮಾರ (ಚಲನಚಿತ್ರ)ಸಮಾಜಶಾಸ್ತ್ರಅಂತಿಮ ಸಂಸ್ಕಾರಗಾಂಧಿ ಜಯಂತಿಒಡೆಯರ್ಶಬ್ದಪ್ರಜಾಪ್ರಭುತ್ವಕೋವಿಡ್-೧೯ಗುಪ್ತ ಸಾಮ್ರಾಜ್ಯಶಬ್ದಮಣಿದರ್ಪಣಯೋಗ ಮತ್ತು ಅಧ್ಯಾತ್ಮದೇವತಾರ್ಚನ ವಿಧಿಜಗನ್ನಾಥ ದೇವಾಲಯಚೆನ್ನಕೇಶವ ದೇವಾಲಯ, ಬೇಲೂರುಜೋಡು ನುಡಿಗಟ್ಟುಮಹಾವೀರಸಮಾಸಬಾಲಕಾಂಡಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗತತ್ಸಮ-ತದ್ಭವಕನ್ನಡದಲ್ಲಿ ಸಣ್ಣ ಕಥೆಗಳುಗೋತ್ರ ಮತ್ತು ಪ್ರವರಋತುಭಾರತದಲ್ಲಿನ ಜಾತಿ ಪದ್ದತಿಮಳೆಗಾಲಸುಧಾರಾಣಿಉದಾರವಾದಕವಿರಾಜಮಾರ್ಗಒಂದನೆಯ ಮಹಾಯುದ್ಧಡೊಳ್ಳು ಕುಣಿತಸಿದ್ದರಾಮಯ್ಯಭಾರತದ ವಿಶ್ವ ಪರಂಪರೆಯ ತಾಣಗಳುಸಹಕಾರಿ ಸಂಘಗಳುಅಶೋಕನ ಶಾಸನಗಳುಬಿ. ಎಂ. ಶ್ರೀಕಂಠಯ್ಯಬ್ರಾಹ್ಮಣಶಿಶುನಾಳ ಶರೀಫರುಕರ್ನಾಟಕ ವಿಧಾನ ಸಭೆಕಲಿಯುಗಹರಿಶ್ಚಂದ್ರಜಾಗತಿಕ ತಾಪಮಾನಆದೇಶ ಸಂಧಿಕಾಂತಾರ (ಚಲನಚಿತ್ರ)ದುರ್ಗಸಿಂಹಗೌತಮ ಬುದ್ಧಉಡುಪಿ ಜಿಲ್ಲೆಹೀಮೊಫಿಲಿಯಶಾಂತಲಾ ದೇವಿಕರ್ನಾಟಕದ ಶಾಸನಗಳುಜಾತ್ರೆಸಂಸ್ಕೃತಮಂಗಳೂರುತಂತ್ರಜ್ಞಾನಕಲ್ಲಂಗಡಿಭೂಮಿಸಂಗೀತಚಾಲುಕ್ಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More